Search
 • Follow NativePlanet
Share
ಮುಖಪುಟ » ಸ್ಥಳಗಳು » ಫಿರೋಜ್ಪುರ » ಆಕರ್ಷಣೆಗಳು
 • 01ಅಬೊಹರ್ ವನ್ಯಜೀವಿ ಅಭಯಾರಣ್ಯ

  ಅಬೊಹರ್ ವನ್ಯಜೀವಿ ಅಭಯಾರಣ್ಯ

  ಅಬೊಹರ ವನ್ಯಜೀವಿಗಳ ಅಭಯಾರಣ್ಯವು ಪ್ರಕೃತಿಯನ್ನು ಅದರ ಅತ್ಯಂತ ಅಭಿವ್ಯಕ್ತಿ ಪ್ರತಿರೂಪದಲ್ಲಿ ನೋಡಬಹುದಾದ ಸ್ಥಳವಾಗಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ 2000ದಲ್ಲಿ ಈ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ಈ ಅಭಯಾರಣ್ಯ 13 ಕಂದಾಯ ಹಳ್ಳಿಗಳನ್ನು ಒಳಗೊಂಡಿದೆ ಮತ್ತು ಇದರಲ್ಲಿ ಬಿಶನಾಯಿ...

  + ಹೆಚ್ಚಿಗೆ ಓದಿ
 • 02ಸಾರಗಡಿ ಸ್ಮಾರಕ

  ಸಾರಗಡಿ ಸ್ಮಾರಕ

  1897ರಲ್ಲಿ ನಡೆದ ಯುದ್ಧದ ನೆನಪಿಗಾಗಿ ಸಾರಗಡಿ ಸ್ಮಾರಕ ಗುರುದ್ವಾರವನ್ನು ನಿರ್ಮಿಸಲಾಗಿತ್ತು. ವರ್ಜಿಸ್ತಾನದಲ್ಲಿರುವ ಸಾರಗಡಿ ಕೋಟೆಯನ್ನು ರಕ್ಷಿಸಲು ನೂರಾರು ಮಂದಿ ಪಠಾಣ್ ಗಳ ವಿರುದ್ಧ ಹೋರಾಡಿ ಹುತಾತ್ಮರಾದ `36 ಸಿಖ್ ರೆಜಿಮೆಂಟ್' ನ 21 ಸಿಖ್ ಸೈನಿಕರಿಗೆ ಗೌರವ ಸೂಚಕವಾಗಿ ಇದನ್ನು ನಿರ್ಮಿಸಲಾಗಿದೆ. ಈ ಸ್ಮಾರಕ...

  + ಹೆಚ್ಚಿಗೆ ಓದಿ
 • 03ಆಂಗ್ಲೊ ಸಿಖ್ ಯುದ್ಧ ಸ್ಮಾರಕ

  ಆಂಗ್ಲೊ ಸಿಖ್ ಯುದ್ಧ ಸ್ಮಾರಕ

  ಹುತಾತ್ಮರಿಗೆ ಗೌರವ ಸೂಚಕವಾಗಿ 1976ರಲ್ಲಿ ಆಂಗ್ಲೊ ಸಿಖ್ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗಿತ್ತು. ಫಿರೊಜ್ಪುರದ ಮುದ್ಕಿಯಲ್ಲಿ ಬ್ರಿಟಿಷ್ ಸೇನೆ ವಿರುದ್ಧ ಹೋರಾಡಿ ತಮ್ಮ ಜೀವವನ್ನೇ ಅರ್ಪಿಸಿದ ಪಂಜಾಬಿಗಳ ಪರಾಕ್ರಮದ ನೆನಪಿಗಾಗಿ ರಚಿಸಲಾದ ಬೃಹತ್ ವರ್ಣಚಿತ್ರವಿದೆ. ರಾಜಸ್ಥಾನ್ ಚಾನಲ್ ನ ತಟದಲ್ಲಿರುವ ಮೂರು ಮಹಡಿಯ...

  + ಹೆಚ್ಚಿಗೆ ಓದಿ
 • 04ಜೈನ ಮಂದಿರ

  ಜೈನ ಮಂದಿರ

  ಫಿರೊಜ್ಪುರದಿಂದ 36 ಕಿ.ಮೀ. ದೂರದಲ್ಲಿರುವ ಜಿರಾದಲ್ಲಿ ಭವ್ಯವಾದ ಜೈನ ಮಂದಿರವಿದ್ದು, 1980ರಲ್ಲಿ ನಿರ್ಮಾಣವಾಗಿರುವ ಈ ಮಂದಿರ 23ನೇ ತೀರ್ಥಂಕರ ಪಾರ್ಶ್ವನಾಥ ಅವರಿಗೆ ಸಮರ್ಪಿತವಾಗಿದೆ. ಈ ಮಂದಿರ ಗಮನಾರ್ಹ ವೈಶಿಷ್ಟ್ಯವೆಂದರೆ ಇಲ್ಲಿರುವ 1200 ವರ್ಷಗಳ ಹಳೆಯ ಮೂರ್ತಿಗಳು. ಗುಜರಾತ್ ನ ಪಾಲಿತಾನದಿಂದ ತಂದಿರುವಂತಹ ಮುಖ್ಯ...

  + ಹೆಚ್ಚಿಗೆ ಓದಿ
 • 05ರಾಷ್ಟ್ರೀಯ ಹುತಾತ್ಮರ ಸ್ಮಾರಕ

  ರಾಷ್ಟ್ರೀಯ ಹುತಾತ್ಮರ ಸ್ಮಾರಕ

  ರಾಷ್ಟ್ರೀಯ ಹುತಾತ್ಮರ ಸ್ಮಾರಕವು ಭಾರತ-ಪಾಕ್ ಗಡಿಯಿಂದ ಒಂದು ಕಿ.ಮೀ. ದೂರದಲ್ಲಿದ್ದು, ಸಟ್ಲೆಜ್ ನದಿ ತಟದಲ್ಲಿರುವ ಇದನ್ನು 1968ರಲ್ಲಿ ನಿರ್ಮಿಸಲಾಗಿತ್ತು. ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರುವನ್ನು ವಿಚಾರಣೆ ಮುಗಿಯುವ ಒಂದು ದಿನ ಮೊದಲೇ ಗಲ್ಲಿಗೇರಿಸಲಾಯಿತು. ಲಾಹೋರ್ ನ ಜನರ ಪ್ರತಿರೋಧ ಮತ್ತು...

  + ಹೆಚ್ಚಿಗೆ ಓದಿ
 • 06ಚಕ್ ಸರ್ಕಾರ್ ಅರಣ್ಯ

  ಚಕ್ ಸರ್ಕಾರ್ ಅರಣ್ಯ

  ಮಮಟಾಟ್ ಗ್ರಾಮದ ಬಳಿ ಇರುವ ಖಂಡ ಅರಣ್ಯವಾಗಿರುವ ಚಕ್ ಸರ್ಕಾರ್ ಅರಣ್ಯ ಪ್ರದೇಶವನ್ನು 1953ರಲ್ಲಿ ಪಂಜಾಬ್ ಸರ್ಕಾರವು ರಕ್ಷಿತಾರಣ್ಯವೆಂದು ಘೋಷಿಸಿತು. ಈ ಅರಣ್ಯದಲ್ಲಿ ಸುವ್ಯವಸ್ಥಿವಾಗಿ ಮಾಡಲ್ಪಟ್ಟ ಕೃತಕ ಅರಣ್ಯ ಪ್ರದೇಶವೊಂದಿದೆ. ಈ ಕೃತಕ ಅರಣ್ಯವನ್ನು ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತಿದೆ ಮತ್ತು ಹೆಚ್ಚಾಗಿ ಪೊದೆಗಳನ್ನು...

  + ಹೆಚ್ಚಿಗೆ ಓದಿ
 • 07ಬರ್ಕಿ ಸ್ಮಾರಕ

  ಬರ್ಕಿ ಸ್ಮಾರಕ

  ಬರ್ಕಿ ಸ್ಮಾರಕವನ್ನು 7 ಇನ್ಫೆಂಟರಿ ವಿಭಾಗದ ಯೋಧರ ನೆನಪಿಗಾಗಿ 1969ರಲ್ಲಿ ನಿರ್ಮಿಸಲಾಗಿದ್ದು, 1965ರಲ್ಲಿ ನಡೆದ ಯುದ್ಧದ ವೇಳೆ ಇವರು ಹುತಾತ್ಮರಾಗಿದ್ದರು. 1969ರ ಸಪ್ಟೆಂಬರ್ 11ರಂದು ಲೆಫ್ಟಿನೆಂಟ್ ಜನರಲ್ ಹರ್ಬಕ್ಷ್ ಸಿಂಗ್ ವಿಸಿ ಅವರು ಸ್ಮಾರಕಕ್ಕೆ ಶಿಲಾನ್ಯಾಸ ಮಾಡಿದ್ದರು ಮತ್ತು ಲೆಫ್ಟಿನೆಂಟ್ ಜನರಲ್ ಎಚ್ ಕೆ ಸಿಬಲ್...

  + ಹೆಚ್ಚಿಗೆ ಓದಿ
 • 08ಪೊಥಿಮಾಲ

  ಪೊಥಿಮಾಲ

  ಪೊಥಿಮಾಲವನ್ನು 1745ರಲ್ಲಿ ಗುರು ಜೀವನ್ ಮಾಲ ಅವರು ನಿರ್ಮಿಸಿದ್ದರು. ಪೋಥಿ(ಧರ್ಮ ಗ್ರಂಧ) ಮತ್ತು ಶ್ರೀ ಗುರು ನಾನಕ್ ಜಿ ಅವರ ಮಾಲ(ಸರ)ದಿಂದ ಪೋಥಿಮಾಲ ಹೆಸರು ಬಂದಿದೆ. ಇವೆರಡನ್ನು ಇಲ್ಲಿಡಲಾಗಿದೆ. ಗುರು ಜಿ ಅವರ ಪಾದಂ ಮತ್ತು ಸಾಲಿಗ್ರಾಮವನ್ನು ಕೂಡ ಪ್ರವಾಸಿಗಳು ಇಲ್ಲಿ ವೀಕ್ಷಿಸಬಹುದಾಗಿದೆ. ಹೊಸ ಸಮ್ಮತ್ ವೇಳೆ ಪ್ರತೀ...

  + ಹೆಚ್ಚಿಗೆ ಓದಿ
 • 09ಹರಿಕೆ ಜೌಗು ಪ್ರದೇಶ(ವೆಟ್ ಲ್ಯಾಂಡ್)

  ಸುಮಾರು 86 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತಾರವಾಗಿರುವ ಹರಿಕೆ ಜೌಗು ಪ್ರದೇಶ ಫಿರೊಜ್ಪುರ-ಅಮೃತಸರ ಗಡಿಯಲ್ಲಿದೆ. ತನ್ನ ಅಂತಾರಾಷ್ಟ್ರೀಯ ಮನವಿ ಕಾರಣದಿಂದ ಈ ವೆಟ್ ಲ್ಯಾಂಡ್ ನ್ನು 1999ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. 1990ರಲ್ಲಿ ಯುಎನ್ ಡಿಪಿಯಡಿಯಲ್ಲಿ ಅಂತಾರಾಷ್ಟ್ರೀಯ ವೆಟ್ ಲ್ಯಾಂಡ್ ಸಂಸ್ಥೆ ಈ...

  + ಹೆಚ್ಚಿಗೆ ಓದಿ
 • 10ಶಾನ್-ಎ-ಹಿಂದ್

  ಶಾನ್-ಎ-ಹಿಂದ್

  ಶಾನ್-ಎ-ಹಿಂದ್ ಒಂದು ದೊಡ್ಡ ಕಾಂಕ್ರೀಟ್ ರಚನೆಯಾಗಿದ್ದು, ಪಂಜಾಬ್ ನ ಮುಖ್ಯ ವಿನ್ಯಾಸಕ ಇದನ್ನು ವಿನ್ಯಾಸಗೊಳಿಸಿದರು. ಇದು 42 ಅಡಿ ಉದ್ದ, 56 ಅಡಿ ಎತ್ತರ ಮತ್ತು 91 ಅಡಿ ಅಗಲವಿದ್ದು, ನೋಡುಗರನ್ನು ಮೊದಲ ನೋಟದಲ್ಲೇ ಆಕರ್ಷಿಸುತ್ತದೆ. ಪಾಕಿಸ್ತಾನದಲ್ಲಿ 30 ವರ್ಷ ಮೊದಲು 30 ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
03 Dec,Fri
Return On
04 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Dec,Fri
Check Out
04 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Dec,Fri
Return On
04 Dec,Sat