Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾರ್ಸಿ » ಆಕರ್ಷಣೆಗಳು » ತವಾ ಡ್ಯಾಂ

ತವಾ ಡ್ಯಾಂ, ಇಟಾರ್ಸಿ

1

ತವಾ ಮತ್ತು ದೇನ್ವಾ ನದಿಗಳು ಕೂಡುವ ಸ್ಥಳದಲ್ಲಿ ಈ ತವಾ ಡ್ಯಾಂ ಅನ್ನು ಕಟ್ಟಲಾಗಿದೆ. ಇದೊಂದು ಬೃಹತ್ ಜಲಾಶಯವಾಗಿದ್ದು, ಇದನ್ನು ಕಟ್ಟಲು 2 ದಶಕಗಳೆ ಬೇಕಾಯಿತು. ಇದರ ಕಾಮಗಾರಿಯು 1958 ರಲ್ಲಿ ಪ್ರಾರಂಭವಾಗಿ 1978 ರಲ್ಲಿ ಸಂಪೂರ್ಣಗೊಳಿಸಲಾಯಿತು. ಹೋಶಂಗಾಬಾದ್ ಮತ್ತು ಹೊರ್ದ ನಗರದ ಸುಮಾರು ಸಾವಿರ ಎಕರೆ  ಕೃಷಿ ಭೂಮಿಗೆ ಬೇಕಾದ ನೀರಾವರಿ ವ್ಯವಸ್ಥೆಯನ್ನು ಇದು ನೀಡುತ್ತದೆ.

ತವಾ ಡ್ಯಾಂ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಸುತ್ತಲೂ ಇರುವ ಹಸಿರು ಜೊತೆಗೆ ನೀರಿನಿಂದ ಕೂಡಿ ಈ ಸ್ಥಳ ಉತ್ತಮ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ಸುತ್ತಲೂ ಇರುವ ಪ್ರಶಾಂತ ವಾತಾವರಣ ಈ ಸ್ಥಳದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಭೂಪಾಲ್ ಮತ್ತು ಇಟಾರ್ಸಿ ಈ ಎರಡು ಸ್ಥಳಗಳಿಂದ ಸುಲಭವಾಗಿ ತಲುಪಬಹುದು. ನರ್ಮದಾ ಕಣಿವೆ ಯೋಜನೆಯಲ್ಲಿ ಕಟ್ಟಲಾದ ಅಣೆಕಟ್ಟುಗಳಲ್ಲಿ ಇದು  3 ನೇಯ ಅತಿದೊಡ್ಡ ಆಣೆಕಟ್ಟು ಎನ್ನಲಾಗಿದೆ. ಈ ಡ್ಯಾಂನ ಹತ್ತಿರದಲ್ಲಿ ಕೆಲವು  ಟ್ರೆಕಿಂಗ್ ಪ್ರವಾಸಿ ಸ್ಥಳಗಳಿವೆ ಮತ್ತು ಇದನ್ನು ಪಿಕ್ನಿಕ್ ಸ್ಥಳವೆಂದು ಪರಿಗಣಿಸಲಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun