Search
  • Follow NativePlanet
Share
ಮುಖಪುಟ » ಸ್ಥಳಗಳು » ಫಿರೋಜ್ಪುರ » ಆಕರ್ಷಣೆಗಳು » ಹರಿಕೆ ಜೌಗು ಪ್ರದೇಶ(ವೆಟ್ ಲ್ಯಾಂಡ್)

ಹರಿಕೆ ಜೌಗು ಪ್ರದೇಶ(ವೆಟ್ ಲ್ಯಾಂಡ್), ಫಿರೋಜ್ಪುರ

8

ಸುಮಾರು 86 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತಾರವಾಗಿರುವ ಹರಿಕೆ ಜೌಗು ಪ್ರದೇಶ ಫಿರೊಜ್ಪುರ-ಅಮೃತಸರ ಗಡಿಯಲ್ಲಿದೆ. ತನ್ನ ಅಂತಾರಾಷ್ಟ್ರೀಯ ಮನವಿ ಕಾರಣದಿಂದ ಈ ವೆಟ್ ಲ್ಯಾಂಡ್ ನ್ನು 1999ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. 1990ರಲ್ಲಿ ಯುಎನ್ ಡಿಪಿಯಡಿಯಲ್ಲಿ ಅಂತಾರಾಷ್ಟ್ರೀಯ ವೆಟ್ ಲ್ಯಾಂಡ್ ಸಂಸ್ಥೆ ಈ ಜೌಗು ಪ್ರದೇಶಕ್ಕೆ ರಾಮ್ಸರ್ ಸೈಟ್ ಮಾನ್ಯತೆಯನ್ನು ನೀಡಿತು. ಚಳಿಗಾಲದಲ್ಲಿ ವಲಸೆ ಬರುವ ಸೈಬೀರಿಯಾ ಮತ್ತು ಆರ್ಕಟಿಕ್ ನ ಪಕ್ಷಿಗಳ ಸಹಿತ ಇದು ಬೃಹತ್ ಸಂಖ್ಯೆಯ ವಲಸೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ಬಾತು, ಷವಲರ್, ಟೀಲ್, ಕಪ್ಪು ತಲೆ ಬಾತುಗಳನ್ನು ಇಲ್ಲಿವೆ. ಸರೋವರವು ಕಂದುತಲೆ ಬಾತುಕೋಳಿ, ಸಾಮಾನ್ಯ ಬಾತುಕೋಳಿ, ಕಪ್ಪುಬಿಳಿ ಬಾತುಕೋಳಿಗಳಿಗೆ ಜನಪ್ರಿಯವಾಗಿದೆ. ಪ್ರವಾಸಿಗರು 7 ವಿಭಿನ್ನ ಜಾತಿಯ ಆಮೆಗಳು ಮತ್ತು 26 ಬಗೆಯ ಮೀನುಗಳನ್ನು ನೋಡಬಹುದಾಗಿದೆ. ಭಾರತದಲ್ಲಿ ಕಾಣಸಿಗುವಂತಹ ನೀರುನಾಯಿ, ಕಾಡು ಹಂದಿ, ಕಾಡು ಬೆಕ್ಕು, ನರಿಗಳು ಮತ್ತು ಮುಂಗುಸಿಯಂತಹ ಸಸ್ತನಿಗಳನ್ನು ಸಹ ಪ್ರವಾಸಿಗರು ವೀಕ್ಷಿಸಬಹುದಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed