Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ಸುಕಪ್ಹಾ ಸಮನ್ನಯ್ ಕ್ಷೇತ್ರ

ಸುಕಪ್ಹಾ ಸಮನ್ನಯ್ ಕ್ಷೇತ್ರ, ಜೋರ್ಹತ್

1

ಸುಕಪ್ಹಾ ಸಮನ್ನಯ್ ಕ್ಷೇತ್ರವನ್ನು ಅಸ್ಸಾಂನ ಮೊದಲ ಅಹೋಮ್ ರಾಜ ಸುಕಪ್ಹಾ ನೆನಪಿಗಾಗಿ ನಿರ್ಮಿಸಲಾಗಿದೆ. ಸುಕಪ್ಹಾ ಸಮನ್ನಯ್ ಕ್ಷೇತ್ರ ಜೋರ್ಹತ್ ಮತ್ತು ದೆರ್ಗಾಂವ್ ಗೆ ಸಮೀಪದ ಮೊಹಬಂಧ ಹತ್ತಿರದಲ್ಲಿದೆ. ಸುಮಾರು 600 ವರ್ಷಗಳ ಕಾಲವಿದ್ದ ಅಹೋಮ ಸಾಮ್ರಾಜ್ಯವನ್ನು ಸ್ಥಾಪಿಸಿದವರೇ ಸುಕಪ್ಹಾ. ಪಟಕೈ ವ್ಯಾಪ್ತಿ ದಾಟಿ ಥಾಯ್ ದೊರೆ ಸುಕಪ್ಹಾ ಈ ಪ್ರದೇಶಕ್ಕೆ ಬಂದ. ಈ ಪ್ರದೇಶದ ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದ ಜನರನ್ನು ಒಂದುಗೂಡಿಸಿದ ಮೊದಲ ಪ್ರಮುಖ ವ್ಯಕ್ತಿ ಸುಕಪ್ಹಾ. ಸುಕಪ್ಹಾ ನಾಯಕತ್ವವನ್ನು ಎತ್ತಿ ತೋರಿಸಲು ಮತ್ತು ಸ್ಮರಣಿಗಳನ್ನು ಸಂರಕ್ಷಿಸಲು ಸುಕಪ್ಹಾ ಸಮನ್ನಯ್ ಕ್ಷೇತ್ರವನ್ನು ನಿರ್ಮಿಸಲಾಗಿದೆ. ಸುಕಪ್ಹಾ ಸಮನ್ನಯ್ ಕ್ಷೇತ್ರದಲ್ಲಿ ಹಲವಾರು ಆಸಕ್ತಿದಾಯಕ ವಸ್ತುಗಳನ್ನು ನೋಡಬಹುದು.

ಸದ್ಯಕ್ಕೆ ಈ ಪ್ರದೇಶದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಅಹೋಮ ಸಾಮ್ರಾಜ್ಯದ ಬಗ್ಗೆ ಏನಾದರೂ ಕುರುಹುಗಳಿವೆಯಾ ಎನ್ನುವ ಬಗ್ಗೆ ಉತ್ಖನನ ನಡೆಯುತ್ತಿದೆ. ಸುಕಪ್ಹಾ ಸಮನ್ನಯ್ ಕ್ಷೇತ್ರಕ್ಕೆ ಪ್ರವಾಸಿ ಕ್ಯಾಬ್, ಅಟೋ ರಿಕ್ಷಾ ಮತ್ತು ನಗರ ಸಾರಿಗೆ ಬಸ್ ಗಳಿಂದ ಪ್ರಯಾಣಿಸಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat