Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ಚಂದ್ರಕಾಂತ ಹಂಡಿಕ್ ಭವನ

ಚಂದ್ರಕಾಂತ ಹಂಡಿಕ್ ಭವನ, ಜೋರ್ಹತ್

1

ಚಂದ್ರಕಾಂತ ಹಂಡಿಕ್ ಭವನ್ ಅಸ್ಸಾಮಿ ಸಾಹಿತ್ಯ ಸಭಾದ ಮುಖ್ಯ ಕಚೇರಿ. 1926ರಲ್ಲಿ ರಾಧಕಾಂತ್ ಹಂಡಿಕ್ ಅವರು ದಾನವಾಗಿ ನೀಡಿದ ಕಚೇರಿ ಇದಾಗಿದೆ. ಸಾಹಿತ್ಯಕ್ಕೆ ಹೆಸರುವಾಸಿಯಾಗಿರುವ ನಗರದಲ್ಲಿ ಚಂದ್ರಕಾಂತ್ ಹಂಡಿಕ್ ಭವನ್  ಸಾಹಿತ್ಯದ ಕ್ಷೇತ್ರದ ಉತ್ಕೃಷ್ಟತೆಯ ಚಿಹ್ನೆಯಾಗಿದೆ. ಚಂದ್ರಕಾಂತ್ ಹಂಡಿಕ್ ಭವನ ಅಸ್ಸಾಮಿ ಸಾಹಿತ್ಯ ಸಭಾದ ಮುಖ್ಯಕಚೇರಿ ಮಾತ್ರವಲ್ಲದೆ, ಅಸ್ಸಾಮಿ ಸಾಹಿತ್ಯದ ಅಭಿವೃದ್ಧಿ ಮತ್ತು ಪ್ರಚಾರದಲ್ಲಿ ಬಹುಮುಖ್ಯ ಪಾತ್ರವಹಿಸಿದೆ.

ಇಲ್ಲಿ ಅನೇಕ ಪ್ರತಿಭಾಶಾಲಿ ಬರಹಗಾರರು ತಮ್ಮ ಕ್ಷೇತ್ರದಲ್ಲಿನ ಉನ್ನತಿಯನ್ನು ಕಂಡಿದ್ದಾರೆ. ದಿಂಬೇಶ್ವರ್ ನೆಯೊಗ್, ಚಂದ್ರಾಧರ್ ಬರುಹ ಮತ್ತು ಮಿತ್ರದೇವ್ ಮಹಾಂತ್ ಸಭಾದೊಂದಿಗೆ ನಿಕಟವಾಗಿದ್ದವರು. ಚಂದ್ರಕಾಂತ್ ಹಂಡಿಕ್ ಭವನ್ ಪ್ರವಾಸಿಗಳಿಗೆ ರಾಜ್ಯದ ಸಾಹಿತ್ಯ ಉತ್ಕೃಷ್ಟತೆ ಮತ್ತು ಜೋರ್ಹತ್ ಸಂಸ್ಕೃತಿಯ ವಿಶೇಷ ಸೊಬಗಿನ ರಸದೌತಣ ನೀಡುತ್ತದೆ.

ಚಂದ್ರಕಾಂತ್ ಹಂಡಿಕ್ ಭವನಕ್ಕೆ ನಗರದ ಯಾವುದೇ ಭಾಗದಿಂದ ರಾಜ್ಯ ಸಾರಿಗೆ ಅಥವಾ ಬಾಡಿಗೆ ವಾಹನಗಳಿಂದ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed