Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು » ತೋದರ ಮಲ್ ಹವೇಲಿ

ತೋದರ ಮಲ್ ಹವೇಲಿ, ಫತೇಘರ್ ಸಾಹಿಬ್

1

ತೋದರ ಮಲ್ ಹವೇಲಿಯು ಗುರುದ್ವಾರ ಫತೇಘರ ಸಾಹಿಬನ ಆವರಣದಲ್ಲಿಯೇ ಇದೆ. ಇದನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ತೋದರ ಮಲ ಹವೇಲಿಯು ಜಹಾಜ ಹವೇಲಿ ಅಥವಾ ಜಹಾಜ ಮಹಲ ಎಂದುದ ಸಹ ಪ್ರಸಿದ್ಧವಾಗಿದೆ.ತೋದರ ಮಲನು ನವಾಬ ವಾಜಿದ ಖಾನನ ಆಸ್ಥಾನದಲ್ಲಿ ದಿವಾನ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ವಾಜಿದ ಖಾನನು ಮೊಘಲರ ಕಾಲಾವಧಿಯಲ್ಲಿ ಸಿರಹಿಂದನ ನವಾಬನಾಗಿದ್ದನು. ತೋದರ ಮಲನು ಗುರು ಗೋವಿಂದ ಸಿಂಗರ ಕಟ್ಟಾ ಅನುಯಾಯಿಯಾಗಿದ್ದನು. ಗುರು ಪುತ್ರ ಮತ್ತು ಗುರು ಮಾತೆಯರು ಹುತಾತ್ಮರಾದಾಗ ಅವರ ಅಂತ್ಯ ಸಂಸ್ಕಾರ ಮಾಡಲು ತೋದರ ಮಲನೇ ಭೂಮಿಯನ್ನು ಖರೀದಿಸಿದ್ದನು. ಈಗ ಆ ಸ್ಥಳದಲ್ಲಿಯೇ ಅವರ ಗೋರಿ ಸ್ಮಾರಕಗಳಿವೆ. ತೋದರ ಮಲ ಹವೇಲಿಯನ್ನು ಸಿರಹಿಂದ ಇಟ್ಟಿಗೆಗಳಿಂದ ಮಾಡಲಾಗಿದ್ದು, ಇದು ಅನೇಕ ಕೊಳ ಮತ್ತು ಕಾರಂಜಿಗಳಿಂದ ಅಲಂಕೃತವಾಗಿದೆ. ಈ ಕಟ್ಟಡದ ಪ್ರತಿಯೊಂದು ರಚನೆಯಲ್ಲಿಯೂ ವಾಸ್ತು ಶಿಲ್ಪಕಲೆಯ ಚಮತ್ಕಾರತೆಯನ್ನು ಕಾಣಬಹುದು. ಇಲ್ಲಿ ಅತಿಥಿ ಸತ್ಕಾರವನ್ನು ಮಾಡಲು ಮತ್ತು ಅವರಿಗೆ ಎಲ್ಲ ವ್ಯವಸ್ಥೆಯನ್ನು ಒದಗಿಸಲು ಅನುಕೂಲಕರವಾದ ಒಂದು ಬೃಹತ ಸ್ವಾಗತ ಅತಿಥಿ ಗೃಹವಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed