Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜಾರಿಬಾಗ್ » ಆಕರ್ಷಣೆಗಳು » ಕ್ಯಾನರಿ ಬೆಟ್ಟಗಳು

ಕ್ಯಾನರಿ ಬೆಟ್ಟಗಳು, ಹಜಾರಿಬಾಗ್

1

ಸುಂದರವಾದ ಕ್ಯಾನರಿ ಹಿಲ್ಸ್ ಹಜಾರಿಬಾಗ್ ನಗರದಿಂದ 3 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಬೆಟ್ಟಗಳಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟಿರುವ ಒಂದು ಉದ್ಯಾನ ಮತ್ತು ಸಣ್ಣ ಸುಂದರ ಸರೋವರಗಳನ್ನು ಹೊಂದಿವೆ.  ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಲು, ಅಲ್ಲದೇ ಸಮಗ್ರ ಪಟ್ಟಣದ ಒಂದು ಪಕ್ಷಿ ನೋಟವನ್ನು ಆನಂದಿಸಲಿ ಇಲ್ಲಿ ಒಂದು ವೀಕ್ಷಣಾ ಗೋಪುರವನ್ನು ಕೂಡ ಕಾಣಬಹುದು.

ಇದೊಂದು ಜನಪ್ರಿಯ ಪ್ರವಾಸಿ ತಾಣವಾಗಿದೆ ಮತ್ತು ಜನರು ವರ್ಷವಿಡೀ ಇಲ್ಲಿಗೆ ಭೇಟಿ ನೀಡುತ್ತಾರೆ. ಬೆಟ್ಟಗಳು ಸಮೃದ್ಧ ಹಸಿರು ಕಾಡುಗಳಿಂದ ಸುತ್ತುವರಿದಿವೆ. ಸರ್ಕಾರ ಈ ಪ್ರದೇಶದಲ್ಲಿ  ಹುಲಿ ಮತ್ತು ಜಿಂಕೆ ಸಫಾರಿ ಪ್ರಾರಂಭಿಸಲು ಯೋಜಿಸುತ್ತಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue