Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಉಮೆದ್‌ ಉದ್ಯಾನ

ಉಮೆದ್‌ ಉದ್ಯಾನ, ಜೋಧಪುರ್

1

ಉಮೇದ್‌ ಉದ್ಯಾನವು ರಾಜ ಉಮೇದ್‌ ಸಿಂಗ್‌ರಿಂದ ನಿಮಿಸಲ್ಪಟ್ಟಿತು. ಈ ಉದ್ಯಾನವು ಸುಮಾರು 82 ಎಕರೆಯಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿ ಪ್ರವಾಸಿಗರು ಅಶೋಕ ಮರಗಳು, ಲಾವ್ನ್ ಗಳು, ಕಾರಂಜಿಗಳು ಮತ್ತು ಒಂದು ಲೈಬ್ರರಿ ಹಾಗೂ ಪ್ರಾಣಿ ಸಂಗ್ರಹಾಲಯವನ್ನೂ ನೋಡಬಹುದು. ಪ್ರವಾಸಿಗರು ವಿವಿಧ ದಿಕ್ಕುಗಳಲ್ಲಿರುವ ಐದು ಗೇಟ್‌ಗಳಲ್ಲಿ ಯಾವುದಾದರೂ ಒಂದರ ಮೂಲಕ ಪ್ರವೇಶಿಸಬಹುದು. ಆಕರ್ಷಕ ಗುಲಾಬಿ ಹೂವುಗಳು ಮತ್ತು ಕಾಲಕ್ಕೆ ತಕ್ಕಂತೆ ಬಿಡುವ ಹೂವುಗಳು ಈ ಉದ್ಯಾನದ ಸೌಂದರ್ಯವನ್ನು ಹೆಚ್ಚಿಸುತ್ತವೆ.

ವೈಸ್‌ರಾಯ್‌ ವಿಲ್ಲಿಂಗ್ಡನ್‌ರಿಂದ ಇಲ್ಲಿನ ಪ್ರಾಣಿ ಸಂಗ್ರಹಾಲಯವು ಉದ್ಘಾಟನೆಗೊಂಡಿತ್ತು. ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಗಳು, ಸಿಂಹಗಳು, ಝೀಬ್ರಾಗಳು, ಆಸ್ಟ್ರಿಚ್‌ಗಳು, ಎಮು ಪಕ್ಷಿಗಳು, ಮೊಲಗಳು, ಕೋಗಿಲೆಗಳು, ಮೊಸಳೆಗಳು, ತೋಳಗಳು, ಜಿಂಕೆ ಮತ್ತು ಇತರ ಪ್ರಾಣಿಗಳನ್ನು ಇಲ್ಲಿ ನೋಡಬಹುದು. ಪ್ರವಾಸಿಗರು ವಿವಿಧ ಆಫ್ರಿಕನ್‌ ಮತ್ತು ಆಸ್ಟ್ರೇಲಿಯನ್‌ ಗಿಳಿಗಳನ್ನು ಇಲ್ಲಿ ನೋಡಬಹುದು. ಈ ಉದ್ಯಾನವನ್ನು ನಿರ್ಮಿಸಿದ್ದು 1978 ರಲ್ಲಿ.

 

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue