Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು
  • 01ಗುರುದ್ವಾರ ಫತೇಘರ್ ಸಾಹಿಬ್

    ಸಿರಹಿಂದ ಮತ್ತು ಮೊರಿಂದ ನಗರದ ರಸ್ತೆಯ ಮಧ್ಯದಲ್ಲಿ ಗುರುದ್ವಾರ ಫತೇಘರ್ ಸಾಹಿಬ್ ಮಂದಿರವಿದೆ. ಇದು ಸಿಖ್ಖರಿಗೆ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಸಿಖ್ಖ ಧರ್ಮ ಗುರುಗಳಾದ ಗುರು ಗೋವಿಂದ ಸಿಂಗರ ಪುತ್ರರಾದ ಸಾಹಿಬಝಾದ ಫತೇ ಸಿಂಗ ಮತ್ತು ಸಾಹಿಬಝಾದ ಝೋರವಂಗ ಸಿಂಗರನ್ನು ಸಿರಹಿಂದನ ಫೌಜದಾರನಾಗಿದ್ದ ವಾಜಿದ ಖಾನನ ಆದೇಶದ...

    + ಹೆಚ್ಚಿಗೆ ಓದಿ
  • 02ಗುರುದ್ವಾರ ಜ್ಯೋತಿ ಸ್ವರೂಪ

    ಗುರುದ್ವಾರ ಜ್ಯೋತಿ ಸ್ವರೂಪ

    ಗುರುದ್ವಾರ ಜ್ಯೋತಿ ಸ್ವರೂಪ ಇದು ಸಿರಹಿಂದ ಮತ್ತು ಚಂದಿಘರದ ದಾರಿಯ ಮಧ್ಯದಲ್ಲಿ ನೆಲೆಗೊಂಡಿದೆ. ಇದು ಫತೇಘರ ಸಾಹಿಬ ನಗರದಿಂದ ಕೇವಲ ಸುಮಾರು ಒಂದು ಕೀಲೊ ಮೀಟರ ದೂರದಲ್ಲಿದೆ.  ಇಲ್ಲಿ ಗುರು ಗೋವಿಂದ ಸಿಂಗರ ತಾಯಿಯಾದ ಮಾತಾ ಗುಜ್ರಿ ಮತ್ತು ಗುರು ಗೋವಿಂದ ಸಿಂಗರ ಪುತ್ರರಾದ ಸಾಹಿಬಝಾದ ಫತೇ ಸಿಂಗ ಮತ್ತು ಸಾಹಿಬಝಾದ ಝೋರವಂಗ...

    + ಹೆಚ್ಚಿಗೆ ಓದಿ
  • 03ಸಂಘೂಲ

    ಸಂಘೂಲ ನಗರವು ಪುರಾತತ್ವ ವಸ್ತು ಸಂಗ್ರಹಾಲಯಕೆ ಪ್ರಸಿದ್ಧವಾಗಿದೆ. ಇದು ಸಿಂಧೂ ಕಣಿವೆಯ ನಾಗರಿಕತೆಯ ಅವಶೇಷಗಳನ್ನು ಹೊಂದಿದೆ. ಇದನ್ನು ಉಚ್ಚ ಪಿಂಡ ಸಂಘೂಲ ಎಂದು ಪ್ರಸಿದ್ದವಾಗಿದೆ. ಈ ವಸ್ತು ಸಂಗ್ರಾಹಲಯವು ಫತೇಘರ ಸಾಹಿಬನಗರದಿಂದ 18.9 ಕೀಲೋ ಮೀಟರ ದೂರದಲ್ಲಿದೆ. ರಸ್ತೆ ಸಾರಿಗೆಯ ಮೂಲಕ ಇಲ್ಲಿಗೆ ತಲುಪಲು ಸುಮಾರು 28...

    + ಹೆಚ್ಚಿಗೆ ಓದಿ
  • 04ಗುರುದ್ವಾರ ಶಾಹೀದ ಗಂಜ್

    ಗುರುದ್ವಾರ ಶಾಹೀದ ಗಂಜ್

    ಗುರುದ್ವಾರ ಫತೇಘರ ಸಾಹಿಬದ ಒಳಗಡೆಯ ಪ್ರಮುಖ ಪ್ರದೇಶದಲ್ಲಿಯೇ ಗುರುದ್ವಾರ ಶಾಹೀದ ಗಂಜ್ ನೆಲೆಗೊಂಡಿದೆ. ಸುಮಾರು 6000 ಸಿಖ ಹುತಾತ್ಮರ ಸ್ಮರಣೆಗಾಗಿ ಈ ಗುರುದ್ವಾರ ಶಾಹೀದ ಗಂಜವನ್ನು ನಿರ್ಮಿಸಲಾಯಿತು. ಈ 6000 ಸಿಖ ಹುತಾತ್ಮರು ಮುಸ್ಲಿಮರ ವಿರುದ್ಧ ನಡೆದ ಯುದ್ದದಲ್ಲಿ ಹೋರಾಡಿ ಮಡಿದಿದ್ದರು. ಗುರುದ್ವಾರದ ಪ್ರಮುಖ...

    + ಹೆಚ್ಚಿಗೆ ಓದಿ
  • 05ಆಮ್ ಖಾಸ್ ಬಾಗ್

    ಆಮ್ ಖಾಸ್ ಬಾಗ್

    ಆಮ್ ಖಾಸ್ ಬಾಗ್ ಅನ್ನು ಮೊಘಲ ದೊರೆ ಬಾಬರನು ನಿರ್ಮಿಸಿದ್ದು, ಇದು ಹೆದ್ದಾರಿಯಲ್ಲಿ ಕಂಡು ಬರುತ್ತದೆ. ಈಗ ಇದೊಂದು ಅವಶೇಷದ ಸ್ಥಳವಾಗಿದ್ದು, ಬಾಬರನ ನಂತರ  ಷಾಹಜಾನನು ಇದನ್ನು ಮರು ನವೀಕರಿಸಿದ್ದನು. ಇಲ್ಲಿ ಅನೇಕ ರಾಜರುಗಳು ಅಂದಿನ ಕಾಲದಲ್ಲಿ ಲಾಹೋರಿಗೆ ತೆರಳುವಾಗ ಇಲ್ಲಿಗೆ ಬಂದು ವಿಶ್ರಮಿಸುತ್ತಿದ್ದರು. ಆಮ ಖಾಸ್...

    + ಹೆಚ್ಚಿಗೆ ಓದಿ
  • 06ಸಂತ ನಾಮದೇವ ದೇವಸ್ಥಾನ

    ಸಂತ ನಾಮದೇವ ದೇವಸ್ಥಾನ

    ಸಂತ ನಾಮದೇವ ದೇವಸ್ಥಾನವು ಬಸ್ಸಿ ಪಥಾನದಲ್ಲಿದೆ. ದು ಫತೇಘರ ಸಾಹಿಬ ನಗರದಿಂದ ಸುಮಾರು 6. ಕೀಲೊ ಮೀಟರ ದೂರದಲ್ಲಿದೆ. ಈ ದೇವಾಲಯವು ಸಂತ ನಾಮದೇವನಿಗೆ ಮೀಸಲಾಗಿದೆ. ಈ ದೇವಾಲಯವು ಪ್ರದೇಶದಲ್ಲಿಯೇ ಪ್ರಬಲ ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತದೆ. ಸಂತ ನಾಮದೇವನು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದು, ಅವನು ತನ್ನ ಪ್ರವಾಸದ...

    + ಹೆಚ್ಚಿಗೆ ಓದಿ
  • 07ಮಾತಾ ಚಕ್ರೇಶ್ವರಿ ದೇವಿ ಜೈನ ದೇವಸ್ಥಾನ

    ಮಾತಾ ಚಕ್ರೇಶ್ವರಿ ದೇವಿ ಜೈನ ದೇವಸ್ಥಾನ

    ಮಾತಾ ಚಕ್ರೇಶ್ವರಿ ದೇವಸ್ಥಾನವು ಸಿರಹಿಂದ ಮತ್ತು ಚಂದಿಘರ ದಾರಿಯ ಮಧ್ಯದಲ್ಲಿ ಬರುವ ಅತ್ತೆವಾಲಿ ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ದಂತಕಥೆಯಾದ ಮಾತಾ ಚಕ್ರೇಶ್ವರಿ ದೇವಿಯು ರಾಜಾ ಪೃಥ್ವಿ ರಾಜ ಚವ್ಹಾಣರ ಕಾಲಾವಧಿಯಲ್ಲಿ ನೆಲೆಸಿದ್ದರು.  ಒಂದು ಸಲ ಕೆಲವು ಯಾತ್ರಿಕರು ಎತ್ತಿನ ಗಾಡಿಯಲ್ಲಿ ಜೈನ ದೇವಸ್ಥಾನಕ್ಕೆ ಭೇಟಿ ನೀಡಲು...

    + ಹೆಚ್ಚಿಗೆ ಓದಿ
  • 08ರೌಝ ಶರೀಫ್

    ರೌಝ ಶರೀಫ್

    ರೌಝ ಶರೀಫ ಇದು ಸುನ್ನಿ ಮುಸ್ಲಿಮರ ಎರಡನೇಯ ಮೆಕ್ಕಾ ಎಂದೇ ಪ್ರಸಿದ್ಧವಾಗಿದೆ. ಇದು ಸಿರಹಿಂ - ಬಸ್ಸಿ ಪಥಾನ ದಾರಿಯ ಮಧ್ಯದಲ್ಲಿ ಇದು ನೆಲೆಗೊಂಡಿದೆ. ಈ ಸ್ಥಳವು ಶೇಖ ಅಹ್ಮದ ಫರುಗಿ ಸಿರಹಿಂದಿಗೆ ಸಮರ್ಪಿತವಾಗಿದೆ. ಇವರು  1563 ಮತ್ತು 1624 ರ ಮಧ್ಯದಲ್ಲಿ ಇಲ್ಲಿ ನೆಲೆಸಿದ್ದರು. ಶೇಖ ಅಹ್ಮದ ಫರುಗಿ ಸಿರಹಿಂದಿ ರ ಉರುಸ (...

    + ಹೆಚ್ಚಿಗೆ ಓದಿ
  • 09ತೋದರ ಮಲ್ ಹವೇಲಿ

    ತೋದರ ಮಲ್ ಹವೇಲಿ

    ತೋದರ ಮಲ್ ಹವೇಲಿಯು ಗುರುದ್ವಾರ ಫತೇಘರ ಸಾಹಿಬನ ಆವರಣದಲ್ಲಿಯೇ ಇದೆ. ಇದನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ತೋದರ ಮಲ ಹವೇಲಿಯು ಜಹಾಜ ಹವೇಲಿ ಅಥವಾ ಜಹಾಜ ಮಹಲ ಎಂದುದ ಸಹ ಪ್ರಸಿದ್ಧವಾಗಿದೆ.ತೋದರ ಮಲನು ನವಾಬ ವಾಜಿದ ಖಾನನ ಆಸ್ಥಾನದಲ್ಲಿ ದಿವಾನ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ವಾಜಿದ ಖಾನನು ಮೊಘಲರ...

    + ಹೆಚ್ಚಿಗೆ ಓದಿ
  • 10ತೇಲುವ ಉಪಹಾರ ಗೃಹ

    ತೇಲುವ ಉಪಹಾರ ಗೃಹ

    ತೇಲುತ್ತಿರುವ ಉಪಹಾರ ಗೃಹವು ಒಂದು ಪ್ರಭಾವ ಶಾಲಿ ಮತ್ತು ಕೌಶಲ್ಯಪೂರ್ಣ ನಿರ್ಮಾಣವಾಗಿದ್ದು, ಅದು ನೀರಿನ ಮೇಲೆ ತೇಲುತ್ತಿರುವಂತೆ ಭಾಸವಾಗುತ್ತದೆ. ಇದು ಜಿ.ಟಿ ದಾರಿಯಲ್ಲಿ ಕಾಣ ಸಿಗುವ ಸಿರಹಿಂದ ಕಾಲುವೆಯ ಮೇಲೆ ಈ ಉಪಹಾರ ಗೃಹವು ಕಂಡು ಬರುತ್ತದೆ. ಇದು ತನ್ನ ಪ್ರತ್ಯೇಕತೆಯ ಕಾರಣದಿಂದಾಗಿ ಪ್ರವಾಸಿಗರನ್ನು ಬಹುವಾಗಿ...

    + ಹೆಚ್ಚಿಗೆ ಓದಿ
  • 11ಶಾಹಗ್ರಿದ ದಿ ಮಝರ

    ಶಾಹಗ್ರಿದ ದಿ ಮಝರ

    ಶಾಹಗ್ರಿದ ದಿ ಮಝರ – ಇದು ಖ್ವಾಜಾ ಖಾನನಿಗೆ ಸಮರ್ಪಿತವಾದ ಗೋರಿಯಾಗಿದೆ. ಇವನು ಪ್ರಸಿದ್ಧ ವಾಸ್ತು ಶಿಲ್ಪಿ ಉಸ್ತಾದ ಸಯ್ಯದ ಖಾನರ ಪ್ರಿಯ ಶಿಷ್ಯನಾಗಿದ್ದನು. ಖ್ವಾಜಾ ಖಾನನು ತನ್ನ ಗುರುಗಳಂತೆಯೇ ವಾಸ್ತುಶಿಲ್ಪ ವಿದ್ಯೆಯಲ್ಲಿ ಪಾರಂಗತೆಯನ್ನು ಪಡೆದು ಅದ್ಭುತ ಕಟ್ಟಡಗಳನ್ನು ನಿರ್ಮಾಣ ಮಾಡಿದನು. ಈ ಸ್ಥಳವು ಸುಂದರವಾದ...

    + ಹೆಚ್ಚಿಗೆ ಓದಿ
  • 12ಉಸ್ತಾದ ದಿ ಮಝರ

    ಉಸ್ತಾದ ದಿ ಮಝರ

    ಉಸ್ತಾದ ದಿ ಮಝರ ಇದು ಶಾಹಗ್ರೀದ ಮಝರ ನಿಂದ ಕೇವಲ ಒಂದೇ ಕೀಲೊ ಮೀಟರ ದೂರದಲ್ಲಿದೆ.  ಇದು ಉಸ್ತಾದ ಸಯ್ಯದ ಖಾನರ ಗೋರಿಯ ಸ್ಥಳವಾಗಿದೆ. ಸಯ್ಯದ ಖಾನರು ಪ್ರಸಿದ್ದ ವಾಸ್ತುಶಿಲ್ಪಿ ಮತ್ತು ಕಟ್ಟಡ ನಿರ್ಮಾಣಕಾರರಾಗಿದ್ದರು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮೊಘಲ ವಾಸ್ತುಶಿಲ್ಪ ಶೈಲಿ. ಈ ಶೈಲಿಯ ಕಟ್ಟಡಗಳು ಖಂಡಿತವಾಗಿಯೂ...

    + ಹೆಚ್ಚಿಗೆ ಓದಿ
  • 13ಸಾಧನ ಕಸಾಯಿಯ ಮಸೀದಿ

    ಸಾಧನ ಕಸಾಯಿಯ ಮಸೀದಿ

    ಸಾಧನ ಕಸಾಯಿಯ ಮಸೀದಿಯನ್ನು ಭಾರತೀಯ ಪುರಾತತ್ವ ಇಲಾಖೆಯವರು ಐತಿಹಾಸಿಕ ಸ್ಮಾರಕವೆಂದು ಘೋಷಿಸಿದ್ದಾರೆ. ಈ ಮಸೀದಿಯು ಭಗರ ಸಾಧನಗೆ ಸಮರ್ಪಿತವಾಗಿದೆ. ಇವರು ಸಾಧನ ಕಸಾಯಿ ಎಂದೇ ಜನಪ್ರಿಯರಾಗಿದ್ದಾರೆ. ಇವರೊಬ್ಬರು ಪ್ರಸಿದ್ದ ಮುಸ್ಲಿಮ ಸಂತ, ಕವಿ ಮತ್ತು ಅನುಭಾವಿಗಳಾಗಿದ್ದರು. ಇವರ ಆಧ್ಯಾತ್ಮಿಕ ಸ್ತೋತ್ರಗಳನ್ನು ಸಿಖ್ಖರ ಪವಿತ್ರ...

    + ಹೆಚ್ಚಿಗೆ ಓದಿ
  • 14ಬ್ರಾಸನ ನಬಿಯರ ಗೋರಿಗಳು

    ಬ್ರಾಸನ ನಬಿಯರ ಗೋರಿಗಳು

    ಬ್ರಾಸನ ನಬಿಯರ ಗೋರಿಗಳು ನಬಿಯರಿಗೆ ಸಮರ್ಪಿತವಾಗಿದೆ. ಇವರು ಅಲ್ಲಾರಿಗೆ ಬಹುಪ್ರಿಯರಾಗಿದ್ದರು. ಈ ಸ್ಥಳದಲ್ಲಿ ಉತ್ಖನನ ಮಾಡಿದಾಗ ಒಟ್ಟು 11 ಮಾನವ ತಲೆ ಬುರುಡೆಗಳು ಕಂಡು ಬಂದಿದ್ದವು. ಇವುಗಳನ್ನು ನಬಿಯರ ತಲೆ ಬುರುಡೆಗಳೆಂದು ನಂಬಲಾಗಿದೆ.  ಉತ್ಖನನ ನಂತರ ಇಲ್ಲಿ 11 ನಬಿಯರ ಗೋರಿಗಳನ್ನು ನಿರ್ಮಿಸಲಾಗಿದೆ. ಇದನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun