Search
  • Follow NativePlanet
Share
ಮುಖಪುಟ » ಸ್ಥಳಗಳು » ಫಿರೋಜ್ಪುರ » ಆಕರ್ಷಣೆಗಳು » ಅಬೊಹರ್ ವನ್ಯಜೀವಿ ಅಭಯಾರಣ್ಯ

ಅಬೊಹರ್ ವನ್ಯಜೀವಿ ಅಭಯಾರಣ್ಯ, ಫಿರೋಜ್ಪುರ

1

ಅಬೊಹರ ವನ್ಯಜೀವಿಗಳ ಅಭಯಾರಣ್ಯವು ಪ್ರಕೃತಿಯನ್ನು ಅದರ ಅತ್ಯಂತ ಅಭಿವ್ಯಕ್ತಿ ಪ್ರತಿರೂಪದಲ್ಲಿ ನೋಡಬಹುದಾದ ಸ್ಥಳವಾಗಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ 2000ದಲ್ಲಿ ಈ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ಈ ಅಭಯಾರಣ್ಯ 13 ಕಂದಾಯ ಹಳ್ಳಿಗಳನ್ನು ಒಳಗೊಂಡಿದೆ ಮತ್ತು ಇದರಲ್ಲಿ ಬಿಶನಾಯಿ ಸಮುದಾಯದವರು ವಾಸವಾಗಿದ್ದಾರೆ. ವನ್ಯಜೀವಿ ಪ್ರದೇಶವು ಉಷ್ಣವಲಯದ ಒಣಮಿಶ್ರಪತನಶೀಲ ಅರಣ್ಯವನ್ನು ಹೊಂದಿದ್ದು, ಇಲ್ಲಿ ಹಲವಾರು ಪ್ರಭೇದದ ಪ್ರಾಣಿಗಳು ನೆಲೆಸಿವೆ. ಇಲ್ಲಿ ಕೃಷ್ಣಮೃಗಗಳು ಸಾಕಷ್ಟು ಕಂಡುಬರುತ್ತದೆ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಇವು ಮುಕ್ತವಾಗಿ ಸಂಚರಿಸುತ್ತವೆ. ಮುಳ್ಳುಹಂದಿ, ನೀಲಿ ಜಿಂಕೆ, ಕಾಡು ಹಂದಿ, ನರಿ ಮತ್ತು ಇತರ ವಿವಿಧ ಪ್ರಾಣಿಗಳು ಪ್ರವಾಸಿಗಳಿಗೆ ಕಾಣಸಿಗುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue