Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾರ್ಸಿ » ಆಕರ್ಷಣೆಗಳು
  • 01ತವಾ ಡ್ಯಾಂ

    ತವಾ ಡ್ಯಾಂ

    ತವಾ ಮತ್ತು ದೇನ್ವಾ ನದಿಗಳು ಕೂಡುವ ಸ್ಥಳದಲ್ಲಿ ಈ ತವಾ ಡ್ಯಾಂ ಅನ್ನು ಕಟ್ಟಲಾಗಿದೆ. ಇದೊಂದು ಬೃಹತ್ ಜಲಾಶಯವಾಗಿದ್ದು, ಇದನ್ನು ಕಟ್ಟಲು 2 ದಶಕಗಳೆ ಬೇಕಾಯಿತು. ಇದರ ಕಾಮಗಾರಿಯು 1958 ರಲ್ಲಿ ಪ್ರಾರಂಭವಾಗಿ 1978 ರಲ್ಲಿ ಸಂಪೂರ್ಣಗೊಳಿಸಲಾಯಿತು. ಹೋಶಂಗಾಬಾದ್ ಮತ್ತು ಹೊರ್ದ ನಗರದ ಸುಮಾರು ಸಾವಿರ ಎಕರೆ  ಕೃಷಿ ಭೂಮಿಗೆ...

    + ಹೆಚ್ಚಿಗೆ ಓದಿ
  • 02ಬೋರಿ ವನ್ಯಜೀವಿ ಅಭಯಾರಣ್ಯ

    ಬೋರಿ ವನ್ಯಜೀವಿ ಅಭಯಾರಣ್ಯ

    ಬೋರಿ ವನ್ಯಜೀವಿ ಅಭಯಾರಣ್ಯ ದೇಶದ ಅತಿ ಪುರಾತನ ಕಾಡು ಎನ್ನಲಾಗಿದೆ. ಮಧ್ಯಪ್ರದೇಶದ ಹೋಶಂಗಬಾದ್ ಜಿಲ್ಲೆಯ ಸಾತ್ಪುರ ಪರ್ವತ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಈ ಅಭಯಾರಣ್ಯ ಬರುತ್ತದೆ. ಇದನ್ನು ವನ್ಯಜೀವಿ ಅಭಯಾರಣ್ಯವೆಂದು 1865 ರಲ್ಲಿ ಪರಿಗಣಿಸಲಾಯಿತು ಮತ್ತು ಇದು 518 ಚದರ ಕಿ ಮೀ ನಷ್ಟು ವಿಸ್ತಾರವಾಗಿ ಹರಡಿದೆ. ಭವ್ಯ ತವಾ ನದಿಯ...

    + ಹೆಚ್ಚಿಗೆ ಓದಿ
  • 03ಬೂಧಿ ಮಾತಾ ಮಂದಿರ

    ಬೂಧಿ ಮಾತಾ ಮಂದಿರ

    ಇದು ಇಟಾರ್ಸಿಯಲ್ಲಿರುವ ಜನಪ್ರಿಯ ದೇವಸ್ಥಾನ. ಇಟಾರ್ಸಿಯ ಜನಪ್ರಿಯ ಧಾರ್ಮಿಕ ದೇವಾಲಯಗಳಲ್ಲಿ ಇದು ಒಂದು. ವರ್ಷಪೂರ್ತಿ ಭಕ್ತಾದಿಗಳಿಂದ ತುಂಬಿರುವ ಯಾತ್ರಾಸ್ಥಳ ಇದಾಗಿದೆ. ಈ ನಗರ ಕೈಗಾರಿಕೆಗಳಿಗೆ ಹೆಸರುವಾಸಿಯಾದಂತೆ ಧಾರ್ಮಿಕ ಸ್ಥಳಗಳಿಗೂ ಕೂಡ ಹೆಸರುವಾಸಿ. ಈ ದೇವಾಲಯ ಇಲ್ಲಿನ ಧಾರ್ಮಿಕ ಇಚ್ಛೆಯನ್ನು ಅಥವಾ ಭಾವವನ್ನು...

    + ಹೆಚ್ಚಿಗೆ ಓದಿ
  • 04ದ್ವಾರಕಾಧೀಶ್ ಮಂದಿರ

    ಈ ಮಂದಿರವು ಇಟಾರ್ಸಿಯಲ್ಲಿರುವ ಹಿಂದೂಗಳ ಜನಪ್ರಿಯ ದೇವನಾದ ಕೃಷ್ಣನ ದೇವಾಲಯವಾಗಿದೆ. ನಗರದ ಮಧ್ಯದಲ್ಲಿ ಈ ದೇವಾಲಯವಿದೆ. ಈ ದ್ವಾರಕಾಧೀಶ ಮಂದಿರವು ಭಕ್ತರಿಂದ ಸದಾ ತುಂಬಿರುತ್ತದೆ. ಈ ದೇವಸ್ಥಾನದಲ್ಲಿ ಕೃಷ್ಣನ ದೊಡ್ಡ ವಿಗ್ರಹ ಮತ್ತು ಹಲವಾರು ಬೇರೆ ಸಣ್ಣ ವಿಗ್ರಹಗಳನ್ನು ಕಾಣಬಹುದು. ದೇವಸ್ಥಾನದ ರಚನಾ ವಿನ್ಯಾಸವು...

    + ಹೆಚ್ಚಿಗೆ ಓದಿ
  • 05ಇವಾಂಜೆಲಿಕಲ್ ಲುಥೇರನ್ ಚರ್ಚ್

    ಇವಾಂಜೆಲಿಕಲ್ ಲುಥೇರನ್ ಚರ್ಚ್

    ಈ ಚರ್ಚ್ ಇಟಾರ್ಸಿಯ ಜನಪ್ರಿಯ ಚರ್ಚ್ ಆಗಿದೆ. ಈ ಸಣ್ಣ ನಗರದಲ್ಲಿರುವ ಚರ್ಚ್ ಮಧ್ಯಪ್ರದೇಶದ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಈ ಚರ್ಚ್ ಗೆ ವಿವಿಧ ಧರ್ಮದವರೂ ಬರುತ್ತಾರೆ. ಇದು ಕೇವಲ ಕ್ರಿಶ್ಚಿಯನ್ ಜನಾಂಗಕ್ಕೆ ಮಾತ್ರವಲ್ಲ ಬೇರೆ ಜನಾಂಗದವರು ಕೂಡ ಬರುವ ಧಾರ್ಮಿಕ ಸ್ಥಳವಾಗಿದೆ. ಈ ಚರ್ಚ್ ನ ವಾಸ್ತುಶಿಲ್ಪ ಅದ್ಬುತವಾಗಿದೆ....

    + ಹೆಚ್ಚಿಗೆ ಓದಿ
  • 06ಪೆಂಟೆಕೋಸ್ಟಲ್ ಚರ್ಚ್

    ಪೆಂಟೆಕೋಸ್ಟಲ್ ಚರ್ಚ್

    ಇಟಾರ್ಸಿಯಲ್ಲಿರುವ ಈ ಚರ್ಚ್ ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಈ ಚರ್ಚ್, ಭಾರತದ ಪೆಂಟೆಕೋಸ್ಟಲ್ ಚರ್ಚುಗಳ ಆವೃತ್ತಿಯಲ್ಲೇ ಪ್ರಧಾನ ಕೇಂದ್ರವಾಗಿದೆ. ಇದು 1100 ಇತರ ಚರ್ಚ್‍ಗಳು ಇದರ ಆಡಳಿತದಡಿಯಲ್ಲಿ ಬರುತ್ತವೆ. ಈ ಚರ್ಚ್ ಪ್ರಪಂಚದ ಯಾವುದೇ ಭಾಗದಲ್ಲಿ ಹೊಸ ಚರ್ಚ್ ಅನ್ನು ಕಟ್ಟಲು...

    + ಹೆಚ್ಚಿಗೆ ಓದಿ
  • 07ಹುಸೈನಿ ಮಸೀದಿ

    ಹುಸೈನಿ ಮಸೀದಿ

    ಈ ಮಸೀದಿ ಇಟಾರ್ಸಿಯ ಜನಪ್ರಿಯ ಮಸೀದಿಯಾಗಿದೆ. ಈ ಸಣ್ಣ ನಗರದ ಜನರು ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಂಬಿದವರು, ಆದ್ದರಿಂದ ಎಲ್ಲಾ ರೀತಿಯ ಜನಾಂಗದವರು ಇಲ್ಲಿ ಬರುತ್ತಾರೆ. ಆದ್ದರಿಂದ ಇಲ್ಲಿ ಜನರು ಸುಲಭವಾಗಿ ಹೊಂದಿಕೊಂಡು ಬದುಕುತ್ತಿದ್ದಾರೆ. ಇಟಾರ್ಸಿಯಲ್ಲಿ ಗಣನೀಯ ಸಂಖ್ಯೆಯಲ್ಲಿ ಇಸ್ಲಾಂ ಧರ್ಮದವರಿದ್ದು, ನೂರಾನಿ ಮಸೀದಿ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat