Search
 • Follow NativePlanet
Share
ಮುಖಪುಟ » ಸ್ಥಳಗಳು » ಹಳೆ ಗೋವಾ » ಆಕರ್ಷಣೆಗಳು » ಸಂತ ಅಗಸ್ಟೀನ್ ಚರ್ಚ್

ಸಂತ ಅಗಸ್ಟೀನ್ ಚರ್ಚ್, ಹಳೆ ಗೋವಾ

4

ಸುಮಾರು 1600 ರ ಶತಮಾನದ ಸಮಯದಲ್ಲಿ ನಾಜೂಕಾಗಿದ್ದ ಪೋರ್ಚುಗೀಸರ ಸಾಮಾಜಿಕ ತಡೆಯ ಧರ್ಮ ನಿಷೇಧಗಳ ಪರಿಣಾಮವಾಗಿ ಭಾಗಶಹ ನಾಶವನ್ನು ಅನುಭವಿಸಿದ ಸಂತ ಅಗಸ್ಟೀನ್ ಚರ್ಚ್ ಅಂದಿನ ಕಾಲದಲ್ಲಿದ್ದ ದೊಡ್ಡ ಚರ್ಚಗಳಲ್ಲಿ ಒಂದಾಗಿತ್ತು. ಈ ಚರ್ಚಿನ ಗೋಪುರ ಸುಮಾರು 46 ಮೀ ಎತ್ತರವಿದ್ದು ಇದನ್ನು ಹಳೆ ಗೋವಾ ಭಾಗದ ಪವಿತ್ರ ಬೆಟ್ಟ ಅಥವಾ ಹೋಲಿ ಹಿಲ್ ನಲ್ಲಿ ನೋಡಬಹುದು. ಈ ಚರ್ಚ್ ತನ್ನ ಇತಿಹಾಸ ಮತ್ತು ವಾಸ್ತುಶಿಲ್ಪ ಕಲೆಯಿಂದ ಶ್ರೀಮಂತವಾಗಿದ್ದು ಯಾತ್ರಿಕರ ನಡುವೆ ಖ್ಯಾತಿಯಾಗಿದೆ.

ಇತಿಹಾಸ

ಇಲ್ಲಿನ ಸಂತ ಅಗಸ್ಟೀನ್ ಚರ್ಚನ ನಿರ್ಮಾಣ ಕಟುವಾದ ಮತ್ತು ಗಟ್ಟಿಯಾದ ವಿರೋಧದ ನಡುವೆಯೂ ೧೨ 'ಅಗಸ್ಟೇನಿಯನ್'ಗಳಿಂದ ಮಾಡಲ್ಪಟ್ಟಿತು. ಇದರ ಜೊತೆಗೆ ಕಾನ್ವೇಂಟ್ ಕಟ್ಟಡದ ನಿರ್ಮಾಣವನ್ನೂ ಕೂಡ ಅವರು ಮಾಡಿದರು. 46 ಮೀ ಎತ್ತರ ಹೊಂದಿದ ಈ ಚರ್ಚಿನ ಗೋಪುರವು ಅದ್ಭುತವಾದ ಚರ್ಚ್ ಘಂಟೆಯನ್ನು ಹೊಂದಿತ್ತು, ನಂತರ ಈ ಘಂಟೆಯನ್ನು ಬೇರೊಂದು ಚರ್ಚಗೆ ಇಲ್ಲಿಂದ ಸ್ಥಳಾಂತರಿಸಲಾಯಿತು.ಪ್ರಾರಂಭದಲ್ಲಿ ಈ ಚರ್ಚನ ಒಳಗಡೆ 4 ಅಲ್ಟರಗಳು, 8 ಚಾಪೆಲಗಳು ಹಾಗು ಒಂದು ಕಾನ್ವೆಂಟ ಇದ್ದವು. ಪ್ರಸ್ತುತ ಚರ್ಚನ ಮುಂಭಾಗ ಮತ್ತು ಹಿಂಭಾಗಗಳು ನಾಶಗೊಂಡಿದ್ದು ಒಂದು ಗೋಪುರವಿರುವುದನ್ನು ಕಾಣಬಹುದು. ಇಷ್ಟಾಗಿಯೂ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವುದನ್ನು ನಾವು ಕಾಣಬಹುದು. 1900 ರ ಶತಮಾನದಲ್ಲೇ ಇದರ ಸುಮಾರು ಭೌತಿಕ ರಚನೆಯು ನಾಶ ಹೊಂದಿತ್ತು.

ತಲುಪುವುದು ಹೇಗೆ?

ದಕ್ಷಿಣ ಗೋವಾದ ಭಾಗದಲ್ಲಿ ಬರುವ ಈ ಚರ್ಚನ್ನು ನಗರಗಳಾದ ಪಣಜಿ, ವಾಸ್ಕೊ ಮತ್ತು ಮಾರ್ಗೊಗಳಿಂದ ಬಸ್ಸು,ರಿಕ್ಷಾ ಮತ್ತು ಕ್ಯಾಬಗಳ ಮುಖಾಂತರ ಸರಳವಾಗಿ ತಲುಪಬಹುದು.ಕ್ಯಾಂಡೋಲಿಮ, ಬಾಗಾ ಮತ್ತು ಕಲಂಗುಟ ಮುಂತಾದ ಉತ್ತರ ಗೋವಾದ ಭಾಗಗಳಲ್ಲಿರುವ ಜನರು ಇಲ್ಲಿಗೆ ಬಾಡಿಗೆ ವಾಹನ ಇಲ್ಲವೆ ಬೈಕಗಳ ಮೂಲಕ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
05 Aug,Wed
Return On
06 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
05 Aug,Wed
Check Out
06 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
05 Aug,Wed
Return On
06 Aug,Thu
 • Today
  Old Goa
  28 OC
  82 OF
  UV Index: 7
  Partly cloudy
 • Tomorrow
  Old Goa
  27 OC
  80 OF
  UV Index: 6
  Patchy rain possible
 • Day After
  Old Goa
  27 OC
  81 OF
  UV Index: 6
  Light rain shower

Near by City