Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ಪೂರ್ಣಾನಂದ ಬುರಗೊಹೈನ್ ಮೈದಾಮ್

ಪೂರ್ಣಾನಂದ ಬುರಗೊಹೈನ್ ಮೈದಾಮ್, ಜೋರ್ಹತ್

1

ಪೂರ್ಣಾನಂದ ಬುರಗೊಹೈನ್ ಮೈದಾಮ್ ಎನ್ನುವುದು ಪೂರ್ಣಾನಂದ ಬುರಗೊಹೈನ್ ಅವರ ಅಂತ್ಯಕ್ರಿಯೆ ನಡೆಸಿದ ಸ್ಮಶಾನ. ಪೂರ್ಣಾನಂದ ಮಚರ್ಹಾತ್ ನಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಸಿಬಸಾಗರ್ ಗೆ ಹೋಗುವ ದಾರಿಯಲ್ಲಿ ಜೋರ್ಹತ್ ನಗರದಿಂದ ಕೇವಲ 5 ಕಿ.ಮೀ. ದೂರದಲ್ಲಿ ಪೂರ್ಣಾನಂದ ಬುರಗೊಹೈನ್ ಮೈದಾಮ್ ಇದೆ.

ಈ ಮೈದಾಮ್ ನ್ನು 1817ರಲ್ಲಿ ಪೂರ್ಣಾನಂದ ಬುರಗೊಹೈನ್ ಅವರ ಪುತ್ರ ನಿರ್ಮಿಸಿದ್ದ. ಇಂದು ಪೂರ್ಣಾನಂದ ಬುರಗೊಹೈನ್ ಮೈದಾಮ್ ಜೋರ್ಹತ್ ನ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಪ್ರತೀ ವರ್ಷ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಮೈದಾಮ್ ಕೇವಲ ಐತಿಹಾಸಿಕ ತಾಣ ಮಾತ್ರವಲ್ಲದೆ ಇದರ ಭವ್ಯ ನಿರ್ಮಾಣವು ಸತ್ತ ರಾಜನ ವೈಭವವನ್ನು ಬಿಂಬಿಸುತ್ತದೆ.

ಅಸ್ಸಾಂನಲ್ಲಿ ಮೈದಾಮ್ ಗಳು ಸಾಮಾನ್ಯ. ಈ ಮೈದಾಮ್ ಗಳು ವ್ಯಕ್ತಿಯ ಅಂತ್ಯಕ್ರಿಯೆ ಮಾತ್ರವಲ್ಲದೆ, ಆ ವ್ಯಕ್ತಿಯ ನೆನಪು ಮತ್ತು ವೈಭವಗಳನ್ನು ಸ್ಮರಣೀಯವಾಗಿಸಿದೆ. ನಗರದ ಮಧ್ಯ ಭಾಗಕ್ಕೆ ಸಮೀಪದಲ್ಲೇ ಇರುವ ಕಾರಣ ಪುರ್ಣಾನಂದ ಬುರಗೊಹೈನ್ ಮೈದಾಮ್ ಗೆ ತಲುಪುವುದು ತುಂಬಾ ಸುಲಭ.

One Way
Return
From (Departure City)
To (Destination City)
Depart On
03 May,Sun
Return On
04 May,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
03 May,Sun
Check Out
04 May,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
03 May,Sun
Return On
04 May,Mon