ಜಸ್ವಂತ್ ಸಾಗರ ಆಣೆಕಟ್ಟನ್ನು 1892 ರಲ್ಲಿ ರಾಜ ಜಸ್ವಂತ್ ಸಿಂಗ್ ನಿರ್ಮಾಣ ಮಾಡಿದರು. ಇದು ಪಿಚಿಯಾಕ್ ಹಳ್ಳಿಯಲ್ಲಿದೆ. ಬಿಲಾರಾ ಮತ್ತು ಭಾವಿ ಎಂಬ ಪ್ರದೇಶದ ಮಧ್ಯೆ ಈ ಆಣೆಕಟ್ಟಿದೆ. ಈ ಆಣೆಕಟ್ಟು ಸುತ್ತಮುತ್ತಲಿನ ಪ್ರದೇಶಕ್ಕೆ ನೀರುಣಿಸುತ್ತದೆ. ಪ್ರವಾಸಿಗರು ಇಲ್ಲಿ ಬೋಟಿಂಗ್ ಮತ್ತು ವೇಡಿಂಗ್ ಮೂಲಕ ಕೆರೆಯನ್ನು ಸುತ್ತಬಹುದು.