Search
  • Follow NativePlanet
Share
ಮುಖಪುಟ » ಸ್ಥಳಗಳು » ಫಿರೋಜ್ಪುರ » ಆಕರ್ಷಣೆಗಳು » ಬರ್ಕಿ ಸ್ಮಾರಕ

ಬರ್ಕಿ ಸ್ಮಾರಕ, ಫಿರೋಜ್ಪುರ

1

ಬರ್ಕಿ ಸ್ಮಾರಕವನ್ನು 7 ಇನ್ಫೆಂಟರಿ ವಿಭಾಗದ ಯೋಧರ ನೆನಪಿಗಾಗಿ 1969ರಲ್ಲಿ ನಿರ್ಮಿಸಲಾಗಿದ್ದು, 1965ರಲ್ಲಿ ನಡೆದ ಯುದ್ಧದ ವೇಳೆ ಇವರು ಹುತಾತ್ಮರಾಗಿದ್ದರು. 1969ರ ಸಪ್ಟೆಂಬರ್ 11ರಂದು ಲೆಫ್ಟಿನೆಂಟ್ ಜನರಲ್ ಹರ್ಬಕ್ಷ್ ಸಿಂಗ್ ವಿಸಿ ಅವರು ಸ್ಮಾರಕಕ್ಕೆ ಶಿಲಾನ್ಯಾಸ ಮಾಡಿದ್ದರು ಮತ್ತು ಲೆಫ್ಟಿನೆಂಟ್ ಜನರಲ್ ಎಚ್ ಕೆ ಸಿಬಲ್ ಎಂವಿಸಿ ಅವರು ಇದನ್ನು ಉದ್ಘಾಟಿಸಿದರು. ಸಾರಗರ್ಹಿ ಕಾಂಪ್ಲೆಕ್ಸ್ ನ ಭಾಗವಾಗಿರುವ ಈ ಸ್ಮಾರಕದ ಮಧ್ಯಭಾಗದಲ್ಲಿ 27 ಅಡಿ ಎತ್ತರದ ಕಂಬವಿದ್ದು, ಇದನ್ನು ಬಿಳಿ ನೈಸ್ಗಲ್ಲುಗಳು ಮತ್ತು ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ದಕ್ಷಿಣದಲ್ಲಿ ಒಂದು ಪ್ಯಾಟನ್ ಟ್ಯಾಂಕ್ ಮತ್ತು ಬರ್ಕಿ ಮೈಲುಗಲ್ಲು, ಉತ್ತರದಲ್ಲಿ ನೀರಿನ ಕಾರಂಜಿ ಮತ್ತು ಮಧ್ಯಭಾಗದಲ್ಲಿ ಒಂದು ಕಂಬವಿದೆ. ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ರಚಿಸಲಾಗಿರುವ ಬರ್ಕಿ ಸ್ಮಾರಕ ಅದರ ಸೂರು ಮತ್ತು ಅಂತಿಮ ಕೆತ್ತನೆಗೆ ಪ್ರಸಿದ್ಧಿ ಪಡೆದಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat