Search
 • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಫತೇಘರ್ ಸಾಹಿಬ್ (ವಾರಾಂತ್ಯದ ರಜಾ ತಾಣಗಳು)

 • 01ಬಟಿಂಡಾ, ಪಂಜಾಬ್

  ಬಟಿಂಡಾ - ಕೆರೆಗಳ ನಗರ

  ಬಟಿಂಡಾವು ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗಿ ಈ ಹೆಸರು ಬಂದಿದೆ. ತನ್ನ ಶ್ರೀಮಂತ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 44.4 Km - 55 mins
  Best Time to Visit ಬಟಿಂಡಾ
  • ಅಕ್ಟೋಬರ್ - ಮಾರ್ಚ್
 • 02ಫಿರೋಜ್ಪುರ, ಪಂಜಾಬ್

  ಜನಪ್ರಿಯ ಐತಿಹಾಸಿಕ ತಾಣ ಫಿರೋಜ್ಪುರ

  ಸಟ್ಲೆಜ್ ನದಿ ತಟದಲ್ಲಿರುವ ಫಿರೋಜ್ಪುರ ಪಂಜಾಬ್ ನ ಅತ್ಯಂತ ಜನಪ್ರಿಯ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ತುಘಲಕ್ ಸಾಮ್ರಾಜ್ಯದ ಸುಲ್ತಾನ ಫಿರೊಜ್ ಷಾ ತುಘಲಕ್ ಈ ನಗರವನ್ನು ನಿರ್ಮಿಸಿದ. ಈ ನಗರಕ್ಕೆ ಭಟ್ಟಿ ವಂಶದ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 41.6 Km - 47 mins
  Best Time to Visit ಫಿರೋಜ್ಪುರ
  • ಅಕ್ಟೋಬರ್ - ಡಿಸೆಂಬರ್
 • 03ಗುರುದಾಸ್ಪುರ್, ಪಂಜಾಬ್

  ಗುರುದಾಸ್ಪುರ್ : ಪ್ರಸಿದ್ಧ ಐತಿಹಾಸಿಕ ತಾಣ

  ಗುರುದಾಸ್ಪುರ್ ಎಂಬುದು ಗುರಿಯಾಜಿ ಎನ್ನುವವರ ಹೆಸರಿಂದ ಬಂದಿದೆ. ಗುರಿಯಾಜಿ ಅವರು 17ನೆೇ ಶತಮಾನದಲ್ಲಿ ಈ ನಗರವನ್ನು ಸ್ಥಾಪಿಸಿದರು. ಇದು ರಾವಿ ಹಾಗು ಸಟ್ಲೆಜ್ ನದಿಗಳ ನಡುವಿನ ಭೂಮಿಯಲ್ಲಿದೆ. ಇಲ್ಲಿನ ಪ್ರಜೆಗಳೆಲ್ಲರೂ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 43.5 Km - 54 mins
  Best Time to Visit ಗುರುದಾಸ್ಪುರ್
  • ಅಕ್ಟೋಬರ್ - ಮಾರ್ಚ್
 • 04ಕಪುರ್ಥಾಲಾ, ಪಂಜಾಬ್

  ಕಪುರ್ಥಾಲಾ: ಅರಮನೆ ಮತ್ತು ಉದ್ಯಾನಗಳ ನಗರಿ

  ಅರಮನೆ ಮತ್ತು ಉದ್ಯಾನಗಳ ನಗರಿ ಕಪುರ್ಥಾಲಾ, ಕಪುರ್ಥಾಲಾ ಜಿಲ್ಲೆಯ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಜೈಸಲ್ಮೇರ್ ನ ರಜಪೂತ್ ಘರಾನಾ ವಂಶಸ್ಥ ರಾಣಾ ಕಪೂರ್ 11 ನೇ ಶತಮಾನದಲ್ಲಿ ಈ ಸ್ಥಳವನ್ನು ರಚಿಸಿದ ಮೇಲೆ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 144 Km - 2 Hrs 32 mins
  Best Time to Visit ಕಪುರ್ಥಾಲಾ
  • ಅಕ್ಟೋಬರ್ - ಮಾರ್ಚ್
 • 05ಮೊಹಾಲಿ, ಪಂಜಾಬ್

  ಮೊಹಾಲಿ (ಅಜಿತಗಡ್): ಪಂಜಾಬ್‍ನ ಐಟಿ ಸಿಟಿ

  ಭಾರತದ ಪಂಜಾಬ್ ರಾಜ್ಯದಲ್ಲಿರುವ, ಚಂಡೀಘಡದ ಉಪನಗರವಾಗಿರುವ ಮೊಹಾಲಿಯನ್ನು ಈಗ ಅಜಿತಗಡ್ ಎಂದು ಕರೆಯಲಾಗುತ್ತದೆ. ಮೊಹಾಲಿ ಚಂಡೀಘಡದ ಟ್ರೈಸಿಟಿ(ಮೂರು ನಗರ)ಗಳಲ್ಲಿ ಒಂದಾಗಿದೆ, ಚಂಡೀಘಡ ಮತ್ತು ಹರಿಯಾಣದ ಪಂಚಕುಲ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 35.5 Km - 39 mins
  Best Time to Visit ಮೊಹಾಲಿ
  • ಅಕ್ಟೋಬರ್ - ಮಾರ್ಚ್
 • 06ರೂಪನಗರ, ಪಂಜಾಬ್

  ರೂಪನಗರ  -  ಇಂಡಸ್ ವ್ಯಾಲಿ ನಾಗರೀಕತೆಯ ಸಾಕ್ಷಿ

  ಮೊದಲಿಗೆ ರೊಪರ್ ಎಂದೇ ಕರೆಯಲ್ಪಡುತ್ತಿದ್ದ ರೂಪನಗರ, ಸಟಲಜ್ ನದಿಯ ಎಡಭಾಗದಲ್ಲಿ, ಉಪಸ್ಥಿತವಿರುವ ಪುರಾತನ ನಗರ. ಈ ನಗರವನ್ನು, 11 ನೇ ಶತಮಾನದಲ್ಲಿ ಆಳಿದ ರಾಜಾ ರೋಕೇಶ್ವರ್ ನ ಮಗನಾದ ರಾಜಾ ರೂಪಸೇನನ ನಂತರ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 41.8 Km - 49 mins
  Best Time to Visit ರೂಪನಗರ
  • ಸೆಪ್ಟಂಬರ್ - ನವಂಬರ್
 • 07ನವಾನಶಹರ್, ಪಂಜಾಬ್

  ನವಾನಶಹರ್ (ಶಹೀದ್ ಭಗತ್ ಸಿಂಗ್ ನಗರ): ದೇವರ ಸನ್ನಿಧಾನಕ್ಕೆ ಸನಿಹವಾದುದು

  ಪಂಜಾಬಿನಲ್ಲಿರುವ ನವಾನಶಹರ್ ತನ್ನ ಸುತ್ತ - ಮುತ್ತಲಿನಲ್ಲಿರುವ ನಯನ ಮನೋಹರವಾದ ಪರಿಸರ ಹಾಗು ಆಹ್ಲಾದಕರವಾದ ವಾತಾವರಣದಿಂದಗಿ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ಈ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 70.7 Km - 1 Hr 25 mins
  Best Time to Visit ನವಾನಶಹರ್
  • ಅಕ್ಟೋಬರ್ - ಮಾರ್ಚ್
 • 08ಮಾನಸ, ಪಂಜಾಬ್

  ಮಾನಸ - ಪ್ರವಾಸಮಾಡಲು ಒಂದು ಪ್ರಶಾಂತ ಪುಟ್ಟ ತಾಣ

  ಮಾನಸವು,  ಬರ್ನಾಲಾ - ಸರ್ದುಲ್ಘರ್ ಹೆದ್ದಾರಿಯಲ್ಲಿ ಪಂಜಾಬಿನ ಪೂರ್ವ ಭಾಗದಲ್ಲಿ ’ಶ್ವೇತ ಬಂಗಾರದ ಪ್ರದೇಶ’ ವೆಂದು ಜನಪ್ರಿಯವಾಗಿರುವ  ಮಾನಸ ಜಿಲ್ಲೆಯಲ್ಲಿರುವ  ಒಂದು ಪಟ್ಟಣ. ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 143 Km - 2 Hrs 17 mins
  Best Time to Visit ಮಾನಸ
  • ಅಕ್ಟೋಬರ್ - ನವಂಬರ್
 • 09ಲುಧಿಯಾನಾ, ಪಂಜಾಬ್

  ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಲುಧಿಯಾನ

  ಸಟ್ಲೆಜ್ ನದಿ ತಟದಲ್ಲಿರುವ ಲುಧಿಯಾನ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರವು ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. 1480ರಲ್ಲಿ ನಿರ್ಮಿಸಲಾದ ಈ ನಗರಕ್ಕೆ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 61.0 Km - 1 Hr 7 mins
  Best Time to Visit ಲುಧಿಯಾನಾ
  • ಫೆಬ್ರುವರಿ - ಏಪ್ರಿಲ್
 • 10ಜಲಂಧರ್, ಪಂಜಾಬ್

  ಜಲಂಧರ್ : ಭೇಟಿ ಮಾಡಬಹುದಾದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನಗರ

  ಪಂಜಾಬ್ ರಾಜ್ಯದಲ್ಲಿರುವ ಪುರಾತನ, ಶ್ರೀಮಂತ ಇತಿಹಾಸ ಹೊಂದಿರುವ ನಗರ ಜಲಂಧರ್. ಪುರಾಣಗಳ ಪ್ರಕಾರ ಜಲಂಧರ್ ಎನ್ನುವ ಹೆಸರು ದೈವದಿಂದ ಬಂದಿದ್ದು ಎನ್ನಲಾಗಿದೆ ಮತ್ತು ಮಹಾಭಾರತದಲ್ಲಿ ಕೂಡಾ ಇದರ ಉಲ್ಲೇಖನವಿದೆ. ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 122 Km - 2 Hrs 6 mins
  Best Time to Visit ಜಲಂಧರ್
  • ಅಕ್ಟೋಬರ್ - ಮಾರ್ಚ್
 • 11ಪಟಿಯಾಲಾ, ಪಂಜಾಬ್

  ಪಟಿಯಾಲಾ ಪ್ರವಾಸೋದ್ಯಮ : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನೆಲೆ

  ಪಂಜಾಬ್ ರಾಜ್ಯದ ನೈರುತ್ಯ ಭಾಗದಲ್ಲಿ ಮೂರನೇಯ ಅತಿ ದೊಡ್ಡ ನಗರವಾಗಿರುವ ಪಟಿಯಾಲಾ ಪಟ್ಟಣವು ಸಮುದ್ರ ಮಟ್ಟದಿಂದ 250 ಮೀ. ಎತ್ತರದಲ್ಲಿ ನೆಲೆಸಿದೆ. ಸರ್ದಾರ್ ಲಖ್ನಾ ಮತ್ತು ಬಾಬಾ ಅಲಾ ಸಿಂಗ್‍ರಿಂದ ಸ್ಥಾಪಿತವಾದ ಈ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 39.9 Km - 46 mins
  Best Time to Visit ಪಟಿಯಾಲಾ
  • ಅಕ್ಟೋಬರ್ - ಮಾರ್ಚ್
 • 12ಸಂಗ್ರೂರ್, ಪಂಜಾಬ್

  ಸಂಗ್ರೂರ್ ಪ್ರವಾಸೋದ್ಯಮ: ಗುರುದ್ವಾರಗಳ ನಗರ

  ಪಂಜಾಬ್ ನ ಒಂದು ಸುಂದರವಾದ ನಗರದ ಹೆಸರೇ ಸಂಗ್ರೂರ್. ಈ ಹೆಸರು ಒಬ್ಬ ಜತ್ ಆದ ಸಂಘೂವಿನಿಂದ ಬಂದಿತು. ಈ ನಗರವು ಸುಮಾರು 400 ವರ್ಷಗಳ ಹಿಂದೆ ರಚಿತವಾಯಿತು ಎಂದು ಹೇಳಲಾಗಿದೆ. ಇದು ಹಳೆಯಕಾಲದ ಜಿಂದ್ ರಾಜ್ಯದ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 87.9 Km - 1 Hr 31 mins
  Best Time to Visit ಸಂಗ್ರೂರ್
  • ಅಕ್ಟೋಬರ್ - ಮಾರ್ಚ್
 • 13ಫರಿದ್ಕೋಟ್, ಪಂಜಾಬ್

  ಫರೀದ್ಕೋಟ್ - ರಾಜ ವೈಭೋಗದ ಮಹಾಕಾವ್ಯ

  ಫರೀದ್ಕೋಟ್ ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್‍ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನಗರಕ್ಕೆ ಸೂಫಿ ಸಂತ ಬಾಬಾ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 181 Km - 3 Hrs 1 min
  Best Time to Visit ಫರಿದ್ಕೋಟ್
  • ಅಕ್ಟೋಬರ್ - ಡಿಸೆಂಬರ್
 • 14ಜಲಿಯನ್‍ವಾಲಾ ಬಾಗ್, ಪಂಜಾಬ್

  ಜಲಿಯನ್ ವಾಲಾ ಬಾಗ್ - ಹುತಾತ್ಮರ ಪ್ರತಿಧ್ವನಿಯಂತಿರುವ ಸ್ಥಳ

  ಜಲಿಯನ್ ವಾಲಾ ಬಾಗ್ ಎನ್ನುವ ಹೆಸರು ಪ್ರತೀ ಭಾರತೀಯರನ್ನು ಬೆಚ್ಚಿ ಬೀಳಿಸುವಂತಹ ಹೆಸರು, ಬ್ರಿಟಿಷರ ಕಾಲದಲ್ಲಿ ನಡೆದ ನರಮೇಧವೇ ಇದಕ್ಕಿರುವ ಕಾರಣ. ಸುಮಾರು ಆರುವರೆ ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಜಲಿಯನ್......

  + ಹೆಚ್ಚಿಗೆ ಓದಿ
  Distance from Fatehgarh Sahib
  • 201 Km - 3 Hrs 19 mins
 • 15ಪಠಾನ್‍ಕೋಟ್, ಪಂಜಾಬ್

  ಪಠಾನ್‍ಕೋಟ್ : ಒಂದು ಉತ್ತಮ ಪ್ರವಾಸಿ ತಾಣ

  ಪಠಾನ್‍ಕೋಟ್ ಜಿಲ್ಲೆಯ ಪ್ರಧಾನ ಜಿಲ್ಲಾ ಕಾರ್ಯಾಲಯವಾಗಿರುವ ಪಠಾನ್‍ಕೋಟ್ ನಗರವು ಪಂಜಾಬ್ ರಾಜ್ಯದ ಮಹಾನಗರಗಳಲ್ಲಿ ಒಂದಾಗಿದೆ. ಕಂಗ್ರಾ ಹಾಗು ಡಾಲ್‍ಹೌಸಿಯ ಪರ್ವತಗಳ ಕೆಳ ತುದಿಯಲ್ಲಿ ನೆಲೆಸಿರುವ ಈ ನಗರವು......

  + ಹೆಚ್ಚಿಗೆ ಓದಿ
  Distance from Fatehgarh Sahib
  • 235 Km - 3 Hrs 40 mins
  Best Time to Visit ಪಠಾನ್‍ಕೋಟ್
  • ಅಕ್ಟೋಬರ್ - ಮಾರ್ಚ್
 • 16ಅಮೃತಸರ್, ಪಂಜಾಬ್

  ಅಮೃತಸರ ಪ್ರವಾಸೋದ್ಯಮ - ದಿ ಕ್ರೇಡಲ್ ಆಫ್ ಗೋಲ್ಡನ್ ಟೆಂಪಲ್

  ಪಂಜಾಬ್ ರಾಜ್ಯದ ಅತಿ ದೊಡ್ಡ ನಗರಗಳಲ್ಲಿ ಒಂದಾದ ಅಮೃತಸರ ಭಾರತದ ವಾಯವ್ಯ ಭಾಗದಲ್ಲಿ ಉಪಸ್ಥಿತವಿದೆ. ಇದು ಸಿಖ್ ಸಮುದಾಯದವರ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರವನ್ನು ಪವಿತ್ರ 'ಅಮೃತ' ಎಂಬ ಸರೋವರದ......

  + ಹೆಚ್ಚಿಗೆ ಓದಿ
  Distance from Fatehgarh Sahib
  • 202 Km - 3 Hrs 19 mins
One Way
Return
From (Departure City)
To (Destination City)
Depart On
24 Jan,Mon
Return On
25 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jan,Mon
Check Out
25 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jan,Mon
Return On
25 Jan,Tue