Search
  • Follow NativePlanet
Share
ಮುಖಪುಟ » ಸ್ಥಳಗಳು » ವಾಗಾತೋರ್ » ಆಕರ್ಷಣೆಗಳು » ಚಪೋರಾ ಕೋಟೆ

ಚಪೋರಾ ಕೋಟೆ, ವಾಗಾತೋರ್

3

ಚಪೋರಾ ಕೋಟೆಯು ಕಳೆದ ಕೆಲವು ದಶಕಗಳಿಂದ ಉತ್ತಮವಾಗಿ ನಿರ್ವಹಿಸಲ್ಪಟ್ಟ ಸ್ಥಿತಿಯಲ್ಲಿ ಇರದೆ ಹೋದರೂ, ಸಂದರ್ಶಕರಿಗೆ ಈಗಲೂ ಕೂಡ ಹಲವು ಅದ್ಭುತ ದೃಶ್ಯಗಳನ್ನು ಒದಗಿಸುವಲ್ಲಿ ಸಫಲವಾಗಿದೆ. ಉತ್ತಮ ಗುಣಮಟ್ಟದ ನಿರ್ಮಾಣವನ್ನು ಹೊಂದಿದ ಈ ಕೋಟೆಯು, ಒಂದಾನೊಂದು ಕಾಲದಲ್ಲಿ ಪೋರ್ಚುಗೀಸರ ವಾಸ್ತುಶಿಲ್ಪದ ವೈಭವತೆಯನ್ನು ಮೆರೆದಿತ್ತು. ಪ್ರಸ್ತುತ ಅಲ್ಗೆ ಮತ್ತು ಪಾಚಿಗಳಿಂದ ಆವೃತವಾಗಿರುವ ಈ ಕೋಟೆಯನ್ನು ಪ್ರವಾಸಿಗರು ಈಗಲೂ ಇಷ್ಟ ಪಡುತ್ತಾರೆ.

ಚಪೋರಾದ ಮಹತ್ವ

ಹಿಂದೂಗಳ ಆಕ್ರಮಣವನ್ನು ತಡೆಗಟ್ಟಲು ಪೋರ್ಚುಗೀಸರು 1617 ರಲ್ಲಿ ಈ ಕೋಟೆಯ ನಿರ್ಮಾಣವನ್ನು ಮಾಡಿದರು. ಈ ಕೋಟೆಯ ನಿರ್ಮಾಣವೂ ಕೂಡ ಅಗುವಾಡಾ ಕೋಟೆಯ ನಿರ್ಮಾಣ ಕಾಲದಲ್ಲಾಗಿದ್ದು, ಕ್ರಮೇಣವಾಗಿ ಇದು ಹಿಂದೂಗಳ ಕೈವಶವಾಯಿತು. ಈ ಕೋಟೆಯನ್ನು ಶಹಾಪುರಾ ಎಂಬ ಮುಸ್ಲಿಮ್ ಒಪ್ಪಂದದ ಮೆರೆಗೆ ನಿರ್ಮಿಸಲಾಗಿದ್ದು ಇದನ್ನು ಶಹಾಪುರ ಎಂದು ಸಹ ಕರೆಯಲಾಗುತ್ತದೆ. ಕೊನೆಯದಾಗಿ ಪೋರ್ಚುಗೀಸರು ಇದನ್ನು 1892 ರಲ್ಲಿ ತೊರೆದರು. ಈಗಲೂ ಕೂಡ ಈ ಕೋಟೆಯಲ್ಲಿ ಯುದ್ಧ ಕಾಲದಲ್ಲಿ ವಸ್ತುಗಳನ್ನು ಸರಬರಾಜು ಮಾಡಲು ಉಪಯೋಗಿಸುತ್ತಿದ್ದ ಅಂದಿನ ಎರಡು ಸುರಂಗ ಮಾರ್ಗಗಳಿರುವುದನ್ನು ಗಮನಿಸಬಹುದು.ಇಲ್ಲಿಗೆ ತಲುಪುವ ಬಗೆಗೋವಾದ ಉತ್ತರ ಬಾರ್ಡೆಜ್ ಜಿಲ್ಲೆಯಲ್ಲಿರುವ ವಾಗಾತೋರ್ ಬೀಚ್ ಗೆ ಹತ್ತಿರದಲ್ಲಿರುವ ಚಪೋರಾ, ಮಾಪುಸಾದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಅಂದರೆ ನೀವೇನಾದರು ಬಾಗಾ, ಕಲಂಗುಟ್ ಅಥವಾ ಅಂಜುನಾ ಪ್ರದೇಶಗಳಲ್ಲಿದ್ದರೆ, ಅಲ್ಲಿಂದ ಉತ್ತರ ದಿಕ್ಕಿನಲ್ಲಿ ಮುಂದೆ ಸಾಗಿ ಇಲ್ಲಿ ತಲುಪಬಹುದು. ಇನ್ನು ಪಣಜಿ ಅಥವಾ ವಾಸ್ಕೊದಿಂದ ಇಲ್ಲಿಗೆ ತಲುಪಲು ಬಾಡಿಗೆ ಕ್ಯಾಬ್ ಗಳೂ ಕೂಡ ಲಭ್ಯವಿದೆ. ಭೇಟಿ ನೀಡಲು ಬೇಸಿಗೆ ಸಮಯವು ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat