Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯ

ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯ, ಜೋರ್ಹತ್

3

ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯವು ಭಾರತದಲ್ಲಿ ಹಿಲ್ಲಾಕ್ ಗಿಬ್ಬನ್ ಗಳಿರುವ ಏಕೈಕ ವನ್ಯಜೀವಿ ಅಭಯಾರಣ್ಯ. 20.98 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ಸಣ್ಣ ಅಭಯಾರಣ್ಯವು ಹಲವಾರು ಪ್ರಾಣಿ ಮತ್ತು ಪಕ್ಷಿಗಳಿಗೆ ಆಶ್ರಯತಾಣವಾಗಿದೆ.

ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸಿಗರು ಬಂಗಾಳದ ಕಾಡುಪಾಪ, ಆನೆ, ಹುಲಿ, ಚಿರತೆ, ಪಂನ್ಗೊಲಿನ್ಸ್, ಹಂದಿ ಬಾಲದ ಕೋತಿ, ಅಸ್ಸಾಮಿ ಕೋತಿ, ತುಂಡು ಬಾಲದ ಕೋತಿ, ಚಿಕ್ಕ ಬಾಲದ ಕೋತಿ ಮತ್ತು ಟೋಪಿ ಮುಸುವಗಳನ್ನು ಕಾಣಬಹುದು. ಪಕ್ಷಿಗಳನ್ನು ವೀಕ್ಷಿಸುವುದು ಇಲ್ಲಿನ ಸಾಮಾನ್ಯ ಚಟುವಟಿಕೆ. ಭಾರತೀಯ ಕಪ್ಪುಬಿಳಿ ಹಾರ್ನ್ ಬಿಲ್, ಕಡಲ ಡೇಗೆ, ಕಾಮಳ್ಳಿ ಮತ್ತು ಕಲಿಜ್ ಫೆಸೆಂಟ್ ನಂತಹ ವಲಸೆ ಬಂದ ಹಾಗೂ ಸ್ಥಳೀಯ ಪಕ್ಷಿಗಳ ಸಹಿತ ಹಲವಾರು ಜಾತಿಯ ಪಕ್ಷಿಗಳನ್ನು ನೋಡಬಹುದು.

ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯವನ್ನು ಸಾಮಾನ್ಯವಾಗಿ ಗಿಬ್ಬನ್ ವನ್ಯಜೀವಿ ಅಭಯಾರಣ್ಯವೆಂದೂ ಕರೆಯುತ್ತದೆ. ಜೋರ್ಹತ್ ನಗರದಿಂದ 20 ಕಿ.ಮೀ. ದೂರದಲ್ಲಿರುವ ಅಭಯಾರಣ್ಯವು ಸಣ್ಣ ವಿರಾಮ ಮನೆಯನ್ನು ಹೊಂದಿದ್ದು, ಇದಕ್ಕೆ ಮುಂಗಡ ಬುಕ್ಕಿಂಗ್ ಇದೆ. ಅಕ್ಟೋಬರ್ ನಿಂದ ಫೆಬ್ರವರಿ ತನಕ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed