Search
  • Follow NativePlanet
Share
ಮುಖಪುಟ » ಸ್ಥಳಗಳು » ಧನಬಾದ್ » ಆಕರ್ಷಣೆಗಳು » ಟಾಪ್ ಚಂಚಿ ಸರೋವರ

ಟಾಪ್ ಚಂಚಿ ಸರೋವರ, ಧನಬಾದ್

4

ಟಾಪ್ ಚಂಚಿ ಸರೋವರ ಪ್ರದೇಶ ಕುತೂಹಲಕಾರಿ ಸ್ಥಳ ಜಾರ್ಖಂಡ್ ರಾಜ್ಯದ ಧನಾಬಾದ್ ಜಿಲ್ಲೆಯಲ್ಲಿದೆ. ಇದು ರಾಷ್ಟ್ರೀಯ ಹೆದ್ದಾರಿ ಎರಡರಲ್ಲಿದ್ದು, ಇದು ಸುವರ್ಣ ಚತುಷ್ಫಥ ಹೆದ್ದಾರಿಯಲ್ಲಿದೆ. ಧನಾಬಾದ್ ರೈಲ್ವೆ ನಿಲ್ದಾಣ ಸರೋವರದಿಂದ 37 ಕಿ.ಮೀ ಮತ್ತು ಬೋಕಾರ ರೈಲ್ವೆ ನಿಲ್ದಾಣದಿಂದ 41 ಕಿ.ಮೀ ದೂರದಲ್ಲಿದೆ. ಇದು ಮಾನವ ನಿರ್ಮಿತ ಸರೋವರವಾಗಿದ್ದರೂ ಹಸಿರಿನಿಂದ ಕೂಡಿದ್ದು, ಅರಣ್ಯ ಮತ್ತು ಬೆಟ್ಟ ಪ್ರದೇಶವನ್ನು ಹೊಂದಿದೆ. ಹಾಗಾಗಿ ಇದು ಉತ್ತಮ ಪಿಕ್ನಿಕ್ ಸ್ಪಾಟ್ ಆಗಿದೆ. ಅಲ್ಲದೇ ತೀವ್ರ ಬೇಡಿಕೆಯಿರುವ ಸ್ಥಳಗಳಲ್ಲೂ ಒಂದು, 214 ಎಕರೆ ಪ್ರದೇಶದಲ್ಲಿ ಇದು ವ್ಯಾಪಿಸಿಕೊಂಡಿದೆ.

ಪ್ರಶಾಂತ್ ಬೆಟ್ಟ ಪ್ರದೇಶ ಕೂಡಾ ಭೇಟಿ ಕೊಡಬಹುದಾದ ಇನ್ನೊಂದು ಸ್ಥಳ. ಟಾಪ್ ಚಾಂಚಿ ಸರೋವರ ಈ ಜಿಲ್ಲೆಗೆ ಮತ್ತು ಗ್ರಾಮಾಂತರ ಪ್ರದೇಶಕ್ಕೆ ನೀರಿನ ಸೌಲಭ್ಯ ನೀಡುತ್ತದೆ. ಟಾಪ್ ಚಾಂಚಿ ಅರಣ್ಯಧಾಮ .75 ಚದರ ಕಿ.ಮೀ ವ್ಯಾಪಿಸಿದೆ. ಜೀವಿಗಳಿಗೆ ತೊಂದರೆ ನೀಡದ ಕೆಲವು ಪ್ರಾಣಿಗಳಿಗೆ ಈ ಅರಣ್ಯಧಾಮದಲ್ಲಿವೆ. ಹಾಗೂ ಇಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಷ್ ಅವರ ಪುತ್ಥಳಿ ಟಾಪ್ ಚಂಚಿ ಮಾರುಕಟ್ಟೆಯಲ್ಲಿ ಅವರಿಗೆ ಗೌರವ ನೀಡಲು ಪ್ರತಿಷ್ಠಾಪಿಸಲಾಗಿದೆ. ಈ ಪ್ರದೇಶದಲ್ಲಿ ಜೈನರು ಮತ್ತು ಹಿಂದೂಗಳ ಸರೋವರವಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue