ಸಿಲ್ವಾರ್ ಬೆಟ್ಟಗಳು, ಹಜಾರಿಬಾಗ್ ಪಟ್ಟಣದ ಹತ್ತಿರವಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಇದನ್ನು ಜಗನ್ನಾಥ ಧಾಮ ಎಂದೂ ಕರೆಯುತ್ತಾರೆ. ಇಲ್ಲಿ ಸ್ವಾಮಿ ಜಗನ್ನಾಥನ ದೇವಸ್ಥಾನವಿದೆ. ದೇವಾಲಯದಲ್ಲಿ ಬಲಬಧ್ರಾ ಮತ್ತು ಸುಭದ್ರಾ ವಿಗ್ರಹಗಳನ್ನು ಕಾಣಬಹುದು. ಪ್ರತಿ ವರ್ಷ ರಥ ಯಾತ್ರೆಯ ಸಂದರ್ಭದಲ್ಲಿ ಮಹಾ ಮೇಳ ಅಥವಾ ಉತ್ಸವ ನಡೆಯುತ್ತದೆ. ವರ್ಷವಿಡಿ ಅನೇಕ ಭಕ್ತರು ಭಗವಾನ್ ಜಗನ್ನಾಥನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications