Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾರ್ಸಿ » ಆಕರ್ಷಣೆಗಳು » ಬೂಧಿ ಮಾತಾ ಮಂದಿರ

ಬೂಧಿ ಮಾತಾ ಮಂದಿರ, ಇಟಾರ್ಸಿ

0

ಇದು ಇಟಾರ್ಸಿಯಲ್ಲಿರುವ ಜನಪ್ರಿಯ ದೇವಸ್ಥಾನ. ಇಟಾರ್ಸಿಯ ಜನಪ್ರಿಯ ಧಾರ್ಮಿಕ ದೇವಾಲಯಗಳಲ್ಲಿ ಇದು ಒಂದು. ವರ್ಷಪೂರ್ತಿ ಭಕ್ತಾದಿಗಳಿಂದ ತುಂಬಿರುವ ಯಾತ್ರಾಸ್ಥಳ ಇದಾಗಿದೆ. ಈ ನಗರ ಕೈಗಾರಿಕೆಗಳಿಗೆ ಹೆಸರುವಾಸಿಯಾದಂತೆ ಧಾರ್ಮಿಕ ಸ್ಥಳಗಳಿಗೂ ಕೂಡ ಹೆಸರುವಾಸಿ. ಈ ದೇವಾಲಯ ಇಲ್ಲಿನ ಧಾರ್ಮಿಕ ಇಚ್ಛೆಯನ್ನು ಅಥವಾ ಭಾವವನ್ನು ಪ್ರತಿನಿಧಿಸುವ ದೇವಾಲಯವಾಗಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ಈ ದೇವಾಲಯವಿದೆ. ಸುಂದರವಾಗಿ ನಿರ್ಮಾಣಗೊಂಡ ಈ ದೇವಾಲಯದ ಬಿಳಿ ಗೋಡೆಯು ಸೂರ್ಯನ ಕಿರಣಗಳು ಮೇಲ್ಮೈ ಮೇಲೆ ಬಿದ್ದಾಗ ಶಾಂತಿ ಮತ್ತು ಸ್ವಚ್ಚತೆಯನ್ನು ಸಾರುತ್ತಿರುವಂತೆ ಅನಿಸುತ್ತದೆ. ಭಕ್ತರು ಈ ದೇವಾಲಯದ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಇಟಾರ್ಸಿ ರೈಲು ನಿಲ್ದಾಣದಿಂದ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat