Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ದರ್ಗಾ ಗರೀಬ್ ಷಾ

ದರ್ಗಾ ಗರೀಬ್ ಷಾ, ಜಮ್ಮು

1

ದರ್ಗಾ ಗರೀಬ್ ಷಾ, ಮುಸ್ಲಿಂ ಸಂತ ಗಬೀರ್ ಷಾನನ್ನು ಪೂಜಿಸುವ ಜಮ್ಮುವಿನ ಜನಪ್ರಿಯ ದೇಗುಲ. ಈ ಸಂತ ಸೋದರತ್ವ ಮತ್ತು ಏಕತೆಯ ಬೋಧಕನಾಗಿದ್ದ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಗರೀಬ್ ಷಾ ದರ್ಗಾಕ್ಕೆ ಮುಸ್ಲಿಮರು ಮಾತ್ರವಲ್ಲದೆ ಹಿಂದೂ ಸಮುದಾಯಕ್ಕೆ ಸೇರಿದ ಜನರು ಕೂಡ ಭೇಟಿ ನೀಡುತ್ತಾರೆ.

ಸ್ಥಳೀಯರು ನಂಬುವಂತೆ ಈ ಸಂತರು ದೈವಿಕ ಶಕ್ತಿಗಳನ್ನು ಹೊಂದಿದ್ದು ಸಾಮಾನ್ಯಜನರ ಇಚ್ಛೆಗಳನ್ನು ಈಡೇರಿಸುತ್ತಿದ್ದರಿಂದ ಅನೇಕರು ಇವರನ್ನು ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ. ಈ ಸ್ಥಳದ ಬಗ್ಗೆ ಅನನ್ಯ ವಿಷಯವೆಂದರೆ, ಈ ಸಂತರ ಪವಿತ್ರ ಸಮಾಧಿಯನ್ನು ಸ್ಥಳೀಯ ಹಿಂದೂ ಸಮುದಾಯದವರು ನಿರ್ವಹಿಸುತ್ತಾರೆ ಎಂಬುದು. ದರ್ಗಾ ಗರೀಬ್ ಷಾ, ವಿವಿಧತೆಯಲ್ಲಿ ಏಕತೆಯ ಒಂದು ಪರಿಪೂರ್ಣ ಸಂಕೇತವಾಗಿದೆ. ದರ್ಗಾ ಗರೀಬ್ ಷಾ ನಗರದ ಗೊಂದಲಮಯ ಜೀವನದಿಂದ ದೂರವುಳಿದು ಸ್ವಲ್ಪ ಸಮಯವನ್ನು ಕಳೆಯಲು ಬಯಸುವ ಜನರಿಗೆ ಉತ್ತಮ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu