Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋವಾ » ಆಕರ್ಷಣೆಗಳು
  • 01ಸಂತ ಅಗಸ್ಟೀನ್ ಚರ್ಚ್,ಹಳೆ ಗೋವಾ

    ಸುಮಾರು 1600 ರ ಶತಮಾನದ ಸಮಯದಲ್ಲಿ ನಾಜೂಕಾಗಿದ್ದ ಪೋರ್ಚುಗೀಸರ ಸಾಮಾಜಿಕ ತಡೆಯ ಧರ್ಮ ನಿಷೇಧಗಳ ಪರಿಣಾಮವಾಗಿ ಭಾಗಶಹ ನಾಶವನ್ನು ಅನುಭವಿಸಿದ ಸಂತ ಅಗಸ್ಟೀನ್ ಚರ್ಚ್ ಅಂದಿನ ಕಾಲದಲ್ಲಿದ್ದ ದೊಡ್ಡ ಚರ್ಚಗಳಲ್ಲಿ ಒಂದಾಗಿತ್ತು. ಈ ಚರ್ಚಿನ ಗೋಪುರ ಸುಮಾರು 46 ಮೀ ಎತ್ತರವಿದ್ದು ಇದನ್ನು ಹಳೆ ಗೋವಾ ಭಾಗದ ಪವಿತ್ರ ಬೆಟ್ಟ ಅಥವಾ ಹೋಲಿ...

    + ಹೆಚ್ಚಿಗೆ ಓದಿ
  • 02ಸಂತ ಕಾಜೇತನ್ ಚರ್ಚ್,ಹಳೆ ಗೋವಾ

    ಸಂತ ಕಾಜೇತನ್ ಚರ್ಚ್

    ಸಂತ ಕಾಜೇತನ್ ಚರ್ಚ್, ಇಡೀ ಗೋವಾದಲ್ಲೇ ಇರಬಹುದಾದ ಅತಿ ಸುಂದರವಾದ ಚರ್ಚ್ ಎಂದರೆ ತಪ್ಪಾಗಲಿಕ್ಕಿಲ್ಲ. ಯುರೋಪಿಯನ್ ದೇಶಗಳಲ್ಲಿರುವ ಚರ್ಚ್ ಗಳ ತದ್ ರೂಪವನ್ನು ಹೋಲುವಂತಹ ಈ ಚರ್ಚ್ ಕಾರಿಂಥಿಯನ್ ಮತ್ತು ಗೋಥ್ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿದೆ. ತನ್ನ ಪರಿಶುದ್ಧವಾದ ಶ್ವೇತ ವರ್ಣದಿಂದ ಹಿಡಿದು, ಮುಂಭಾಗದ ಎರಡೂ ಬದಿಗಿರುವ...

    + ಹೆಚ್ಚಿಗೆ ಓದಿ
  • 03ಸಂತ ಜಿರೋಮ್ ಚರ್ಚ್,ಮಾಪುಸಾ

    ಸಂತ ಜಿರೋಮ್ ಚರ್ಚ್

    ಸಂತ ಜಿರೋಮ್ ಚರ್ಚ್ ರೈಸ್ ಮಾಗೊಸ್ ಕೋಟೆಯ ಕೆಳಭಾಗದಲ್ಲಿ ನೆಲೆಸಿರುವ ಚರ್ಚ್ ಆಗಿದೆ. ಈ ಕೋಟೆಯಲ್ಲಿ ಪ್ರತಿ ವರ್ಷ ಜನವರಿ 6 ರಂದು ಆಚರಿಸಲಾಗುವ 'ಫೆಸ್ಟಾ ಡೊಸ್ ರೈಸ್ ಮಾಗೊಸ್' ಎಂಬ ಉತ್ಸವದಿಂದ ಪ್ರಸಿದ್ಧವಾಗಿದೆ. 'ಫೆಸ್ಟಾ ಡೊಸ್ ರೈಸ್ ಮಾಗೊಸ್' ಪದವನ್ನು ಭಾಷಾಂತರಿಸಿದಾಗ ಮುರು ಜ್ಞಾನವುಳ್ಳ ಆತ್ಮಗಳ ಉತ್ಸವ ಎಂದು ಅರ್ಥ...

    + ಹೆಚ್ಚಿಗೆ ಓದಿ
  • 04ಅರ್ವೇಲಮ್ ಗುಹೆಗಳು,ಸಿಂಕ್ವೇರಿಮ್

    ಗೋವಾದ ಸಕ್ವೇಲಿಮ್ ಪಟ್ಟಣವು ಯಾತ್ರಿಕರಿಂದ ಯಾವಾಗಲೂ ಭೇಟಿ ನೀಡಲ್ಪಡುತ್ತಿರುವ ಸ್ಥಳವಾಗಿದೆ. ಇಲ್ಲಿಂದ ಸ್ವಲ್ಪ ಬದಲಿನ ಹಾದಿಯಿಂದ ಮುಂದೆ ಸಾಗಿದರೆ ನಿಮಗೆ ಗಂಭೀರವಾದ ನೋಟ ಹೊತ್ತ ಅರ್ವೇಲಮ್ ಗುಹೆಗಳು ಕಾಣಸಿಗುತ್ತವೆ. ಒಂದಾನೊಂದು ಕಾಲದಲ್ಲಿ ಮಹಾಭಾರತದ ಪಾತ್ರವಾದ ಪಾಂಡವರು ತಮ್ಮ 12 ವರ್ಷಗಳ ವನವಾಸದಲ್ಲಿ ಇಲ್ಲಿ...

    + ಹೆಚ್ಚಿಗೆ ಓದಿ
  • 05ಮರ್ಮಗೋವಾ ಕೋಟೆ,ವಾಸ್ಕೊ ಡಾ ಗಾಮಾ

    ಮರ್ಮಗೋವಾ ಕೋಟೆ

    1624 ರಲ್ಲಿ ಪೋರ್ಚುಗೀಸರಿಂದ ನಿರ್ಮಾಣ ಮಾಡಲ್ಪಟ್ಟ ಸಮುದ್ರ ತೀರದ ಈ ಕೋಟೆಯು, ಸಮುದ್ರ ದಾಳಿಗಳ ವಿರುದ್ಧ ಪೋರ್ಚುಗೀಸರಿಗಿದ್ದ ಪ್ರಾಬಲ್ಯವನ್ನು ಮೇರೆಯುತ್ತಿದೆ ಮತ್ತು ಆಕರ್ಷಣಿಯ ತಾಣವಾದ ವರ್ಕಾ ಬೀಚನ ಹತ್ತಿರವಿದೆ. ವಾಸ್ಕೊ ಡಾ ಗಾಮಾ, ಮಾರ್ಗೊ ಮತ್ತು ದಿ ಪೊರ್ಟ್ ಆಫ್ ಮಾರ್ಗೊಗೂ ಕೂಡ ಇದು ಸನೀಹದಲ್ಲಿದೆ. ಈ ಕೋಟೆಯು...

    + ಹೆಚ್ಚಿಗೆ ಓದಿ
  • 06ಕಾಬೊ ಡಿ ರಾಮಾ ಕೋಟೆ,Canacona

    ಕಾಬೊ ಡಿ ರಾಮಾ ಕೋಟೆ

    ಒಂದು ದಂತಕಥೆಯ ಪ್ರಕಾರ ಶ್ರೀರಾಮನು ಸೀತೆಯ ಜೊತೆ 14 ವರ್ಷಗಳ ಕಾಲ ವಾನಪ್ರಸ್ಥಾಶ್ರಮದಲ್ಲಿದ್ದಾಗ ಈ ಕೋಟೆಯಲ್ಲಿ ತಂಗಿದ್ದನೆಂದು ಹೇಳಲಾಗುತ್ತದೆ. ಕೆಲವರಲ್ಲಿ ಈ ಕೋಟೆಯು ಪೌರಾಣಿಕವಾಗಿ ಮಹತ್ವವನ್ನು ಪಡೆದಿದ್ದರೆ, ಹಲವು ಪ್ರವಾಸಿಗರಲ್ಲಿ ಇದೊಂದು ಆನಂದದಿಂದ ವಿರಮಿಸಲು ನೆಚ್ಚಿನ ತಾಣವಾಗಿದೆ.ಇನ್ನೊಂದು ವಿಷಯವೆಂದರೆ ಅನೇಕ...

    + ಹೆಚ್ಚಿಗೆ ಓದಿ
  • 07ಬೆಸಿಲಿಕಾ ಆಫ್ ಬಾಮ್ ಜೀಸಸ್,ಹಳೆ ಗೋವಾ

    ಜಗತ್ತಿನಾದ್ಯಂತ ಸಾವಿರಾರು ಕ್ಯಾಥೋಲಿಕ್ ಮತ್ತು ನಾನಕ್ಯಾಥೋಲಿಕ್ ಕ್ರೈಸ್ತ ಭಕ್ತರನ್ನು ಆಕರ್ಷಿಸುತ್ತಿರುವ ಈ ಪವಿತ್ರ ಚರ್ಚವು ಒಂದೊಮ್ಮೆ, ಈ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಪ್ರವೇಶಕ್ಕೆ ಕಾರಣನಾದ ಸಂತ ಫ್ರಾನ್ಸಿಸ್ ಕ್ಸೇವಿಯರನ ಮನೆಯಾಗಿತ್ತು. ಸಂತ ಫ್ರಾನ್ಸಿಸ್ ಕ್ಸೇವಿಯರನ ಹತ್ತಿರ ಅತ್ಯದ್ಭುತವಾದ ಗುಣಪಡಿಸುವ...

    + ಹೆಚ್ಚಿಗೆ ಓದಿ
  • 08ಪ್ಯಾರಡೈಸೊ,ಅಂಜುನಾ

    ಪ್ಯಾರಡೈಸೊ

    ನೀವೇನಾದರೂ ಅತಿ ಹುಮ್ಮಸ್ಸಿನಿಂದ ಪಾರ್ಟಿ ಮಾಡಬಯಸುವ ವ್ಯಕ್ತಿಯಾಗಿದ್ದರೆ, ಉತ್ತರ ಗೋವಾದ ಅಂಜುನಾ ಮತ್ತು ವಾಗಾತೋರ್ ಬೀಚ್ ಗೆ ಹತ್ತಿರವಿರುವ ಪ್ಯಾರಡೈಸೊಗೆ ಭೇಟಿ ನೀಡಿ. ನಿಮ್ಮ ಆದ್ಯತೆಗಳಿಗೆ ತಕ್ಕುದಾಗಿರುವ ಈ ತಾಣ ಬಾಗಾ ಬೀಚ್ ಗೂ ಹತ್ತಿರದಲ್ಲಿದ್ದು ಸ್ವಲ್ಪ ಉತ್ತರಕ್ಕಿದೆ. ಅಕ್ಷರಶಃ ಇದೊಂದು ಕುಪ್ರಸಿದ್ಧ ತಾಣವಾಗಿದ್ದು...

    + ಹೆಚ್ಚಿಗೆ ಓದಿ
  • 09ಚಪೋರಾ ಕೋಟೆ,ವಾಗಾತೋರ್

    ಚಪೋರಾ ಕೋಟೆಯು ಕಳೆದ ಕೆಲವು ದಶಕಗಳಿಂದ ಉತ್ತಮವಾಗಿ ನಿರ್ವಹಿಸಲ್ಪಟ್ಟ ಸ್ಥಿತಿಯಲ್ಲಿ ಇರದೆ ಹೋದರೂ, ಸಂದರ್ಶಕರಿಗೆ ಈಗಲೂ ಕೂಡ ಹಲವು ಅದ್ಭುತ ದೃಶ್ಯಗಳನ್ನು ಒದಗಿಸುವಲ್ಲಿ ಸಫಲವಾಗಿದೆ. ಉತ್ತಮ ಗುಣಮಟ್ಟದ ನಿರ್ಮಾಣವನ್ನು ಹೊಂದಿದ ಈ ಕೋಟೆಯು, ಒಂದಾನೊಂದು ಕಾಲದಲ್ಲಿ ಪೋರ್ಚುಗೀಸರ ವಾಸ್ತುಶಿಲ್ಪದ ವೈಭವತೆಯನ್ನು ಮೆರೆದಿತ್ತು....

    + ಹೆಚ್ಚಿಗೆ ಓದಿ
  • 10ಟಿರಾಕೊಲ್ ಕೋಟೆ,ಪೆರ್ನೆಮ್

    ಟಿರಾಕೊಲ್ ಕೋಟೆ, ಅಂದಿನ ಸಾವಂತವಾಡಿ ಪ್ರದೇಶದ ಮಹಾರಾಜನಾದ ಖೇಮ್ ಸಾವಂತ ಭೊಸ್ಲೆಯ ಕಾಲದಲ್ಲಿ ನಿರ್ಮಾಣಗೊಂಡು ಅವರ ಆಡಳಿತದಲ್ಲಿತ್ತು. ಸಾವಂತವಾಡಿ ಮಹಾರಾಷ್ಟ್ರ ರಾಜ್ಯದ ದಕ್ಷಿಣ ತುದಿಯ ಕಡೆಯ ಪಟ್ಟಣವಾಗಿದ್ದು, ಇದರ ನಂತರ ಬರುವುದೇ ಗೋವಾ. ನಂತರ 1746 ರಲ್ಲಿ ಪೋರ್ಚುಗೀಸರ ಕೈವಶವಾದ ಈ ಕೋಟೆ ಅನೇಕ ಬಾರಿ ಬದಲಾವಣೆಗಳನ್ನು...

    + ಹೆಚ್ಚಿಗೆ ಓದಿ
  • 11ಅವರ್ ಲೇಡಿ ಆಫ್ ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್,ಪಣಜಿ

    ಪಣಜಿ ನಗರದ ಅತ್ಯದ್ಭುತ ದೃಶ್ಯಗಳು, ವೈಭವಯುತ ಶ್ವೇತ ವರ್ಣದ ಪ್ರತೀಕ, ಆಧುನಿಕ ವಾಸ್ತುಶಿಲ್ಪ ಇವೆಲ್ಲವುಗಳನ್ನು ಒಳಗೊಂಡ ಪಣಜಿಯ ಸುಪ್ರಸಿದ್ಧ ಚರ್ಚ್ 'ಅವರ್ ಲೇಡಿ ಆಫ್  ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್ '.ಸ್ವಚ್ಛತೆ ಹಾಗು ನಿರ್ಮಲತೆಯಿಂದ ಕೂಡಿದ ಈ ಚರ್ಚ್ ಆವರಣ, ನಡೆಯಲು ಶಿಸ್ತುಬದ್ಧವಾದ ಉಪದಾರಿಗಳನ್ನು ಹೊಂದಿದ್ದು...

    + ಹೆಚ್ಚಿಗೆ ಓದಿ
  • 12ಮೇಯ್ ಡೆ ಡ್ಯೂಸ್ ಚರ್ಚ್,ಕಲಂಗುಟ್

    ಮೇಯ್ ಡೆ ಡ್ಯೂಸ್ ನ್ನು ಭಾಷಾಂತರಿಸಿದಾಗ 'ಮದರ್ ಆಫ್ ಗಾಡ್' ಎಂದು ಅರ್ಥ ಕೊಡುತ್ತದೆ. ಇದು ಗೋಥಿಕ್ ಶೈಲಿಯ ಪ್ರಸಿದ್ಧ ಚರ್ಚ್ ಆಗಿದ್ದು ಉತ್ತರ ಗೋವಾದಲ್ಲಿದೆ. ಉತ್ತರ ಗೋವಾದ ಜನಪ್ರಿಯ ಸ್ಥಳಗಳಾದ ಬಾಗಾ, ಕಲಂಗುಟ್ ಮತ್ತು ಕ್ಯಾಂಡೋಲಿಮ್ ಭೌಗೋಳಿಕವಾಗಿ ಈ ಚರ್ಚ್ ನ ಹತ್ತಿರದಲ್ಲಿವೆ.ಇದೊಂದು ಚಿಕ್ಕ ಚರ್ಚ್ ಆಗಿದ್ದು, ಸುತ್ತಲು...

    + ಹೆಚ್ಚಿಗೆ ಓದಿ
  • 13ಕ್ಯಾಫೆ ಟಿಟೊಸ್,ಬಾಗಾ

    ನಿಮಗೆನಾದರೂ ಬಾಗಾದಲ್ಲಿ ಸೌಜನ್ಯಮಯವಾದ ಔತಣಕೂಟದಲ್ಲಿ ಭಾಗವಹಿಸಬೇಕೆಂದಿದ್ದು ಯಾರಿಗಾದರು ವಿಚಾರಿಸಿದರೆ ಸಿಗುವ ಉತ್ತರ ಕ್ಯಾಫೆ ಟಿಟೊಸ್. ಹೌದು, ಟಿಟೊ ಬೀದಿಯಲ್ಲಿರುವ ಇದು ಸದಾ ಜನದಟ್ಟಣೆಯಿಂದ ಕೂಡಿದ್ದು ಸಂಗೀತ, ಅಲ್ಕೊಹಾಲ ಮತ್ತು ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರವೇಶ ಶುಲ್ಕವು 1500 ರೂ ಆಗಿದ್ದು ಒಮ್ಮೊಮ್ಮೆ...

    + ಹೆಚ್ಚಿಗೆ ಓದಿ
  • 14ಕ್ಲಬ್ ಮಾರ್ಗರಿಟಾ,ಕೋಲ್ವಾ

    ಕ್ಲಬ್ ಮಾರ್ಗರಿಟಾ

    ದಕ್ಷಿಣ ಗೋವಾದಲ್ಲಿರುವ ಕ್ಲಬ್ ಮಾರ್ಗರಿಟಾ ಮತ್ತೊಂದು ಜಗಮಗಿಸುವ, ನಿಯೋನ್ ಲೈಟುಗಳಿಂದ ಕುಡಿರುವ ಆಕರ್ಷಣೀಯ ಕ್ಲಬ್. ಇಲ್ಲಿ ಅತ್ಯಾಕರ್ಷಕ ನಿಯೋನ್ ಲೈಟುಗಳ ಟೇಬಲ್ ಗಳಿದ್ದು, ವಿಶ್ವ ಖ್ಯಾತ ಡಿಜೆಗಳ ಸಂಗಿತ ಸದಾ ಹರಿಯುತ್ತಿರುತ್ತದೆ.ಪ್ರವೇಶ ಶುಲ್ಕವು ವಾರದ ದಿನಗಳಲ್ಲಿ 300 ರೂ ಆಗಿದ್ದು ವಾರಾಂತ್ಯದಂದು ೫೦೦ ರೂ ಇರುತ್ತದೆ....

    + ಹೆಚ್ಚಿಗೆ ಓದಿ
  • 15ಹೋಲಿ ಸ್ಪಿರಿಟ್ ಚರ್ಚ್,ಮಾರ್ಗೊ

    ಹೋಲಿ ಸ್ಪಿರಿಟ್ ಚರ್ಚ್

    ಮಾರ್ಗೊನಲ್ಲಿರುವ ಹೋಲಿ ಸ್ಪಿರಿಟ್ ಚರ್ಚ್ ನ್ನು ಮೊದಲು 1564 ರಲ್ಲಿ ಕಟ್ಟಲಾಗಿತ್ತು. ನಂತರ 1571 ರಲ್ಲಿ ಮುಸ್ಲಿಮ್ ಸೈನ್ಯದೊಂದಿಗಿನ ಯುದ್ಧದ ಪರಿಣಾಮವಾಗಿ ಇದು ನಾಶ ಹೊಂದಿತು. ತದನಂತರ ಪರಿಸ್ಥಿತಿಯು ತಿಳಿಗೊಂಡನಂತರ ಹಣವನ್ನು ಸಂಗ್ರಹಿಸಿ 1645 ರಲ್ಲಿ ಇದನ್ನು ಮತ್ತೆ ನಿರ್ಮಿಸಲಾಯಿತು. ಪ್ರತಿ ಮೇ ತಿಂಗಳಿನ ಕೊನೆಯಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City