Search
 • Follow NativePlanet
Share
ಮುಖಪುಟ » ಸ್ಥಳಗಳು » ಫಿರೋಜ್ಪುರ » ಆಕರ್ಷಣೆಗಳು » ಆಂಗ್ಲೊ ಸಿಖ್ ಯುದ್ಧ ಸ್ಮಾರಕ

ಆಂಗ್ಲೊ ಸಿಖ್ ಯುದ್ಧ ಸ್ಮಾರಕ, ಫಿರೋಜ್ಪುರ

1

ಹುತಾತ್ಮರಿಗೆ ಗೌರವ ಸೂಚಕವಾಗಿ 1976ರಲ್ಲಿ ಆಂಗ್ಲೊ ಸಿಖ್ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗಿತ್ತು. ಫಿರೊಜ್ಪುರದ ಮುದ್ಕಿಯಲ್ಲಿ ಬ್ರಿಟಿಷ್ ಸೇನೆ ವಿರುದ್ಧ ಹೋರಾಡಿ ತಮ್ಮ ಜೀವವನ್ನೇ ಅರ್ಪಿಸಿದ ಪಂಜಾಬಿಗಳ ಪರಾಕ್ರಮದ ನೆನಪಿಗಾಗಿ ರಚಿಸಲಾದ ಬೃಹತ್ ವರ್ಣಚಿತ್ರವಿದೆ. ರಾಜಸ್ಥಾನ್ ಚಾನಲ್ ನ ತಟದಲ್ಲಿರುವ ಮೂರು ಮಹಡಿಯ ಕಟ್ಟಡದಲ್ಲಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿರುವಂತಹ ಹುತಾತ್ಮರು, ಶಸ್ತ್ರಾಸ್ತ್ರಗಳು ಮತ್ತು ರಣರಂಗದಲ್ಲಿ ಧೈರ್ಯ ಮೆರೆದವರ ಚಿತ್ರಗಳನ್ನು ಕೆತ್ತಲಾಗಿದೆ. ಈ ಸ್ಮಾರಕವು ಫಿರೊಜ್ಪುರದಿಂದ 16 ಕಿ.ಮೀ. ದೂರದಲ್ಲಿರುವ ಮೊಗಾ ರಸ್ತೆಯ ಫಿರೊಜ್ ಷಾದಲ್ಲಿದೆ.

One Way
Return
From (Departure City)
To (Destination City)
Depart On
20 Jan,Thu
Return On
21 Jan,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jan,Thu
Check Out
21 Jan,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jan,Thu
Return On
21 Jan,Fri