Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪೆಟ್ಟಾ » ಆಕರ್ಷಣೆಗಳು » ಕಾಂತಪರಾ ಜಲಪಾತ

ಕಾಂತಪರಾ ಜಲಪಾತ, ಕಲ್ಪೆಟ್ಟಾ

1

ಕಾಂತಪರಾ ಜಲಪಾತ ನೋಡುಗರ ಕಣ್ಮನ ಸೆಳೆಯುವ ರೀತಿ ಇದೆ. ಕಲ್ಪೆಟ್ಟಾದಿಂದ 12 ಕಿ.ಮೀ. ದೂರದಲ್ಲಿದೆ. 30 ಮೀಟರ್‌ ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಎರಡೂ ಕಡೆಗಳಲ್ಲಿ ಆಕರ್ಷಕ ಚಹಾ ತೋಟವಿದ್ದು, ಅದರ ನಡುವೆ ಧರೆಗಿಳಿಯುವ ನೋಟ ಅತ್ಯಾಕರ್ಷಕ. ಜಲಪಾತದ ಸಮೀಪ ಚಹಾ ಎಲೆಗಳ ಆರೋಗ್ಯಕಾರಿ ಪರಿಮಳ ಆಹ್ಲಾದತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮುಖ್ಯರಸ್ತೆಯಿಂದ ಒಳಗಿರುವ ಈ ಪ್ರದೇಶ ಸಾಕಷ್ಟು ಆರಾಮವನ್ನು, ನೆಮ್ಮದಿಯನ್ನೂ ನೀಡುತ್ತದೆ. ಪಿಕ್‌ನಿಕ್‌, ಕ್ಯಾಂಪ್‌, ಟ್ರಕ್ಕಿಂಗ್‌ಗೆ ಇದು ಹೇಳಿಮಾಡಿಸಿದ ತಾಣ. ಈ ತಾಣಕ್ಕೆ ಭೇಟಿ ನೀಡುವ ಆಸೆ ಇದ್ದಲ್ಲಿ, ಗೈಡ್‌ಗಳ ಸಹಾಯದೊಂದಿಗೆ ತೆರಳಬಹುದು. ಇದು ಆಸಕ್ತರ ನೆನಪಿನಲ್ಲಿ ಇರಬೇಕಾದ್ದು ಮುಖ್ಯ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed