Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು » ಸಾಧನ ಕಸಾಯಿಯ ಮಸೀದಿ

ಸಾಧನ ಕಸಾಯಿಯ ಮಸೀದಿ, ಫತೇಘರ್ ಸಾಹಿಬ್

1

ಸಾಧನ ಕಸಾಯಿಯ ಮಸೀದಿಯನ್ನು ಭಾರತೀಯ ಪುರಾತತ್ವ ಇಲಾಖೆಯವರು ಐತಿಹಾಸಿಕ ಸ್ಮಾರಕವೆಂದು ಘೋಷಿಸಿದ್ದಾರೆ. ಈ ಮಸೀದಿಯು ಭಗರ ಸಾಧನಗೆ ಸಮರ್ಪಿತವಾಗಿದೆ. ಇವರು ಸಾಧನ ಕಸಾಯಿ ಎಂದೇ ಜನಪ್ರಿಯರಾಗಿದ್ದಾರೆ. ಇವರೊಬ್ಬರು ಪ್ರಸಿದ್ದ ಮುಸ್ಲಿಮ ಸಂತ, ಕವಿ ಮತ್ತು ಅನುಭಾವಿಗಳಾಗಿದ್ದರು. ಇವರ ಆಧ್ಯಾತ್ಮಿಕ ಸ್ತೋತ್ರಗಳನ್ನು ಸಿಖ್ಖರ ಪವಿತ್ರ ಗ್ರಂಥ 'ಗ್ರಂಥ ಸಾಹೀಬ'ನಲ್ಲಿ  ಕಾಣಬಹುದು. ಈ ಮಸೀದಿಯನ್ನು ಸ್ಥಳೀಯ ಇಟ್ಟಿಗೆಗಳಿಂದಲೇ ನಿರ್ಮಾಣ ಮಾಡಲಾಗಿದೆ. ಈ ಸುಂದರ ಕಟ್ಟಡವು ಮೊಘಲ ವಾಸ್ತು ಶಿಲ್ಪ ಶೈಲಿಯಲ್ಲಿದೆ. ಈ ಮಸೀದಿಯಲ್ಲಿ ಸುಂದರ ಕಲಾ ವರ್ಣ ಚಿತ್ರಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat