Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ರಸಿಕ ಬಿಹಾರಿ ದೇವಸ್ಥಾನ

ರಸಿಕ ಬಿಹಾರಿ ದೇವಸ್ಥಾನ, ಜೋಧಪುರ್

1

ರಸಿಕ ಬಿಹಾರಿ ದೇವಸ್ಥಾನವು ನಿನಿಜಿ ದೇವಸ್ಥಾನ ಎಂದೂ ಪ್ರಸಿದ್ಧ. ಇದು ಉದಯ ಮಂದಿರ ರಸ್ತೆಯಲ್ಲಿದೆ. ಈ ದೇವಸ್ಥಾನವು ರಸಿಕ ಬಿಹಾರಿಗೆ ಅರ್ಪಿತವಾದದ್ದು ಮತ್ತು ಕೃಷ್ಣ ಮತ್ತು ರಾಧೆಯರ ಮೂರ್ತಿಗಳೂ ಇಲ್ಲಿವೆ. ಹಾಲ್‌ನ ದ್ವಾರವನ್ನು ಕೃಷ್ಣ, ಗರುಡ ಮತ್ತು ಹನುಮಂತನ ಮೂರ್ತಿಗಳಿಂದ ಶೃಂಗರಿಸಲಾಗಿದೆ. ಇದರ ಜೊತೆಗೆ, ದೇವಸ್ಥಾನದ ಗ್ಯಾಲರಿಯು ಬಿಳಿ ಕಲ್ಲುಗಳಿಂದ ಮಾಡಲಾಗಿದ್ದು, ಗರ್ಭಗೃಹವನ್ನು ಸುತ್ತುವರಿದಿದೆ. ಸದ್ಯ, ಈ ದೇವಸ್ಥಾನವು ಭಾರತ ಸರ್ಕಾರದ ಆರ್ಕಿಯಲಾಜಿಕಲ್‌ ಸರ್ವೇ ಇಲಾಖೆಯ ಅಧಿನದಲ್ಲಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri