Search
 • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು
 • 01ಸುಕಪ್ಹಾ ಸಮನ್ನಯ್ ಕ್ಷೇತ್ರ

  ಸುಕಪ್ಹಾ ಸಮನ್ನಯ್ ಕ್ಷೇತ್ರ

  ಸುಕಪ್ಹಾ ಸಮನ್ನಯ್ ಕ್ಷೇತ್ರವನ್ನು ಅಸ್ಸಾಂನ ಮೊದಲ ಅಹೋಮ್ ರಾಜ ಸುಕಪ್ಹಾ ನೆನಪಿಗಾಗಿ ನಿರ್ಮಿಸಲಾಗಿದೆ. ಸುಕಪ್ಹಾ ಸಮನ್ನಯ್ ಕ್ಷೇತ್ರ ಜೋರ್ಹತ್ ಮತ್ತು ದೆರ್ಗಾಂವ್ ಗೆ ಸಮೀಪದ ಮೊಹಬಂಧ ಹತ್ತಿರದಲ್ಲಿದೆ. ಸುಮಾರು 600 ವರ್ಷಗಳ ಕಾಲವಿದ್ದ ಅಹೋಮ ಸಾಮ್ರಾಜ್ಯವನ್ನು ಸ್ಥಾಪಿಸಿದವರೇ ಸುಕಪ್ಹಾ. ಪಟಕೈ ವ್ಯಾಪ್ತಿ ದಾಟಿ ಥಾಯ್ ದೊರೆ...

  + ಹೆಚ್ಚಿಗೆ ಓದಿ
 • 02ಲಚಿತ್ ಬೊರಫುಕನ್ ಮೈದಾಮ್

  ಲಚಿತ್ ಬೊರಫುಕನ್ ಅಹೋಮ್ ನ ಶ್ರೇಷ್ಠ ಜನರಲ್ ಆಗಿದ್ದ ಮತ್ತು ಆತನ ನೆನಪಿನಲ್ಲೇ ಭವ್ಯವಾದ ಲಚಿತ್ ಬೊರಫುಕನ್ ಮೈದಾಮ್ ನ್ನು ನಿರ್ಮಿಸಲಾಗಿದೆ. 16ನೇ ಶತಮಾನದಲ್ಲಿ ಮುಘಲ್ ಸೇನೆಯ ವಿರುದ್ಧ ಗೆಲುವು ಸಾಧಿಸಿದ್ದ ಅಹೋಮ್ ನ ಯೋಧರ ನೆನಪಿಗಾಗಿ ಲಚಿತ್ ಬೊರಫುಕನ್ ಮೈದಾಮ್ ನ್ನು ನಿರ್ಮಿಸಲಾಗಿದೆ.

  1672ರಲ್ಲಿ ಸರೈಘಾಟ್ ನಲ್ಲಿ...

  + ಹೆಚ್ಚಿಗೆ ಓದಿ
 • 03ರಾಜ ಮೈದಾಮ್

  ರಾಜ ಮೈದಾಮ್

  ಜೋರ್ಹತ್ ನಲ್ಲಿರುವ ಅತ್ಯಂತ ಪ್ರಾಮುಖ್ಯ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ರಾಜ ಮೈದಾಮ್ ಟೊಕ್ಲೈ ನದಿಯ ದಕ್ಷಿಣ ದಡದಲ್ಲಿರುವ ಒಂದು ಗುಮ್ಮಟ. ರಾಜ ಮೈದಾಮ್ ನಲ್ಲಿ 1894ರ ಅಕ್ಟೋಬರ್ 1ರಂದು ಮೃತಪಟ್ಟ ಪುರಂದರ್ ಸಿನ್ಹಾರ ಅಂತ್ಯಕ್ರಿಯೆ ನಡೆಸಲಾಯಿತು.

  ಮೃತ ರಾಜನ ಅಸ್ಥಿಯನ್ನು ಉಳಿಸಲು ರಾಜ ಮೈದಾಮ್ ನ್ನು...

  + ಹೆಚ್ಚಿಗೆ ಓದಿ
 • 04ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯ

  ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯವು ಭಾರತದಲ್ಲಿ ಹಿಲ್ಲಾಕ್ ಗಿಬ್ಬನ್ ಗಳಿರುವ ಏಕೈಕ ವನ್ಯಜೀವಿ ಅಭಯಾರಣ್ಯ. 20.98 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ಸಣ್ಣ ಅಭಯಾರಣ್ಯವು ಹಲವಾರು ಪ್ರಾಣಿ ಮತ್ತು ಪಕ್ಷಿಗಳಿಗೆ ಆಶ್ರಯತಾಣವಾಗಿದೆ.

  ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸಿಗರು ಬಂಗಾಳದ...

  + ಹೆಚ್ಚಿಗೆ ಓದಿ
 • 05ಸಿನ್ನಮೊರಾ ಟೀ ಎಸ್ಟೇಟ್

  ಅಸ್ಸಾಂನ ಮೊದಲ ಟೀ ಗಾರ್ಡನ್ ಆಗಿರುವ ಸಿನ್ನಮೊರಾ ತನ್ನ ಟೀಗೆ ಪ್ರಸಿದ್ಧಿ. ಸಿನ್ನಮೊರಾ ಟೀ ಎಸ್ಟೇಟ್ 1850ರಲ್ಲಿ ಆರಂಭವಾಗಿತ್ತು. ಎಸ್ಟೇಟ್ ನ್ನು ಮನಿರಾಮ್ ದೆವಾನ್ ಎಂಬವರು ಸ್ಥಾಪಿಸಿದ್ದರು. ಜೋರ್ಹತ್ ನಲ್ಲಿದ್ದ ಬ್ರಿಟಿಷ್ ಸರ್ಕಾರದ ಅಸಿಸ್ಟೆಂಟ್ ಕಮಿಷನರ್ ಗೆ ಮನಿರಾಮ್ ದೆವಾನ್ ಶಿರಸ್ತೇದಾರರಾಗಿದ್ದರು. ಸಿನ್ನಮೊರಾ ಟೀ...

  + ಹೆಚ್ಚಿಗೆ ಓದಿ
 • 06ಬಿಲ್ವೇಶ್ವರ ಶಿವ ಮಂದಿರ

  ಬಿಲ್ವೇಶ್ವರ ಶಿವ ಮಂದಿರ

  ಜೋರ್ಹತ್ ನಗರದ ಹೊರವಲಯದಲ್ಲಿರುವ ಮತ್ತೊಂದು ಪ್ರವಾಸಿ ಆಕರ್ಷಣೀಯ ಕೇಂದ್ರವೇ ಬಿಲ್ವೇಶ್ವರ ಶಿವ ಮಂದಿರ. ಜಿಲ್ಲೆಯ ಉತ್ತರ ಭಾಗದಲ್ಲಿರುವ ಸೌಥ್ ಟ್ರಂಕ್ ರೋಡ್ ನಲ್ಲಿ ಈ ಮಂದಿರವಿದೆ. ರಾಷ್ಟ್ರೀಯ ಹೆದ್ದಾರಿ 37ರ ಸಮೀಪವಿರುವ ಈ ಮಂದಿರ ಜೋರ್ಹತ್ ನಗರದಿಂದ ನಿಂದ 35 ಕಿ.ಮೀ. ದೂರದಲ್ಲಿದೆ. ಸಾವಿರಾರು ಮಂದಿ ಸ್ಥಳೀಯರು ಹಾಗೂ...

  + ಹೆಚ್ಚಿಗೆ ಓದಿ
 • 07ಚಂದ್ರಕಾಂತ ಹಂಡಿಕ್ ಭವನ

  ಚಂದ್ರಕಾಂತ ಹಂಡಿಕ್ ಭವನ

  ಚಂದ್ರಕಾಂತ ಹಂಡಿಕ್ ಭವನ್ ಅಸ್ಸಾಮಿ ಸಾಹಿತ್ಯ ಸಭಾದ ಮುಖ್ಯ ಕಚೇರಿ. 1926ರಲ್ಲಿ ರಾಧಕಾಂತ್ ಹಂಡಿಕ್ ಅವರು ದಾನವಾಗಿ ನೀಡಿದ ಕಚೇರಿ ಇದಾಗಿದೆ. ಸಾಹಿತ್ಯಕ್ಕೆ ಹೆಸರುವಾಸಿಯಾಗಿರುವ ನಗರದಲ್ಲಿ ಚಂದ್ರಕಾಂತ್ ಹಂಡಿಕ್ ಭವನ್  ಸಾಹಿತ್ಯದ ಕ್ಷೇತ್ರದ ಉತ್ಕೃಷ್ಟತೆಯ ಚಿಹ್ನೆಯಾಗಿದೆ. ಚಂದ್ರಕಾಂತ್ ಹಂಡಿಕ್ ಭವನ ಅಸ್ಸಾಮಿ ಸಾಹಿತ್ಯ...

  + ಹೆಚ್ಚಿಗೆ ಓದಿ
 • 08ಟೊಕ್ಲೈ ಟೀ ರಿಸರ್ಚ್ ಸೆಂಟರ್

  ಟೊಕ್ಲೈ ಟೀ ರಿಸರ್ಚ್ ಸೆಂಟರ್

  ಟೊಕ್ಲೈ ಟೀ ರಿಸರ್ಚ್ ಸೆಂಟರ್ ವಿಶ್ವದ ಅತ್ಯಂತ  ಪ್ರಾಚೀನ ಟೀ ರಿಸರ್ಚ್ ಇನ್ಸ್ಸ್ಟಿಟ್ಯೂಟ್ ಆಗಿದೆ. ಈ ರಿಸರ್ಚ್ ಸೆಂಟರ್ ಟೀಯ ಉತ್ಪಾದನೆ ಮತ್ತು ಅದರ ಗುಣಮಟ್ಟದ ವೈಜ್ಞಾನಿಕ ಸಂಶೋಧನೆಗಾಗಿ 1911ರಲ್ಲಿ ಸ್ಥಾಪಿಸಲ್ಪಟ್ಟಿತು. ಕಳೆದ ಒಂದು ಶತಮಾನದಲ್ಲಿ ಇದು ವಿಶ್ವದ ಅಗ್ರ ಸಂಶೋಧನಾ ಕೇಂದ್ರ.

  ಸಂಶೋಧನಾ ಕೇಂದ್ರ...

  + ಹೆಚ್ಚಿಗೆ ಓದಿ
 • 09ಜಿಮ್ಖಾನಾ ಕ್ಲಬ್

  ಜಿಮ್ಖಾನಾ ಕ್ಲಬ್

  ಜಿಮ್ಖಾನಾ ಕ್ಲಬ್ ಬ್ರಿಟಿಷರು ಜೋರ್ಹತ್ ನಲ್ಲಿದ್ದರು ಎನ್ನುವುದಕ್ಕೆ ಅತ್ಯಂತ ಹಳೆಯ ದಾಖಲೆಯಾಗಿದೆ. 1876ರಲ್ಲಿ ಜೋರ್ಹತ್ ಸುತ್ತಮುತ್ತಲು ಟೀ ಎಸ್ಟೇಟ್ ಗಳ ಆಡಳಿತ ನೋಡಿಕೊಳ್ಳುತ್ತಿದ್ದ ಬ್ರಿಟಿಷರ ವಿರಾಮಕ್ಕಾಗಿ ಜಿಮ್ಖಾನಾ ಕ್ಲಬ್ ನ್ನು ನಿರ್ಮಿಸಲಾಗಿತ್ತು. ನಗರದ ಮಧ್ಯಭಾಗದಿಂದ ಜಿಮ್ಖಾನಾ ತನಕ ಜೋರ್ಹತ್ ನ ಪ್ರಪ್ರಥಮ ಡಾಮರು...

  + ಹೆಚ್ಚಿಗೆ ಓದಿ
 • 10ಬಂಗಾಲಪುಖರಿ

  ಬಂಗಾಲಪುಖರಿ

  ಜೊರ್ಹತ್ ನ ನಾ ಅಲಿಯಲ್ಲಿರುವ ಬಂಗಾಲಪುಖರಿ ಜನಪ್ರಿಯ ನೀರಿನ ಜಲಾಶಯ. ಜಲಾಶಯ ನಿರ್ಮಾಣದ ಬಗ್ಗೆ ಒಂದು ಆಸಕ್ತಿದಾಯಕ ಘಟನೆಯಿದೆ ಮತ್ತು ಜೋರ್ಹತ್ ನ ಜನರು ಇಂದಿಗೂ ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

  1739ರಲ್ಲಿ ರುಪ್ ಸಿಂಗ್ ಬಂಗಾಲ್ ಅಹೊಮ್ ನ ರಾಜ್ಯಪಾಲ ಬದಾನ ಬರ್ಫುಕನ್ ನನ್ನು ಹತ್ಯೆ ಮಾಡುತ್ತಾನೆ. ಬರ್ಫುಕನ್...

  + ಹೆಚ್ಚಿಗೆ ಓದಿ
 • 11ಥೆಂಗಲ್ ಭವನ್

  ಥೆಂಗಲ್ ಭವನ್

  ಮೊದಲ ಅಸ್ಸಾಮಿ ಪತ್ರಿಕೆ ಮುದ್ರಣಗೊಂಡ ಕಚೇರಿಯೇ ಥೆಂಗಲ್ ಭವನ. ಜೋರ್ಹತ್ ನ ನೆರೆಯ ನಗರವಾಗಿರುವ ಟಿಟಾಬೊರ್ ನ ಜಲುಕೊನಿಬರಿಯಲ್ಲಿ ಥೆಂಗಲ್ ಭವನವಿದೆ. ಥೆಂಗಲ್ ಭವನ ಅಸ್ಸಾಮಿ ಭಾಷೆಯಲ್ಲಿ ಮುದ್ರಣಗೊಂಡ ಮೊದಲ ದಿನಪತ್ರಿಕೆ ಹಾಗೂ ಭಾರತದ ಗ್ರಾಮೀಣ ಭಾಗದಲ್ಲಿ ಮುದ್ರಣಗೊಂಡ ಪ್ರಪ್ರಥಮ ಪ್ರಾಂತೀಯ ಭಾಷೆಯ ಪತ್ರಿಕೆ.

  ಥೆಂಗಲ್...

  + ಹೆಚ್ಚಿಗೆ ಓದಿ
 • 12ಬುರಿಗೊಸೈನ್ ದೇವಾಲಯ

  ಬುರಿಗೊಸೈನ್ ದೇವಾಲಯ

  ಬುರಿಗೊಸೈನ್ ದೇವಾಲಯ ಜೋರ್ಹತ್ ನ ಪ್ರಸಿದ್ಧ ದೇವಾಲಯ. ನಗರದ ಮಧ್ಯಭಾಗದಲ್ಲಿರುವ ಈ ದೇವಾಲಯಕ್ಕೆ ಸುತ್ತಮುತ್ತಲಿನ ಹಾಗೂ ಪ್ರವಾಸಿಗಳು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಮಂದಿರದ ಆರಾಧ್ಯ ದೇವರು ಬುರಿಗೊಸೈನ್. ಮಂದಿರದಲ್ಲಿ ಅರ್ಚಕರೊಬ್ಬರ ಮೂರ್ತಿಯೂ ಇದೆ. ಈ ಮೂರ್ತಿಗಳನ್ನು ಜಯಂತಿಯಾದಿಂದ ತಂದು ರಂಗಪುರದಲ್ಲಿ ಮೊದಲು...

  + ಹೆಚ್ಚಿಗೆ ಓದಿ
 • 13ಪೂರ್ಣಾನಂದ ಬುರಗೊಹೈನ್ ಮೈದಾಮ್

  ಪೂರ್ಣಾನಂದ ಬುರಗೊಹೈನ್ ಮೈದಾಮ್

  ಪೂರ್ಣಾನಂದ ಬುರಗೊಹೈನ್ ಮೈದಾಮ್ ಎನ್ನುವುದು ಪೂರ್ಣಾನಂದ ಬುರಗೊಹೈನ್ ಅವರ ಅಂತ್ಯಕ್ರಿಯೆ ನಡೆಸಿದ ಸ್ಮಶಾನ. ಪೂರ್ಣಾನಂದ ಮಚರ್ಹಾತ್ ನಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಸಿಬಸಾಗರ್ ಗೆ ಹೋಗುವ ದಾರಿಯಲ್ಲಿ ಜೋರ್ಹತ್ ನಗರದಿಂದ ಕೇವಲ 5 ಕಿ.ಮೀ. ದೂರದಲ್ಲಿ ಪೂರ್ಣಾನಂದ ಬುರಗೊಹೈನ್ ಮೈದಾಮ್ ಇದೆ.

  ಈ ಮೈದಾಮ್...

  + ಹೆಚ್ಚಿಗೆ ಓದಿ
 • 14ಕುವಾರಿ ಫುಖುರಿ

  ಕುವಾರಿ ಫುಖುರಿ

  ಕುವಾರಿ ಫುಖುರಿ ಜೋರ್ಹತ್ ನಗರದ ಹೊರವಲಯದಲ್ಲಿರುವ ಅತೀ ದೊಡ್ಡ ಜಲಾಶಯ ಮತ್ತು ಪ್ರವಾಸಿಗಳ ಜನಪ್ರಿಯ ತಾಣ. ಅಹೋಮ್ ನ ರಾಜ ಸಾತೈಲೈಯಾ ದಿಲಾಬಂಧ್ ಬೊರಗೊಹೈನ್ ನ ಈ ಜಲಾಶಯವನ್ನು ನಿರ್ಮಿಸಿದ್ದು, ಇದಕ್ಕೆ ಆತನ ಮೊಮ್ಮಗಳು ಪರ್ಬಿತಾ ಕುವಾರಿ ಹೆಸರನ್ನಿಡಲಾಗಿದೆ.

  + ಹೆಚ್ಚಿಗೆ ಓದಿ
 • 15ಘರ್ ಅಲಿ

  ಘರ್ ಅಲಿ

  ಘರ್ ಅಲಿ ಜೋರ್ಹತ್ ನ ಐತಿಹಾಸಿಕ ತಾಣ ಹಾಗೂ ಅಹೋಮ್ ಸಂಸ್ಕೃತಿಯ ಸ್ಮರಣೆಗಳ ಮಾರಾಟ ಕೇಂದ್ರ. ಘರ್ ಅಲಿಯನ್ನು ಅಹೋಮ್ ರಾಜ್ಯಾಡಳಿತದ ವೇಳೆ ನಿರ್ಮಿಸಲಾಗಿತ್ತು. ಈ ವೇಳೆ ಅಹೋಮ್ ದೊರೆಗಳು ಮೊಮರಿಯಾಸ್ ವಿರುದ್ಧ ಯುದ್ಧ ಮಾಡುತ್ತಿದ್ದರು. ಘರ್ ಅಲಿ ಬೃಹತ್ ಅಣೆಕಟ್ಟಾಗಿದ್ದು, ಇದು ಸೆಯೊನಿ ಅಲಿಯಿಂದ ಹಿಡಿದು ನಹಾ ಬೆಟ್ಟದ ತನಕ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Sep,Sat
Return On
27 Sep,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Sep,Sat
Check Out
27 Sep,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Sep,Sat
Return On
27 Sep,Sun
 • Today
  Jorhat
  25 OC
  77 OF
  UV Index: 6
  Patchy rain possible
 • Tomorrow
  Jorhat
  22 OC
  72 OF
  UV Index: 6
  Patchy rain possible
 • Day After
  Jorhat
  23 OC
  73 OF
  UV Index: 6
  Patchy rain possible