Search
  • Follow NativePlanet
Share
ಮುಖಪುಟ » ಸ್ಥಳಗಳು » ಧನಬಾದ್ » ಆಕರ್ಷಣೆಗಳು » ಬಿರ್ಸಾ ಮುಂಡಾ ಪಾರ್ಕ್

ಬಿರ್ಸಾ ಮುಂಡಾ ಪಾರ್ಕ್, ಧನಬಾದ್

1

ಬಿರ್ಸಾ ಮುಂಡಾ ಪಾರ್ಕ್ ಧನಬಾದಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಎಲ್ಲಾ ವಯಸ್ಸಿನವರು ಈ ಪಾರ್ಕಿಗೆ ಭೇಟಿ ನೀಡಬಹುದು. ನವೆಂಬರ್ 2009 ರಲ್ಲಿ ಈ ಪಾರ್ಕನ್ನು ಉಧ್ಘಾಟಿಸಲ್ಪಟ್ಟಿತ್ತು ಮತ್ತು ಜನಪ್ರಿಯತೆಯನ್ನೂ ಪಡೆಯಿತು. ಈ ಪಾರ್ಕಿನಲ್ಲಿ ವಾಕಿಂಗ್ ಮಾಡುವುದುನ್ನು ವಯಸ್ಸಾದವರು ಹೆಚ್ಚಾಗಿ ಬಯಸುತ್ತಾರೆ. ಆಟಿಕೆ ರೈಲು ಮತ್ತು ಇತರ ಕ್ರೀಡೆಗಳು ಮಕ್ಕಳನ್ನು ಆಕರ್ಶಿಸುತ್ತದೆ. ಸುಮಾರು 21 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ಈ ಪಾರ್ಕಿದೆ. ಪಾರ್ಕಿನಲ್ಲಿ ಕ್ಯಾಂಟೀನ್ ವ್ಯವಸ್ಥೆ ಕೂಡಾ ಇದೆ. ವಿವಿಧ ತಳಿಯ ಗಿಡಗಳು ಪಾರ್ಕಿನಲ್ಲಿವೆ. ಪಾರ್ಕ್ ಇನ್ನೂ ಪ್ರಮಾಣದಲ್ಲಿ ಸಜ್ಜಾಗದಿದ್ದರೂ ಸುಮಾರು ಹನ್ನೆರಡು ಲಕ್ಷ ರೂಪಾಯಿ ಆದಾಯವನ್ನು ಈ ಪಾರ್ಕಿನ ಮೂಲಕ ಬಂದಿದೆ.

ಧನಬಾದ್ ಬಂದರಿನ ಪ್ರಥಮ ಪಾರ್ಕ್ ಇದಾಗಿದ್ದು ಈ ಹಿಂದೆ ಈ ಸ್ಥಳಕ್ಕೆ ಕಟ್ಟಡ ನಿರ್ಮಿಸಲು ಹಣಕಾಸಿನ ತೊಂದರೆಯಾಗಿತ್ತು. MGNREGA ಎನ್ನುವ ಸಂಸ್ಥೆ ನಿರ್ಮಾಣದ ಜವಾಬ್ದಾರಿಯನ್ನು ತೆಗೆದುಕೊಂಡು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಮಾಡುವಲ್ಲಿ ಯಶಸ್ವಿಯಾಯಿತು. ಪಾರ್ಕಿನ ಉತ್ತಮ ವಿನ್ಯಾಸ ಮತ್ತು ಹಚ್ಚ ಹಸಿರಿನ ವಾತಾವರಣದ ಮೂಲಕ ಬಿರ್ಸಾ ಮುಂಡಾ ಪಾರ್ಕ ಜಿಲ್ಲೆಯ ಆಕರ್ಷಣೀಯ ಕೇಂದ್ರವಾಗಿದೆ. ಈ ಪಾರ್ಕ್ ಆದಾಯದ ಜೊತೆಗೆ ಹಲವರಿಗೆ ಉದ್ಯೋಗಾವಕಾಶ ಕೂಡಾ ನೀಡಿದೆ. ಈ ಪಾರ್ಕ್ ನಗರದಲ್ಲಿ ಇನ್ನೂ ಮೂರು ಪ್ರಾಜೆಕ್ಟ್ ತರಲು ಮುಂದಾಗಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon