Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪೆಟ್ಟಾ » ಆಕರ್ಷಣೆಗಳು
  • 01ಚೆಂಬ್ರಾ ಪೀಕ್‌

    ಚೆಂಬ್ರಾ ಪೀಕ್‌  ಕಲ್ಪೆಟ್ಟಾಗೆ ಮಾತ್ರವಲ್ಲ ವೈನಾಡು ಜಿಲ್ಲೆಗೇ ಈ ಪೀಕ್‌ ಅತ್ಯಂತ ಕಟ್ಟ ಕಡೆಯ ಗುಡ್ಡದ ತುದಿಯಾಗಿದೆ. ಅತ್ಯಂತ ಎತ್ತರದ ಕೊನೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಸಮುದ್ರ ಮಟ್ಟದಿಂದ ಇದರ ಎತ್ತರ 2100 ಮೀಟರ್‌. ಟ್ರಕ್ಕಿಂಗ್‌ಗೆ ತೆರಳುವವರಿಗೆ ಇದು ಅತ್ಯಂತ ಪ್ರೀತಿಯ ಜಾಗ. ಈ ಗುಡ್ಡದ...

    + ಹೆಚ್ಚಿಗೆ ಓದಿ
  • 02ಕರಪೂಳಾ ಅಣೆಕಟ್ಟು

    ದೇಶದ ಅತಿ ದೊಡ್ಡ  ಅಣೆಕಟ್ಟುಗಳಲ್ಲಿ ಕರಪೂಳಾ ಅಣೆಕಟ್ಟು ಒಂದು. ಕಲ್ಪೆಟ್ಟಾದಿಂದ 16 ಕಿ.ಮೀ. ದೂರದಲ್ಲಿದೆ. ಇಲ್ಲಿನ ಕರಪೂಳಾ ಕೆರೆಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಕೆರೆ ಬೃಹತ್‌ ಬಂಡೆಗಳಿಂದ ಆವೃತ್ತವಾಗಿ ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಸಾಲು ಸಾಲು ಗುಡ್ಡಗಳ ನಡುವೆ ಇಲ್ಲಿ ಕೆರೆಗಳಿವೆ. ಈ ಭೂಮಿಯು...

    + ಹೆಚ್ಚಿಗೆ ಓದಿ
  • 03ಕಾಂತಪರಾ ಜಲಪಾತ

    ಕಾಂತಪರಾ ಜಲಪಾತ

    ಕಾಂತಪರಾ ಜಲಪಾತ ನೋಡುಗರ ಕಣ್ಮನ ಸೆಳೆಯುವ ರೀತಿ ಇದೆ. ಕಲ್ಪೆಟ್ಟಾದಿಂದ 12 ಕಿ.ಮೀ. ದೂರದಲ್ಲಿದೆ. 30 ಮೀಟರ್‌ ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಎರಡೂ ಕಡೆಗಳಲ್ಲಿ ಆಕರ್ಷಕ ಚಹಾ ತೋಟವಿದ್ದು, ಅದರ ನಡುವೆ ಧರೆಗಿಳಿಯುವ ನೋಟ ಅತ್ಯಾಕರ್ಷಕ. ಜಲಪಾತದ ಸಮೀಪ ಚಹಾ ಎಲೆಗಳ ಆರೋಗ್ಯಕಾರಿ ಪರಿಮಳ ಆಹ್ಲಾದತೆಯನ್ನು ಇನ್ನಷ್ಟು...

    + ಹೆಚ್ಚಿಗೆ ಓದಿ
  • 04ಸೂಚಿಪ್ಪರಾ ಜಲಪಾತ

    ಸೂಚಿಪ್ಪರಾ ಜಲಪಾತವು ಬೃಹತ್‌ ಕಲ್ಲುಬಂಡೆಗಳಿಂದ ಕೂಡಿದ್ದಾಗಿದೆ. ಇದರಿಂದ ಇದನ್ನು ಕಲ್ಲು ಬಂಡೆಗಳ ನಡುವಿನ ಜಲಪಾತ ಅಂತಲೂ ಕರೆಯಲಾಗುತ್ತದೆ. 100 ರಿಂದ 300 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಇದು ಮೆಪ್ಪಾಡಿಗೆ ಸಮೀಪದಲ್ಲಿದೆ. ಕಲ್ಪೆಟ್ಟಾದಿಂದ 22 ಕಿ.ಮೀ. ದೂರದಲ್ಲಿದೆ. ಮಲಯಾಳಂನಲ್ಲಿ ಸೂಚಿ ಅಂದರೆ ಸೂಜಿ...

    + ಹೆಚ್ಚಿಗೆ ಓದಿ
  • 05ಪುಲಿಯಾರಮಲಾ ಜೈನ್‌ ದೇವಾಲಯ

    ಪುಲಿಯಾರಮಲಾ ಜೈನ್‌ ದೇವಾಲಯ

    ಆಕರ್ಷಕ ವಾಸ್ತುಶಿಲ್ಪ ಹಾಗೂ ವಿಶಿಷ್ಟ ಕೆತ್ತನೆಯ ಕಲಾತ್ಮಕ ಕಂಬಗಳಿಂದ ಪುಲಿಯಾರಮಲಾ ಜೈನ್‌ ದೇವಾಲಯ ಜನಪ್ರಿಯವಾಗಿದೆ. ಜೈನ ಸಮುದಾಯದ ಅತ್ಯಂತ ಜನಪ್ರಿಯ ಸಂತ ಅನಂತಾನಂತ ಸ್ವಾಮಿಯ ಭಕ್ತಿಗೆ ನಿರ್ಮಿಸಿದ್ದಾಗಿದೆ. ಕಲ್ಪೆಟ್ಟಾದಿಂದ ಆರು ಕಿ.ಮೀ. ದೂರದಲ್ಲಿ ಈ ಜೈನ ದೇವಾಲಯ ಇದೆ. ಜೈನರ ಅತ್ಯಂತ ಶ್ರೇಷ್ಠ ಧಾರ್ಮಿಕ ಕೇಂದ್ರ...

    + ಹೆಚ್ಚಿಗೆ ಓದಿ
  • 06ಕುತ್ತಮುಂಡು ಗಾಜಿನ ದೇವಾಲಯ

    ಕುತ್ತಮುಂಡು ಗಾಜಿನ ದೇವಾಲಯ

    ಕಲ್ಪೆಟ್ಟಾದ ಮತ್ತೊಂದು ಆಕರ್ಷಕ ಜೈನ್‌ ದೇವಾಲಯ ಕುತ್ತಮುಂಡು ಗಾಜಿನ ದೇವಾಲಯ. ವೆಲ್ಲಾರಿಮಲಾ ಗುಡ್ಡ ಪ್ರದೇಶದಲ್ಲಿಯೇ ಸ್ಥಾಪಿತವಾಗಿರುವ ಈ ಗಾಜಿನ ದೇವಾಲಯ ನೋಡಲು ಆಕರ್ಷಕವಾಗಿದೆ. ಶ್ರೇಷ್ಠ ಜೈನ ಸಂತ ಪಾರ್ಶ್ವನಾಥ ಸ್ವಾಮಿ ಅವರ ಗೌರವಾರ್ಥವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕುತ್ತಮುಂಡು ಗಾಜಿನ ದೇವಾಲಯ ಸಾವಿರಾರು...

    + ಹೆಚ್ಚಿಗೆ ಓದಿ
  • 07ಮೀನುಮುಟ್ಟಾ ಜಲಪಾತ

    ವೈನಾಡು ಜಿಲ್ಲೆಯ ಅತ್ಯಂತ ಪ್ರಸಿದ್ಧ ಹಾಗೂ ಆಕರ್ಷಕ ಜಲಪಾತಗಳಲ್ಲಿ ಮೀನುಮುಟ್ಟಾ ಜಲಪಾತವೂ ಒಂದು. ಕೇರಳದ ಎರಡನೇ ಅತಿದೊಡ್ಡ ಜಲಪಾತ ಎನಿಸಿಕೊಂಡಿದೆ. ಈ ಜಲಪಾತದ ಹೆಸರಿನ ಹಿಂದೊಂದು ಅರ್ಥವಿದೆ. ಅದೇನೆಂದರೆ 'ಮೀನುಗಳನ್ನು ತಡೆ ಹಿಡಿದಿರುವ ತಾಣ'. ಮಲಯಾಳಂನಲ್ಲಿ ಇದನ್ನು ಮೀನುಮುಟ್ಟಾ ಅನ್ನಲಾಗುತ್ತದೆ. ಕೆಲ ನೈಸರ್ಗಿಕ ಕಾರಣದಿಂದ...

    + ಹೆಚ್ಚಿಗೆ ಓದಿ
  • 08ವರಂಬೆಟ್ಟಾ ಮಸೀದಿ

    ವರಂಬೆಟ್ಟಾ ಮಸೀದಿ

    ಕಲ್ಪೆಟ್ಟಾ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿದೆ ವರಂಬೆಟ್ಟಾ ಮಸೀದಿ. ಈ ಮಸೀದಿಯು ಪದಿನಂಜರತೀರ್ಥ ಸಮೀಪದಲ್ಲಿ ಸ್ಥಾಪಿತವಾಗಿದೆ. 300 ವರ್ಷ ಹಳೆಯದಾದ ನಿರ್ಮಾಣ ಇದಾಗಿದೆ. ವೈನಾಡು ಜಿಲ್ಲೆಯ ಮೊದಲ ಮಸೀದಿ ಎಂಬ ಖ್ಯಾತಿಯೂ ಇದಕ್ಕಿದೆ. ಮುಸ್ಲೀಮರ ಧಾರ್ಮಿಕ ಕೇಂದ್ರವಾಗಿರುವ ವರಂಬೆಟ್ಟಾ ಮಸೀದಿಗೆ ಪ್ರತಿಯೊಬ್ಬರಿಗೂ ಪ್ರವೇಶಾವಕಾಶ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri