Search
  • Follow NativePlanet
Share
ಮುಖಪುಟ » ಸ್ಥಳಗಳು » ಧನಬಾದ್ » ಆಕರ್ಷಣೆಗಳು » ಪಂಚೀತ್ ಅಣೆಕಟ್ಟು

ಪಂಚೀತ್ ಅಣೆಕಟ್ಟು, ಧನಬಾದ್

1

ದಾಮೋದರ ಕಣಿವೆ ಕಾರ್ಪೋರೇಶನ್ ನಿರ್ಮಿಸಿರುವ ವಿವಿಧೋದ್ದೇಶ ಯೋಜನೆಯ ಅಣೆಕಟ್ಟು. 22,155 ಅಡಿ ಉದ್ದ ಮತ್ತು  124 ಅಡಿ ಎತ್ತರ ಹೊಂದಿದೆ. ಧನಾಬಾದ್ ಜಂಕ್ಶನಿಂದ 54 ಕಿ.ಮೀ ಮತ್ತು ಚಿರಕುಂಡಾದಿಂದ (ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿರುವ ಈ ಸ್ಥಳ ಪಿಕ್ನಿಕ್ ಗೆ ಹೇಳಿ ಮಾಡಿದ ಜಾಗ) ಒಂಬತ್ತು ಕಿ.ಮೀ ದೂರದಲ್ಲಿರುವ ಅಣೆಕಟ್ಟು ದಾಮೋದರ ನದಿಗೆ ಕಟ್ಟಲಾಗಿದೆ.

40,000 K.W ಗಂಟೆಯೊಂದಕ್ಕೆ ವಿದ್ಯುತ ಉತ್ಪಾದಿಸುವ ಘಟಕ್ ಅಣೆಕಟ್ಟಿನ ಪೂರ್ವಕ್ಕಿದೆ. ಪಚೀತ್ ಜಲಾಶಯ ಧನಾಬಾದಿನ ದಕ್ಷಿಣಕ್ಕಿದ್ದು, ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಉತ್ತರಕ್ಕಿದೆ. ಅಸನೋಲ್, ಪಚೀತ್ ಅಣೆಕಟ್ಟಿನಿಂದ ಇಪ್ಪತ್ತು ಕಿ.ಮೀ ದೂರದಲ್ಲಿದೆ ಮತ್ತು ಹತ್ತು ಕಿ.ಮೀ ದೂರದಲ್ಲಿರುವ ಕುಮುರ್ದುಭಿ ರೈಲ್ವೆ ನಿಲ್ದಾಣ ಹತ್ತಿರದ್ದು.

ದಾಮೋದರ ನದಿ ಇಳಿಜಾರಿನ ಪ್ರವಾಹ ಪೀಡಿತ ಪ್ರದೇಶ. ಮೈಥಾನ್ ಮತ್ತು ಪಚೀತ್ ಅಣೆಕಟ್ಟು ಪ್ರವಾಹವನ್ನು ಆಗಾಗ ಸಂಭಿಸುತ್ತಿದ್ದ ಪ್ರವಾಹಕ್ಕೆ ಕಡಿವಾಣ ಹಾಕಿದೆ. ಕ್ಯಾಟ್ಲಾ, ರೋಹು, ಮ್ರಿಗಲ್ ಮತ್ತು ಎಲ್ ಕ್ಯಾಲ್ಬಸು ಮೀನುಗಳು ಈ ಅಣೆಕಟ್ಟಿನಲ್ಲಿ ನೋಡಬಹುದು ಮತ್ತು ಇವುಗಳನ್ನು ಮೀನುಗಳ ಮರುಉತ್ಪಾದನೆಗೆ ಜಲಾಶಯದಲ್ಲಿ ಬಳಸಲಾಗುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue