Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ನಂದಿನಿ ವನ್ಯಜೀವಿ ಅಭಯಾರಣ್ಯ

ನಂದಿನಿ ವನ್ಯಜೀವಿ ಅಭಯಾರಣ್ಯ, ಜಮ್ಮು

1

ನಂದಿನಿ ವನ್ಯಮೃಗ ಜಮ್ಮುವಿನಿಂದ 28 ಕಿ. ಮೀ ದೂರದಲ್ಲಿರುವ ಒಂದು ಪ್ರಸಿದ್ಧ ತಾಣವಾಗಿದೆ. ಈ ಅಭಯಾರಣ್ಯವು ನಂದಿನಿ ಹಳ್ಳಿಯಿಂದ ತನ್ನ ಹೆಸರನ್ನು ಪಡೆದಿದೆ. ನಂದಿನಿ ವನ್ಯಮೃಗ 34 ಚದರ ಕಿ. ಮೀ ಪ್ರದೇಶದಲ್ಲಿ ವಿಸ್ತರಿಸಿದೆ. ಈ ಅಭಯಾರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಅಪರೂಪದ ಸಸ್ಯ ಮತ್ತು ಪ್ರಾಣಿ ಜಾತಿಗಳನ್ನು ಕಾಣಬಹುದು. ಈ ಸ್ಥಳ ಪ್ರಮುಖವಾಗಿ ಒಂದು ಪಕ್ಷಿಧಾಮವಾಗಿದೆ. ಇಲ್ಲಿ ಲಾವಗೆಗಳು, ಕೆಂಪು ಕಾಡಿನ ಕೋಳಿ, ನೀಲಿ ಬಂಡೆ ಪಾರಿವಾಳ, ಭಾರತೀಯ ಮೈನಾ  ಮತ್ತು ಕೆಲವು  ಪಕ್ಷಿಗಳನ್ನು ಕಾಣಬಹುದು.

ಈ ಅಭಯಾರಣ್ಯದಲ್ಲಿ ನಲ್ಲಿ ಹಕ್ಕಿಯನ್ನು ನೋಡಲು ಆಸಕ್ತಿಯುಳ್ಳ ಪ್ರವಾಸಿಗರು, ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ವನ್ಯಜೀವಿ ರಾಮನಗರ ವಾರ್ಡನ್ ನಿಂದ ಅನುಮತಿ ಪಡೆಯಬೇಕು. ಪ್ರವಾಸಿಗರು ಮಾರ್ಚ್ ನಿಂದ ಮೇ ತಿಂಗಳ ಅವಧಿಯಲ್ಲಿ ಹಕ್ಕಿಗಳನ್ನು ನೋಡಲು ಇಲ್ಲಿಗೆ ಬರುವುದು ಸೂಕ್ತ.

ದಾಖಲೆಯ ಪ್ರಕಾರ, ಈ ವನ್ಯಜೀವಿಗಳ ಅಭಯಾರಣ್ಯದಲ್ಲಿ ಸುಮಾರು 8 ಸಸ್ತನಿ ಜಾತಿಗಳಿವೆ. ಕಾಡುಹಂದಿ, ಚಿರತೆ, ಬೂದು ಬುಕ್ಕ ಮತ್ತು ರೀಸಸ್ ಕೋತಿ ಈ ಅಭಯಾರಣ್ಯದ ಮುಖ್ಯ ಪ್ರಾಣಿ ಜಾತಿಗಳಲ್ಲಿ ಕೆಲವು. ನಂದಿನಿ ವನ್ಯಮೃಗಧಾಮವನ್ನು ಸೆಪ್ಟೆಂಬರ್ ನಿಂದ ಮಾರ್ಚ್ ತಿಂಗಳಲ್ಲಿ ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat