Search
  • Follow NativePlanet
Share
ಮುಖಪುಟ » ಸ್ಥಳಗಳು » ಫಿರೋಜ್ಪುರ » ಆಕರ್ಷಣೆಗಳು » ಜೈನ ಮಂದಿರ

ಜೈನ ಮಂದಿರ, ಫಿರೋಜ್ಪುರ

1

ಫಿರೊಜ್ಪುರದಿಂದ 36 ಕಿ.ಮೀ. ದೂರದಲ್ಲಿರುವ ಜಿರಾದಲ್ಲಿ ಭವ್ಯವಾದ ಜೈನ ಮಂದಿರವಿದ್ದು, 1980ರಲ್ಲಿ ನಿರ್ಮಾಣವಾಗಿರುವ ಈ ಮಂದಿರ 23ನೇ ತೀರ್ಥಂಕರ ಪಾರ್ಶ್ವನಾಥ ಅವರಿಗೆ ಸಮರ್ಪಿತವಾಗಿದೆ. ಈ ಮಂದಿರ ಗಮನಾರ್ಹ ವೈಶಿಷ್ಟ್ಯವೆಂದರೆ ಇಲ್ಲಿರುವ 1200 ವರ್ಷಗಳ ಹಳೆಯ ಮೂರ್ತಿಗಳು. ಗುಜರಾತ್ ನ ಪಾಲಿತಾನದಿಂದ ತಂದಿರುವಂತಹ ಮುಖ್ಯ ಮೂರ್ತಿಯು ಅತ್ಯಂತ ಪ್ರಾಚೀನವಾದದ್ದು. ಮಂದಿರದ ಗೋಡೆಗಳ ಮೇಲಿರುವ ವರ್ಣಚಿತ್ರಗಳಿಂದ ಜೈನ ತೀರ್ಥಂಕರರ ಜೀವನದ ಬಗ್ಗೆ ಪ್ರವಾಸಿಗಳು ತಿಳಿದುಕೊಳ್ಳಬಹುದು. ಮೂರು ಮಹಡಿಗಳ ಮಂದಿರ ಭೇಟಿ ಮಾಡಲು ಗಮನಾರ್ಹ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue