Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು » ಸಂತ ನಾಮದೇವ ದೇವಸ್ಥಾನ

ಸಂತ ನಾಮದೇವ ದೇವಸ್ಥಾನ, ಫತೇಘರ್ ಸಾಹಿಬ್

1

ಸಂತ ನಾಮದೇವ ದೇವಸ್ಥಾನವು ಬಸ್ಸಿ ಪಥಾನದಲ್ಲಿದೆ. ದು ಫತೇಘರ ಸಾಹಿಬ ನಗರದಿಂದ ಸುಮಾರು 6. ಕೀಲೊ ಮೀಟರ ದೂರದಲ್ಲಿದೆ. ಈ ದೇವಾಲಯವು ಸಂತ ನಾಮದೇವನಿಗೆ ಮೀಸಲಾಗಿದೆ. ಈ ದೇವಾಲಯವು ಪ್ರದೇಶದಲ್ಲಿಯೇ ಪ್ರಬಲ ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತದೆ. ಸಂತ ನಾಮದೇವನು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದು, ಅವನು ತನ್ನ ಪ್ರವಾಸದ ಅವಧಿಯಲ್ಲಿ ಪಂಜಾಬನ ಈ ಸ್ಥಳಕ್ಕೆ ಬಂದಿದ್ದನು. ಆದ್ದರಿಂದ ಮೊದಲು ಈ ಸ್ಥಳವನ್ನು ಸ್ವಾಮಿ ನಾಮದೇವ ಜಿ ಕಾ ದೇರಾ ಎಂದು ಪ್ರಸಿದ್ದವಾಗಿತ್ತು. ಈ ದೇವಸ್ಥಾನದ ಪ್ರಸ್ತುತ ವಿನ್ಯಾಸವನ್ನು 1925 ರಲ್ಲಿ ನಿರ್ಮಿಸಲಾಯಿತು. ಈ ಮಂದಿರದಲ್ಲಿ ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬನ ಪ್ರಾಚೀನ ಪ್ರತಿಯನ್ನು ಕಾಣಬಹದು. ಇದರಲ್ಲಿ ಸಂತ ನಾಮದೇವನನ್ನು ಸ್ಮರಿಸುವ 61 ಪವಿತ್ರ ಸ್ತೋತ್ರಗಳಿವೆ. ಈ ದೇವಸ್ಥಾನವು ಪ್ರತಿ ವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಬಸಂತದ ಅವಧಿಯಲ್ಲಿ ನಡೆಯುವ ಮೂರು ದಿನದ ಉತ್ಸವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun