Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು » ಉಸ್ತಾದ ದಿ ಮಝರ

ಉಸ್ತಾದ ದಿ ಮಝರ, ಫತೇಘರ್ ಸಾಹಿಬ್

1

ಉಸ್ತಾದ ದಿ ಮಝರ ಇದು ಶಾಹಗ್ರೀದ ಮಝರ ನಿಂದ ಕೇವಲ ಒಂದೇ ಕೀಲೊ ಮೀಟರ ದೂರದಲ್ಲಿದೆ.  ಇದು ಉಸ್ತಾದ ಸಯ್ಯದ ಖಾನರ ಗೋರಿಯ ಸ್ಥಳವಾಗಿದೆ. ಸಯ್ಯದ ಖಾನರು ಪ್ರಸಿದ್ದ ವಾಸ್ತುಶಿಲ್ಪಿ ಮತ್ತು ಕಟ್ಟಡ ನಿರ್ಮಾಣಕಾರರಾಗಿದ್ದರು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮೊಘಲ ವಾಸ್ತುಶಿಲ್ಪ ಶೈಲಿ. ಈ ಶೈಲಿಯ ಕಟ್ಟಡಗಳು ಖಂಡಿತವಾಗಿಯೂ ಪ್ರವಾಸಿಗರನ್ನು ಆಕರ್ಷಿಸುತ್ತವೆ. ದೊಡ್ಡ ಗುಮ್ಮಟದ ಈ ರಚನೆಯು ದೊಡ್ಡ ಕಾರಿಡಾರವನ್ನು ಮತ್ತು ಸಣ್ಣ ಪ್ರವೇಶದ್ವಾರವನ್ನು ಒಳಗೊಂಡಿದೆ. ಇದು ರೌಝ ಶರಿಫ ಹತ್ತಿರದಲ್ಲಿದೆ. ರೌಝ ರಶೀಫ ಸುನ್ನಿ ಮುಸ್ಲಿಮರ ಎರಡನೇಯ ಮೆಕ್ಕ ಎಂದೇ ಪ್ರಸಿದ್ದವಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun