Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪೆಟ್ಟಾ » ಆಕರ್ಷಣೆಗಳು » ಸೂಚಿಪ್ಪರಾ ಜಲಪಾತ

ಸೂಚಿಪ್ಪರಾ ಜಲಪಾತ, ಕಲ್ಪೆಟ್ಟಾ

3

ಸೂಚಿಪ್ಪರಾ ಜಲಪಾತವು ಬೃಹತ್‌ ಕಲ್ಲುಬಂಡೆಗಳಿಂದ ಕೂಡಿದ್ದಾಗಿದೆ. ಇದರಿಂದ ಇದನ್ನು ಕಲ್ಲು ಬಂಡೆಗಳ ನಡುವಿನ ಜಲಪಾತ ಅಂತಲೂ ಕರೆಯಲಾಗುತ್ತದೆ. 100 ರಿಂದ 300 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಇದು ಮೆಪ್ಪಾಡಿಗೆ ಸಮೀಪದಲ್ಲಿದೆ. ಕಲ್ಪೆಟ್ಟಾದಿಂದ 22 ಕಿ.ಮೀ. ದೂರದಲ್ಲಿದೆ. ಮಲಯಾಳಂನಲ್ಲಿ ಸೂಚಿ ಅಂದರೆ ಸೂಜಿ ಎಂಬರ್ಥವಿದ್ದು ಪರಾ ಅಂದರೆ ಕಲ್ಲು ಎಂದರ್ಥ. ಇದರಿಂದಲೂ ಈ ಜಲಪಾತಕ್ಕೆ ಸೂಚಿಪ್ಪರಾ ಎಂಬ ಹೆಸರು ಬಂದಿದೆ. ಈ ಜಲಪಾತವೂ ಮೀನುಮುಟ್ಟಾ ಜಲಪಾತದ ಮಾದರಿಯಲ್ಲೇ ಮೂರು ಧಾರೆಯಾಗಿ ಧುಮುಕುತ್ತದೆ. ಕಂತರಪರಾ, ಸೂಚಿಪ್ಪರಾ ಮೀನುಮುಟ್ಟಾ ಮೂರೂ ಒಂದೇ ಮಾದರಿಯಲ್ಲಿವೆ. ಅಂತಿಮವಾಗಿ ಈ ಮೂರೂ ಧಾರೆಗಳೂ ನೆಲ ತಲುಪಿ ಒಂದಾಗುತ್ತವೆ. ಮುಂದೆ ಸಾಗ ಚಾಲಿಯಾರ್‌ ನದಿಯನ್ನು ಸೇರುತ್ತವೆ. ಈ ಮೂರು ಧಾರೆಗಳೂ ಒಂದಾಗುವ ತಾಣದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಈ ಗುಂಡಿ ಯುವ ಜಲ ಕ್ರೀಡೆಗಳಾದ ಈಜು, ರಾಫ್ಟಿಂಗ್‌ ಹಾಗೂ ಸ್ನಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಜಲಪಾತದ ಮೂರು ಧಾರೆಗಳ ಮೇಲೆ ಗುಡಿಸಲು ನಿಮರ್ಮಿಸಲಾಗಿದೆ. ಈ ಗುಡಿಸಲಲ್ಲಿ ನಿಂತು ನೋಡಿದರೆ ಪಶ್ಚಿಮ ಘಟ್ಟ ಅರಣ್ಯದ ವಿಹಂಗಮ ನೋಟ ಸವಿಯಬಹುದು. ಇಲ್ಲಿನ ಹಸಿರು ಟೀ ಉದ್ಯಾನವನ್ನು ಸಂದರ್ಶಿಸಬಹುದು.

ಸೂಚಿಪ್ಪರಾ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಎರಡು ಕಿ.ಮೀ. ದೂರ ಕಾಡಲ್ಲಿ ನಡೆದು ಹೋಗಬೇಕು. ಈ ಕಲ್ಲಿನ ಬಂಡೆಯಿಂದ ಕೂಡಿರುವ ಜಲಪಾತ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri