Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜಾರಿಬಾಗ್ » ಆಕರ್ಷಣೆಗಳು » ನರಸಿಂಗ್ ಸ್ತಾನ್ ದೇವಾಲಯ

ನರಸಿಂಗ್ ಸ್ತಾನ್ ದೇವಾಲಯ, ಹಜಾರಿಬಾಗ್

1

ಹಜಾರಿಬಾಗ್ ಬಳಿ ಇರುವ ನರಸಿಗಸ್ತಾನ್  ದೇವಸ್ಥಾನದಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆಭಗವಾನ್ ವಿಷ್ಣುವಿನ ಅವತಾರವಾಗಿರುವ . ನರಸಿಂಗ್ (ನರಸಿಂಹ) ವಿಗ್ರಹವನ್ನು  ದೇವಾಲಯದ ಗರ್ಭಗೃಹದಲ್ಲಿ ಕಾಣಬಹುದು. ಮತ್ತು ಇಲ್ಲಿ ಒಂದು ಶಿವ ಲಿಂಗ ಕೂಡ ಇದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಕ್ಕೆ ದಿನವೂ ಭೇಟಿ ನೀಡುತ್ತಾರೆ ಮತ್ತು ವರ್ಷದಲ್ಲಿ ಅನೇಕ ಸಮಾರಂಭಗಳು ಈ ಸ್ಥಳದಲ್ಲಿ ನಡೆಯುತ್ತವೆ. ಕಾರ್ತಿಕ ಪೂರ್ಣಿಮಾ ದಿನದಂದು ನಡೆಯುವ ಉತ್ಸವ ಪ್ರಮುಖ ಆಕರ್ಷಣೆಯಾಗಿದೆ. ಹನುಮಾನ್, ಸೂರ್ಯ ದೇವರು, ಕಾಳಿ ಮೊದಲಾದ ಹಲವಾರು ದೇವ- ದೇವತೆಗಳನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri