Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜಾರಿಬಾಗ್ » ಆಕರ್ಷಣೆಗಳು » ಹಜಾರಿಬಾಗ್ ರಾಷ್ಟ್ರೀಯ ಉದ್ಯಾನ

ಹಜಾರಿಬಾಗ್ ರಾಷ್ಟ್ರೀಯ ಉದ್ಯಾನ, ಹಜಾರಿಬಾಗ್

1

ಹಜಾರಿಬಾಗ್ ನಿಂದ  19 ಕಿ.ಮೀ ದೂರದಲ್ಲಿರುವ  ಹಜಾರಿಬಾಗ್ ನ್ಯಾಷನಲ್ ಪಾರ್ಕ್, ಶ್ರೀಮಂತವಾದ ವಿವಿಧ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಹೊಂದಿದೆ. ಈ ಉದ್ಯಾನ ಆನೆಗಳು, ಹುಲಿಗಳು, ಕಾಡು ಕರಡಿ, ಪ್ಯಾಂಥರ್ಸ್, ಚುಕ್ಕೆಗಳಿರುವ ಜಿಂಕೆಗಳು ಮತ್ತುಇತರ ವಿವಿಧಗ ಜಾತಿಯ ಅನೇಕ ಪ್ರಾಣಿಗಳಿಗೆ ನೆಲೆಯಾಗಿದೆ. ಇಲ್ಲಿರುವ ಸೋಮಾರಿ ಕರಡಿಗಳನ್ನು ವೀಕ್ಷಿಸಲು ಅದೃಷ್ಟ ಮಾಡಿರಬೇಕು! ಈ ಉದ್ಯಾನ ರಾಂಚಿಯಿಂದ 195 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

ಈ ಉದ್ಯಾನವನ್ನು  ಪ್ರವಾಸಿಗಳಿಗೆ ಎಲ್ಲಾ ಕಾಡು ಪ್ರಾಣಿಗಳನ್ನು ವೀಕ್ಷಿಸಲು ಸಾಕಷ್ಟು ಅವಕಾಶವನ್ನು ಒದಗಿಸುವ ಕಾರ್ಯತಂತ್ರದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಪ್ರಾಣಿಗಳು ಮತ್ತು ಹಕ್ಕಿಗಳನ್ನು ಸುಲಭವಾಗಿ ನೋಡಬಹುದಾದ ಅನೇಕ ವೀಕ್ಷಣಾಗೋಪುರಗಳು (ವಾಚ್ ಟವರ್ಸ್) ಇವೆ. ಉದ್ಯಾನದ ಒಳಗೆ ಒಂದು ಫುಡ್ (ಉಪಹಾರ) ಕ್ಯಾಂಟೀನ್ ಕೂಡ ಇದೆ.

ಈ ಸ್ಥಳದ ಸೌಂದರ್ಯ, ಸಾಹಸ ಉತ್ಸಾಹಿಗಳು ಮತ್ತು ನಿಸರ್ಗ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಈ ಪ್ರದೇಶ ವಿವಿಧ ಮರಗಳ ದಟ್ಟವಾದ ಉಷ್ಣವಲಯ ಕಾಡುಗಳಿಂದ ಸುತ್ತುವರಿದಿದೆ. ಬುಡಕಟ್ಟು ಜನಸಂಖ್ಯೆ ಈ ಪ್ರದೇಶದಲ್ಲಿ ಅಧಿಕವಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun