Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪೆಟ್ಟಾ » ತಲುಪುವ ಬಗೆ

ತಲುಪುವ ಬಗೆ

ಕಲ್ಪೆಟ್ಟಾವು ಕೋಳಿಕೋಡ್ ‌- ಮೈಸೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ 212) ಸಂಪರ್ಕವನ್ನು ಹೊಂದಿದೆ. ಕ್ಯಾಲಿಕಟ್‌ ಸೇರಿದಂತೆ ಸುತ್ತಲಿನ ಸಾಕಷ್ಟು ನಗರಗಳಿಂದ ಇಲ್ಲಿಗೆ ಉತ್ತಮ ರಸ್ತೆ ಸಂಪರ್ಕ ಇದೆ. ಇದಲ್ಲದೇ ಬೆಂಗಳೂರು, ಮೈಸೂರು, ಮಂಗಳೂರಿನಿಂದಲೂ ಇಲ್ಲಿಗೆ ಉತ್ತಮ ಸಂಪರ್ಕ ಇದೆ. ಎಲ್ಲೆಡೆಯಿಂದ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಬಸ್‌ ಸೌಲಭ್ಯ ಇದೆ.