Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪೆಟ್ಟಾ » ಆಕರ್ಷಣೆಗಳು » ಮೀನುಮುಟ್ಟಾ ಜಲಪಾತ

ಮೀನುಮುಟ್ಟಾ ಜಲಪಾತ, ಕಲ್ಪೆಟ್ಟಾ

3

ವೈನಾಡು ಜಿಲ್ಲೆಯ ಅತ್ಯಂತ ಪ್ರಸಿದ್ಧ ಹಾಗೂ ಆಕರ್ಷಕ ಜಲಪಾತಗಳಲ್ಲಿ ಮೀನುಮುಟ್ಟಾ ಜಲಪಾತವೂ ಒಂದು. ಕೇರಳದ ಎರಡನೇ ಅತಿದೊಡ್ಡ ಜಲಪಾತ ಎನಿಸಿಕೊಂಡಿದೆ. ಈ ಜಲಪಾತದ ಹೆಸರಿನ ಹಿಂದೊಂದು ಅರ್ಥವಿದೆ. ಅದೇನೆಂದರೆ 'ಮೀನುಗಳನ್ನು ತಡೆ ಹಿಡಿದಿರುವ ತಾಣ'. ಮಲಯಾಳಂನಲ್ಲಿ ಇದನ್ನು ಮೀನುಮುಟ್ಟಾ ಅನ್ನಲಾಗುತ್ತದೆ. ಕೆಲ ನೈಸರ್ಗಿಕ ಕಾರಣದಿಂದ ಇದರಿಂದ ಮುಂದೆ ಮೀನುಗಳು ಈಜಿ ತಲುಪಲಾರವು. ಜಲಪಾತವು ಮೇಲಿಂದ ಮೂರು ಭಾಗವಾಗಿ ವಿಭಾಗದೊಂಡು 300 ಅಡಿ ಆಳಕ್ಕೆ ಬೀಳುತ್ತದೆ. ಇದರಿಂದಲೇ ಈ ಜಲಪಾತ ಅತ್ಯಂತ ಜನಪ್ರಿಯವಾಗಿದೆ.

ಕಲ್ಪೆಟ್ಟಾದಿಂದ ಈ ಜಲಪಾತ 29 ಕಿ.ಮೀ. ದೂರದಲ್ಲಿದೆ. ಊಟಿ ತೆರಳುವ ಹೆದ್ದಾರಿಯಲ್ಲಿ ಸಾಗುವಾಗ ಇದು ಸಿಗುತ್ತದೆ. ಮುಖ್ಯರಸ್ತೆಯಿಂದ 2 ಕಿ.ಮೀ. ಕಾಡಿನ ದಾರಿಯಲ್ಲಿ ಒಳಗೆ ತೆರಳಬೇಕು. ಜಲಪಾತದ ರಮಣೀಯ ನೋಟ ಈ ಎರಡು ಕಿ.ಮೀ. ಅಂತರದ ಪ್ರಯಾಣದ ಸುಸ್ತನ್ನು ಮರೆಸಿ ಬಿಡುತ್ತದೆ. ಜಲಪಾತ ತಲುಪಲು ಗೈಡ್‌ಗಳ ಸಹಕಾರ ಅತಿ ಮುಖ್ಯ. ಇವರಿಲ್ಲದೇ ತೆರಳುವುದು ಅಪಾಯಕಾರಿ. ತೆರಳುವ ಮಾರ್ಗದಲ್ಲಿ ಗುಹೆಗಳು ಕಾಣಸಿಗುತ್ತವೆ. ಇವೆಲ್ಲವೂ ಪುರಾತನ ಕಾಲದ ಗುಹೆಗಳಾಗಿದ್ದು, ಪರಿಣಿತರು ಇದರ ಬಗ್ಗೆ ವಿವರಣೆಯನ್ನು ನೀಡಿದಾಗಲೇ ಅರ್ಥವಾಗಲು ಸಾಧ್ಯ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed