Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಆಕರ್ಷಣೆಗಳು » ವವತುರೈ

ವವತುರೈ, ಕನ್ಯಾಕುಮಾರಿ

3

ಕ್ಯಾಥೋಲಿಕ್ ಚರ್ಚ್ ಅಥವಾ ಸಂತ ಆರೋಕಿಯ ನಾಥರ್ ಚರ್ಚ್ ಅನ್ನು ಹೊಂದಿರುವ ವವತುರೈ ಕನ್ಯಾಕುಮಾರಿಯ ಒಂದು ಹಳ್ಳಿ. ಕನ್ಯಾಕುಮಾರಿ ನಗರದ ಗಡಿತೀರದಲ್ಲಿ ಈ ಚರ್ಚ್ ಇದೆ. ಇದನ್ನು 2010 ರಲ್ಲಿ ಕೊತ್ತರ್ ನ ಬಿಷಪ್ ಪೀಟರ್ ರೋಮಿಗಸ್ ನಿಂದ ಕಟ್ಟಲಾಯಿತು.

ಸಂತ ಆರೋಕಿಯ ನಾಥರ್ ಗೆ ಈ ಚರ್ಚ್ ಮೀಸಲಾಗಿದೆ. ಜನರ ರೋಗಗಳನ್ನು ಕಡಿಮೆ ಮಾಡಿ ಒಳ್ಳೆಯ ಆರೋಗ್ಯವನ್ನು ನೀಡುವವನು ಎಂಬುದು ಆರೋಕಿಯ ನಾಥರ್ ನ ಅರ್ಥ. ಈ ಚರ್ಚ್ ನ ಸುತ್ತಲು ಇರುವ ಸಮುದ್ರ ತೀರ ಮತ್ತು ನೀಲಿ ಹಿನ್ನೆಲೆಯಿಂದ ಕಂಗೊಳಿಸುವ ಈ ಚರ್ಚ್ ಅದ್ಬುತವಾಗಿ ಕಾಣುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri