Search
 • Follow NativePlanet
Share

ಚತ್ರಾ - ಸುಂದರ ದೃಶ್ಯಾವಳಿಗಳ ತಾಣ

9

ಚತ್ರಾ ವನ್ನು ಜಾರ್ಖಂಡ್ ನ 'ಗೇಟ್ ವೆ' ಎಂದು ಕರೆಯುತ್ತಾರೆ. ಇದು ಜಾರ್ಖಂಡ್ ನಲ್ಲಿನ ಚತ್ರಾ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಇದು ನಗರ ಪ್ರದೇಶದಿಂದ ದೂರವಿದ್ದು ಕಾಡು, ಜಲಪಾತ, ಕಾರಂಜಿಗಳ ಸುಂದರ ಛಾಯಾಚಿತ್ರಗಳನ್ನು  ಸೆರೆ ಹಿಡಿಯಲು ಸೂಕ್ತ ಸ್ಥಳವಾಗಿದೆ.

ಚತ್ರಾದ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಚತ್ರಾ ಸುಂದರ ದೃಶ್ಯಗಳನ್ನು ನೀಡುವ ಕಾಡು, ಜಲಪಾತಗಳಿಂದ ಕೂಡಿದ ಸ್ಥಳವಾಗಿದೆ. ಹೆಸರಿಸಬಹುದಾದ ಕೆಲವು ಆಕರ್ಷಣೀಯ ಜಲಪಾತಗಳೆಂದರೆ ಬಿಚಿಕಿಲಿಯ, ದುವಾರಿ, ಕೆರಿದಾ, ಮಲೂದಾ, ದುಮೆರ್ ಸುಮೆರ್, ಗೊವಾ, ಬರೂರ ಷರೀಫ್ ಮತ್ತು ಗೊಗ್ರಿ.

ಭಾದುಲಿ, ಖಯ ಬನರು, ಮಲೂದ್ ಜಲಪಾತ, ಬರೂರ ಷರೀಫ್ ಮತ್ತು ತಮಸಿನ್ ಮತ್ತು ಕೊಲುವಾ ಬೆಟ್ಟಗಳು ಉಳಿದ ಆಕರ್ಷಣೆಗಳು. ಈ ಸ್ಥಳಗಳಲ್ಲಿ ಔಷಧೀಯ ಸಸ್ಯಗಳು ಮತ್ತು ತೇಗ, ಬಿದಿರು ಹಾಗು ಇನ್ನಿತರ ಮರಗಳನ್ನು ಕಾಣಬಹುದು. ಚತ್ರಾ ಕಾಡಿನಲ್ಲಿ ಅನೇಕ ಪ್ರಾಣಿಗಳನ್ನು ಕೂಡ ಕಾಣಬಹುದು. ಬಿಸಿನೀರಿನ ಬುಗ್ಗೆಗಳನ್ನು ಹೊಂದಿರುವ ಬಲ್ಬಲ್ ದೌರಿಗು ಕೂಡ ಭೇಟಿ ನೀಡಬಹುದು.

ಚತ್ರಾದ ಜನ ಮತ್ತು ಸಂಸ್ಕೃತಿ

ಚತ್ರಾ ವೈಭವದ ಇತಿಹಾಸವನ್ನು ಹೊಂದಿದೆ. ಇಲ್ಲಿನ ಸಾಕಷ್ಟು ಜನರು ಬುಡಕಟ್ಟು ಜನಾಂಗದವರಾಗಿದ್ದು, ಪ್ರವಾಸಿಗರು ಭೇಟಿ ನೀಡಿದಾಗ ಅವರಲ್ಲಿ ಅಪರಿಚಿತ ಭಾವನೆ ಸುಳಿಯದಂತೆ ಔಪಚಾರಿಕತೆಯನ್ನು ನಿರ್ವಹಿಸುತ್ತ ಮನೆಯ ವಾತಾವರಣವನ್ನೆ ಕಟ್ಟಿಕೊಡುತ್ತಾರೆ. ಇಲ್ಲಿ ಜನರು ಮಾತನಾಡುವ ಭಾಷೆ ಮಗಾಹಿ, ನಾಗಪುರಿ ಮತ್ತು ಖೊರ್ತ.

ಚತ್ರಾ ತಲುಪುವುದು ಹೇಗೆ ?

ಜಾರ್ಖಂಡ್ ನ ಮುಖ್ಯ ಪ್ರದೇಶಗಳಿಂದ ಚತ್ರಾವನ್ನು ಸುಲಭಾವಾಗಿ ತಲುಪಬಹುದು.

ಚತ್ರಾ ವಾತಾವರಣ

ವರ್ಷಪೂರ್ತಿ ಇಲ್ಲಿ ಉಷ್ಣವಲಯದ ತೇವ ಮತ್ತು ಒಣ ಹವೆಯಿಂದ ಕೂಡಿದ ವಾತಾವರಣವಿರುತ್ತದೆ. ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ.

ಚತ್ರಾ ಪ್ರಸಿದ್ಧವಾಗಿದೆ

ಚತ್ರಾ ಹವಾಮಾನ

ಚತ್ರಾ
34oC / 93oF
 • Haze
 • Wind: WSW 9 km/h

ಉತ್ತಮ ಸಮಯ ಚತ್ರಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಚತ್ರಾ

 • ರಸ್ತೆಯ ಮೂಲಕ
  ಚತ್ರಾದ ರಸ್ತೆಗಳು ಸುಗಮವಾಗಿವೆ. ಚತ್ರಾದ ಸುತ್ತಮುತ್ತಲಿನ ಪ್ರದೇಶಗಳಿಂದ ಚತ್ರಾಗೆ ತಲುಪಲು ಸಮರ್ಪಕವಾದ ಬಸ್ಸಿನ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಚತ್ರಾದಿಂದ 73 ಕಿ.ಮೀ ಅಂತರದಲ್ಲಿರುವ ಗಯಾ, ಹತ್ತಿರದ ರೈಲು ನಿಲ್ದಾಣ. ಡೆಲ್ಲಿ, ಅಹಮದಾಬಾದ್, ಚೆನ್ನೈ, ಹೌರಾ ಮತ್ತು ಮುಂಬೈ ಗಳಿಂದ ರೈಲಿನ ವ್ಯವಸ್ಥೆ ಇಲ್ಲಿಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಚತ್ರಾದಿಂದ 112 ಕಿ.ಮೀ ಅಂತರದಲ್ಲಿರುವ ರಾಂಚಿ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಡೆಲ್ಲಿ, ಕೋಲ್ಕತ್ತಾ ಮತ್ತು ಪಟ್ನಾ ದಿಂದ ರಾಂಚಿಗೆ ನೇರ ವಿಮಾನ ವ್ಯವಸ್ಥೆ ಇದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Chatra
  34 OC
  93 OF
  UV Index: 8
  Haze
 • Tomorrow
  Chatra
  27 OC
  81 OF
  UV Index: 9
  Sunny
 • Day After
  Chatra
  29 OC
  84 OF
  UV Index: 9
  Sunny