Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜಾರಿಬಾಗ್ » ಆಕರ್ಷಣೆಗಳು » ರಾಜ್ರಪ್ಪಾ

ರಾಜ್ರಪ್ಪಾ, ಹಜಾರಿಬಾಗ್

4

ರಾಜ್ರಪ್ಪಾ, ಹಜಾರಿಬಾಗ್ ನ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು,  ಛಿನ್ನಮಸ್ತಾ ದೇವಸ್ಥಾನವಿರುವ ಜಾರ್ಖಂಡ್  ನಲ್ಲಿ ಎನ್ ಎಹ್ 23ಯಲ್ಲಿ ನೆಲೆಯಾಗಿದೆ. ಇದೊಂದು ಶಕ್ತಿಪೀಠವಾಗಿದ್ದು ಇಲ್ಲಿ ರತಿ ಮತ್ತು ಕಾಮದೇವರ ದೇಹಗಳ ಕತ್ತಿಲ್ಲದ ದೇವತೆಯ ಪ್ರತಿಮೆ ನಿಂತಿದೆ. ಈ ಹಳೆಯ ದೇವಾಲಯ ತಾಂತ್ರಿಕ ಶೈಲಿಗೆ ಪ್ರಸಿದ್ಧವಾಗಿದೆ. ಕಾಳಿ ದೇವಾಲಯದಲ್ಲಿ ಪ್ರಾಣಿ ಬಲಿಯನ್ನು ಕೈಗೊಳ್ಳಲಾಗುತ್ತದೆ.

ರಾಜ್ರಪ್ಪಾ,  ಬುಡಕಟ್ಟು ಜನಾಂಗದ ಅದರಲ್ಲೂ ವಿಶೇಷವಾಗಿ ಜಾರ್ಖಂಡ್ ನ ಸಂತಾಲ್ ಬುಡಕಟ್ಟು ಜನರ ಒಂದು ಪವಿತ್ರ ಸ್ಥಳವಾಗಿದೆ. ಅವರು ಹೆಚ್ಚಾಗಿ ಡಿಸೆಂಬರ್ ತಿಂಗಳಲ್ಲಿ ಯಾತ್ರೆಗಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇದು ಹಿಂದೂಗಳಿಗೆ ಒಂದು ಮುಖ್ಯ ಯಾತ್ರಾಸ್ಥಳವಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಜನರು ವರ್ಷವಿಡೀ ಇಲ್ಲಿಗೆ ಭೇಟಿ ನೀಡುತ್ತಾರೆ.

ರಾಜ್ರಪ್ಪಾ ಒಂದು ಜನಪ್ರಿಯ ಪ್ರವಾಸಿ ತಾಣವೂ ಕೂಡ ಆಗಿದೆ. ರಾಜ್ರಪ್ಪಾ ಜಲಪಾತಗಳು ಒಂದು ಪ್ರವಾಸಿ ತಾಣವಾಗಿದೆ.  ದಾಮೋದರ್ ನದಿಯ ಜೊತೆಗೆ ಭೀರಾ ನದಿ 30 ಅಡಿ ಎತ್ತರದಲ್ಲಿ ಜಲಪಾತವಾಗಿ ರೂಪಗೊಳ್ಳುತ್ತದೆ. ಜನರು ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾ ಮತ್ತು ಭವ್ಯವಾದ ಬಂಡೆಯ ಸ್ತರಗಳು ಮತ್ತು ದೋಣಿ ಸವಾರಿ ಕೂಡ ಮಾಡಬಹುದು.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri