Search
  • Follow NativePlanet
Share
ಮುಖಪುಟ » ಸ್ಥಳಗಳು » ಚತ್ರಾ » ಆಕರ್ಷಣೆಗಳು
  • 01ಕುಂದ ಗುಹೆ

    ಕುಂದ ಗುಹೆ

    ಕುಂದ ಒಂದು ಸಣ್ಣ ಹಳ್ಳಿ. ಈ ಹಳ್ಳಿಯಿಂದ ಸ್ವಲ್ಪ ದೂರದಲ್ಲಿದ್ದ ಅರಮನೆಯ ಅವಶೇಷಗಳೆ ಈ ಕುಂದ ಗುಹೆ. ಅಧ್ಯಯನದ ಪ್ರಕಾರ, ಈ ಅರಮನೆಯನ್ನು 17  ಮತ್ತು 18 ನೆ ಶತಮಾನದ ಆರಂಭದಲ್ಲಿ ಕಟ್ಟಲಾಯಿತು ಎನ್ನಲಾಗುತ್ತದೆ.

    + ಹೆಚ್ಚಿಗೆ ಓದಿ
  • 02ಕೌಲೇಶ್ವರಿ ದೇವಸ್ಥಾನ

    ಕೌಲೇಶ್ವರಿ ದೇವಸ್ಥಾನ

    ಈ ದೇವಾಲಯ ಕೊಲುವಾ ಬೆಟ್ಟದ ತುದಿಯಲ್ಲಿ ನೆಲೆಸಿದೆ. ಇದನ್ನು 10 ನೇ ಶತಮಾನದಲ್ಲಿ ಕಟ್ಟಲಾಗಿದೆ ಮತ್ತು ಇದು ಹಿಂದೂ, ಜೈನ ಮತ್ತು ಬೌದ್ಧರ ಪವಿತ್ರ ಯಾತ್ರಾ ಸ್ಥಳವಾಗಿದೆ. ಜಾರ್ಖಂಡ್ ನ ಕೊಯ್ ಜನಾಂಗದಿಂದ ಈ ದೇವಿಯ ಪೂಜೆ ನಡೆಯುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಇದರ ಉಲ್ಲೇಖವಿದೆ.

    ಈ ದೇವಸ್ಥಾನಕ್ಕೆ ಬೆಟ್ಟ ಹತ್ತಿ...

    + ಹೆಚ್ಚಿಗೆ ಓದಿ
  • 03ಬಿಚಿಕಿಲಿಯ ಜಲಪಾತ

    ಬಿಚಿಕಿಲಿಯ ಜಲಪಾತ

    ಬಿಚಿಕಿಲಿಯ ಜಲಪಾತದ ಕಾರಣ ಪ್ರವಾಸಿಗರು ಈ ಸ್ಥಳವನ್ನು ಇಷ್ಟಪಡುತ್ತಾರೆ. ಈ ಜಲಪಾತದ ಸ್ಫಟಿಕ ಶುದ್ಧ ನೀರನ್ನು ನೋಡಿದಾಗ, ನಿಮ್ಮಲ್ಲಿ ರೋಮಾಂಚನದ ಭಾವನೆ ನುಸುಳದೆ ಇರುವುದು ಸಾಧ್ಯವೆ ಇಲ್ಲ. ಇದು ನಗರದಿಂದ ಕೇವಲ 11 ಕಿ ಮೀ ಅಂತರದಲ್ಲಿದೆ. ಚತ್ರಾದ ಪಶ್ಚಿಮದಲ್ಲಿರುವ ನಿರಂಜನ ನದಿಯ ದಡದಲ್ಲಿ ಈ ಜಲಪಾತ ತಾಣವಿದೆ.

    ಇಲ್ಲಿ...

    + ಹೆಚ್ಚಿಗೆ ಓದಿ
  • 04ಕೊಲುವಾ ಬೆಟ್ಟಗಳು

    ಕೊಲುವಾ ಬೆಟ್ಟಗಳು

    ಜಾರ್ಖಂಡ್ ನ ಚತ್ರಾದ ಮುಖ್ಯ ಆಕರ್ಷಣೀಯ ಸ್ಥಳ ಈ ಬೆಟ್ಟಗಳ ಶ್ರೇಣಿಯಾಗಿದೆ. ಬೆಟ್ಟದ ತುದಿಯನ್ನು ತಲುಪಿದಾಗ, ಅಲ್ಲಿಂದ ಕಂಡುಬರುವ ದೃಶ್ಯ ಉಸಿರು ಬಿಗಿಹಿಡಿದು ನೋಡುವಷ್ಟು ಸುಂದರವಾಗಿದೆ. ವರ್ಷದಲ್ಲಿ 2 ಬಾರಿ ಕೊಲುವಾ ಮೇಳ ನಡೆಯುತ್ತದೆ. ಮಾಘ ವಸಂತ ಪಂಚಮಿ ಮತ್ತು ರಾಮ ನವಮಿಯಂದು ಇದನ್ನು ಆಚರಿಸಲಾಗುತ್ತದೆ.

    ಬೆಟ್ಟದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat