Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು » ಗುರುದ್ವಾರ ಶಾಹೀದ ಗಂಜ್

ಗುರುದ್ವಾರ ಶಾಹೀದ ಗಂಜ್, ಫತೇಘರ್ ಸಾಹಿಬ್

1

ಗುರುದ್ವಾರ ಫತೇಘರ ಸಾಹಿಬದ ಒಳಗಡೆಯ ಪ್ರಮುಖ ಪ್ರದೇಶದಲ್ಲಿಯೇ ಗುರುದ್ವಾರ ಶಾಹೀದ ಗಂಜ್ ನೆಲೆಗೊಂಡಿದೆ. ಸುಮಾರು 6000 ಸಿಖ ಹುತಾತ್ಮರ ಸ್ಮರಣೆಗಾಗಿ ಈ ಗುರುದ್ವಾರ ಶಾಹೀದ ಗಂಜವನ್ನು ನಿರ್ಮಿಸಲಾಯಿತು. ಈ 6000 ಸಿಖ ಹುತಾತ್ಮರು ಮುಸ್ಲಿಮರ ವಿರುದ್ಧ ನಡೆದ ಯುದ್ದದಲ್ಲಿ ಹೋರಾಡಿ ಮಡಿದಿದ್ದರು. ಗುರುದ್ವಾರದ ಪ್ರಮುಖ ವಿನ್ಯಾಸವನ್ನು ಬಾಬಾ ಬಂದ ಸಿಂಗರನ್ನು ಅಂತ್ಯ ಸಂಸ್ಕಾರ ಮಾಡಿದ ಸ್ಥಳದಲ್ಲಿಯೇ ನಿರ್ಮಿಸಲಾಗಿದೆ ಎಂಬ ಗಾಢ ನಂಬಿಕೆಯಿದೆ. ಗುರುದ್ವಾರದ ಅಮೃತ ಶಿಲೆಯ ರಚನೆಯು ಗುರುದ್ವಾರ ಫತೇಘರ ಸಾಹಿಬ ಹಿನ್ನೆಲೆಯಲ್ಲಿ ಪ್ರಶಾಂತತೆಯಿಂದ ಕೂಡಿದೆ ಎಂದು ಅನುಭವವಾಗುತ್ತದೆ. ಪ್ರವಾಸಿಗರು ಗುರುದ್ವಾರ ಸಾಹಿಬ ಮಂದಿರಕ್ಕೆ ಭೇಟಿ ನೀಡಿ ಹುತಾತ್ಮ ವೀರರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾರೆ. ಷಾಹಜಹಾನ ಆಡಳಿತದ ಅವಧಿಯಲ್ಲಿ ಈ ಗುರುದ್ವಾರವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed