ಸೂರಜ್ಕುಂಡ್, ಹಜಾರಿಬಾಗ್ ನಿಂದ 60 ಕಿ.ಮೀ ದೂರದಲ್ಲಿರುವ ಒಂದು ಬಿಸಿನೀರಿನ ಬುಗ್ಗೆಯಾಗಿದೆ. ಭಾರತೀಯ ದೇವತೆಗಳ ಹೆಸರಿಡಲಾದ ಒಟ್ಟು ಐದು ಕುಂಡಗಳಿವೆ. ಅವು, ಸೂರ್ಯ ಕುಂಡ್, ರಾಮ್ ಕುಂಡ್, ಲಕ್ಷ್ಮಣ ಕುಂಡ್, ಸೀತಾ ಕುಂಡ್ ಮತ್ತು ಭ್ರಹ್ಮ ಕುಂಡ್. ಈ ಬಿಸಿ ನೀರು ಚಿಕಿತ್ಸಕ ಗುಣವನ್ನು ಹೊಂದಿದ್ದು ತಾಪಮಾನವು 169 ಡಿಗ್ರಿಯಿಂದ 190 ಡಿಗ್ರಿಯ ವರೆಗೆ ಇರುತ್ತದೆ. ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಆದರ್ಶ ಸಮಯ.