Search
  • Follow NativePlanet
Share
ಮುಖಪುಟ » ಸ್ಥಳಗಳು » ಚತ್ರಾ » ಹವಾಮಾನ

ಚತ್ರಾ ಹವಾಮಾನ

ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ.

ಬೇಸಿಗೆಗಾಲ

ಏಪ್ರಿಲ್ ನಿಂದ ಜೂನ್ ವರೆಗೆ ಇಲ್ಲಿ ಬೇಸಿಗೆ ಕಾಲ. 16 ರಿಂದ 38 ಡಿಗ್ರಿ ಸೆಲ್ಶಿಯಸ್ ವರೆಗೆ ಉಷ್ಣಾಂಶ ಈ ಸಂದರ್ಭದಲ್ಲಿಇರುತ್ತದೆ. ಇದು ಚತ್ರಾಕ್ಕೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯವಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಈ ಸಮಯದಲ್ಲಿ ಹದವಾಗಿ ಮಳೆಯಾಗಿ ವಾತಾವರಣವನ್ನು ಸ್ವಲ್ಪ ತಂಪು ಮಾಡುತ್ತದೆ.

ಚಳಿಗಾಲ

ಅಕ್ಟೋಬರ್ ನಿಂದ ಜನವರಿ ಇಲ್ಲಿ ಚಳಿಗಾಲ. ಈ ಸಮಯದಲ್ಲಿ ಉಷ್ಣಾಂಶ ಸಂಪೂರ್ಣ ಕಡಿಮೆಯಾಗುತ್ತದೆ. 1 ಡಿಗ್ರಿ ಇಂದ 28 ಡಿಗ್ರಿಯ ವರೆಗೆ ಕನಿಷ್ಠ ಹಾಗು ಗರಿಷ್ಠ ಉಷ್ಣಾಂಶ ವಿರುತ್ತದೆ. ಚಳಿಗಾಲ ಇಲ್ಲಿ ಪ್ರವಾಸಕ್ಕೆ ಯೋಗ್ಯ ಕಾಲ. ಅತಿ ಹೆಚ್ಚು ಚಳಿ ಇರುವುದರಿಂದ ಚಳಿಗಾಲದಲ್ಲಿ ಅಗತ್ಯವಾದ ಬಟ್ಟೆಬರೆಗಳು ಜೊತೆಗಿರಲಿ.