Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಹವಾಮಾನ

ಫತೇಘರ್ ಸಾಹಿಬ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Fatehgarh Sahib, India 34 ℃ Sunny
ಗಾಳಿ: 10 from the NE ತೇವಾಂಶ: 9% ಒತ್ತಡ: 1006 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 29 ℃ 84 ℉ 42 ℃107 ℉
Tuesday 07 May 30 ℃ 86 ℉ 43 ℃109 ℉
Wednesday 08 May 29 ℃ 85 ℉ 45 ℃112 ℉
Thursday 09 May 31 ℃ 88 ℉ 44 ℃111 ℉
Friday 10 May 32 ℃ 90 ℉ 43 ℃109 ℉

ಫತೇಘರ್ ಸಾಹಿಬ್ ನಗರಕ್ಕೆ ಭೇಟಿ ನೀಡಲು ಯೋಗ್ಯವಾದ ಸಮಯ ಎಂದರೆ ಅಕ್ಟೋಬರ ನಿಂದ ಫೆಬ್ರುವರಿ ತಿಂಗಳುಗಳು. ಈ ತಿಂಗಳುಗಳು ಇಲ್ಲಿಗೆ ಭೇಟಿ ನೀಡಲು ಅತ್ಯಂತ ಯೋಗ್ಯವಾದ ಸಮಯ ಎಂದೇ ಪರಿಣಿತವಾಗಿವೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು ಅಹ್ಲಾದಕರವಾಗಿರುತ್ತದೆ. ಇದು ಪ್ರವಾಸಿಗರಿಗೆ ಅತ್ಯಂತ ಯೋಗ್ಯವಾದ ಸಮಯವಾಗಿದ್ದು, ಪ್ರವಾಸ ಸಮಯದಲ್ಲಿ ಇನ್ನು ಅನೇಕ ಚಟುವಟಿಕೆಗಳನ್ನು ಕೈಗೊಳ್ಳಬಹುದು.

ಬೇಸಿಗೆಗಾಲ

(ಮಾರ್ಚನಿಂದ ಮೇ ವರೆಗೂ) : ಫತೇಘರ್ ಸಾಹಿಬ್ ನಗರವು ಉತ್ತರ ಭಾರತದಲ್ಲಿದೆ. ಇಲ್ಲಿ ಸಾಮಾನ್ಯವಾಗಿ ಅತಿ ಬೇಸಿಗೆ ಕಾಲ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 45 ಡಿಗ್ರಿ ಗಿಂತ ಹೆಚ್ಚಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಇಲ್ಲಿ ಧೂಳುಗಳು ಮತ್ತು ಬಿರುಗಾಳಿಗಳನ್ನು ಕಾಣಬಹುದು. ಇದು ಉಷ್ಣತೆಯನ್ನು ಉತ್ತೇಜಿಸುತ್ತದೆ. ಪ್ರವಾಸಿಗರು ಇಲ್ಲಿಗೆ ಬೇಸಿಗೆ ಕಾಲದಲ್ಲಿ ಭೇಟಿ ಕೊಡಲು ಇಷ್ಟ ಪಟ್ಟರೆ, ತಮ್ಮ ಜೊತೆಗೆ ಒಂದು ಕೊಡೆ ಮತ್ತು ಗ್ಲುಕೋಜ ಬಾಟಲಿಯನ್ನು ತರುವುದನ್ನು ಮರೆಯವಾರದು.

ಮಳೆಗಾಲ

(ಜೂನ ನಿಂದ ಸಪ್ಟಂಬರ್) : ಫತೇಘರ್ ಸಾಹಿಬ್ ನಗರವು ಉಪ ಉಷ್ಣವಲಯದ ಮುಂಗಾರಿನ ಹವಾಮಾನ ಗುಣವನ್ನು ಅನುಭವಿಸುತ್ತದೆ. ಇಲ್ಲಿ ಮಳೆಗಾಲದಿಂದ ಬೇಸಿಗೆ ಕಾಲದಲ್ಲಿ ಉಂಟಾದ ಬಿಸಿ ವಾತಾವರಣವು ಕುಗ್ಗಿ ಹಿತಕರವಾದ ವಾತಾವರಣ ಉಂಟಾಗುತ್ತದೆ.

ಚಳಿಗಾಲ

(ನವಂಬರ್ ನಿಂದ ಫೆಬ್ರುವರಿ) : ಫತೇಘರ್ ಸಾಹಿಬ್ ನಗರವು ಅಹ್ಲಾದಕರ ಚಳಿಯನ್ನು ಅನುಭವಿಸುತ್ತದೆ. ಇಲ್ಲಿ ಚಳಿಗಾಲದಲ್ಲಿ ತಾಪಮಾನವು ಗಣನೀಯವಾಗಿ ಕುಗ್ಗುತ್ತದೆ. ಡಿಸಂಬರ ಮತ್ತು ಜನವರಿ ತಿಂಗಳಲ್ಲಿ ಇಲ್ಲಿನ  ತಾಪಮಾನವು 4 ಡಿಗ್ರಿಯರೆಗೂ ಸಹ ಕುಗ್ಗಬಹುದು. ಪ್ರವಾಸಿಗರು ಇಲ್ಲಿಗೆ ಚಳಿಗಾಲದಲ್ಲಿ ಭೇಟಿ ಕೊಡಲು ಇಷ್ಟ ಪಟ್ಟರೆ, ತಮ್ಮ ಜೊತೆಗೆ ಬೆಚ್ಚಗಿನ ಉಡುಪುಗಳನ್ನು  ತರುವುದನ್ನು ಮರೆಯವಾರದು. ಇಲ್ಲಿನ ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇವುಗಳು ಪ್ರವಾಸಿಗರಿಗೆ ಅವಶ್ಯಕವಾಗಿವೆ.