Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ರಾಜ ಮೈದಾಮ್

ರಾಜ ಮೈದಾಮ್, ಜೋರ್ಹತ್

1

ಜೋರ್ಹತ್ ನಲ್ಲಿರುವ ಅತ್ಯಂತ ಪ್ರಾಮುಖ್ಯ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ರಾಜ ಮೈದಾಮ್ ಟೊಕ್ಲೈ ನದಿಯ ದಕ್ಷಿಣ ದಡದಲ್ಲಿರುವ ಒಂದು ಗುಮ್ಮಟ. ರಾಜ ಮೈದಾಮ್ ನಲ್ಲಿ 1894ರ ಅಕ್ಟೋಬರ್ 1ರಂದು ಮೃತಪಟ್ಟ ಪುರಂದರ್ ಸಿನ್ಹಾರ ಅಂತ್ಯಕ್ರಿಯೆ ನಡೆಸಲಾಯಿತು.

ಮೃತ ರಾಜನ ಅಸ್ಥಿಯನ್ನು ಉಳಿಸಲು ರಾಜ ಮೈದಾಮ್ ನ್ನು ನಿರ್ಮಿಸಲಾಗಿತ್ತು. ಆದರೆ ಇಂದು ಇದು ಅಹೋಮ್ ನ ಶ್ರೇಷ್ಠ ರಾಜನ ವೈಭವದ ದಿನಗಳನ್ನು ನೆನಪಿಸುತ್ತದೆ. ಜೋರ್ಹತ್ ನಲ್ಲಿರುವ ಇತರ ಮೈದಾಮ್ ಗಳಂತೆ ರಾಜ ಮೈದಾಮ್ ನ್ನು ವೀಕ್ಷಿಸಲು ಪ್ರತೀ ವರ್ಷ ಭಾರೀ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿರುವ ಮೈದಾಮ್ ಸುಂದರವಾಗಿದೆ ಮತ್ತು ಗುಮ್ಮಟವು ತನ್ನದೇ ರೀತಿಯಲ್ಲಿ ಆಕರ್ಷಣೀಯವಾಗಿದೆ.

ರಾಜ ಮೈದಾಮ್ ಜೋರ್ಹತ್ ನಗರದ ಮಧ್ಯಭಾಗದಲ್ಲಿದೆ. ಈ ಸ್ಥಳದ ಬಗ್ಗೆ ಪರಿಚಯವಿಲ್ಲದ ಪ್ರವಾಸಿಗರು ರಾಜ್ಯ ಸಾರಿಗೆ ವಾಹನಗಳ ಮೂಲಕ ಇಲ್ಲಿಗೆ ತಲುಪಬಹುದು. ಜೋರ್ಹತ್ ಗೆ ಭೇಟಿ ನೀಡಿದಾಗ ರಾಜ ಮೈದಾಮ್ ಗೆ ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed