Search
  • Follow NativePlanet
Share
ಮುಖಪುಟ » ಸ್ಥಳಗಳು » ಧನಬಾದ್ » ಆಕರ್ಷಣೆಗಳು » ಶಕ್ತಿಮಂದಿರ

ಶಕ್ತಿಮಂದಿರ, ಧನಬಾದ್

1

ಶಕ್ತಿಮಂದಿರ ಧನಬಾದಿನ ಪ್ರಮುಖ ಹಿಂದೂ ದೇವಾಲಯ ಮತ್ತು ದುರ್ಗಾದೇವಿ ಇಲ್ಲಿನ ಅಧಿದೇವತೆ. ಈ ದೇವಾಲಯ ನಗರ ಪ್ರದೇಶದಲ್ಲಿದೆ. ವರ್ಷದ ಎಲ್ಲಾ ದಿನಗಳಲ್ಲಿ ದೇವಾಲಯ ಭಕ್ತಾದಿಗಳಿಂದ ತುಂಬಿರುತ್ತದೆ. ದುರ್ಗಾಮಾತೆ ಶಕ್ತಿಯ ಸ್ವರೂಪಿಣಿಯಾಗಿದ್ದು ದುರ್ಗಾ ಎಂದು ಕರೆಯಲ್ಪಡುತ್ತದೆ. ಈ ದೇವಾಲಯ ಜೋರಾಪಾಟಕ್ ರಸ್ತೆಯಲ್ಲಿದ್ದು ನಗರದ ಕೇಂದ್ರ ಭಾಗದಲ್ಲಿದೆ. ಶಕ್ತಿಮಂದಿರದಲ್ಲಿ ’ಅಖಂಡ ಜ್ಯೋತಿ’ ಎನ್ನುವ ದೀಪವನ್ನು ವೈಷ್ಣೋದೇವಿಯಿಂದ ತರಲಾಗಿದೆ. ಇದುವೇ ದೇವಾಲಯದ ಪ್ರಮುಖ ಆಕರ್ಷಣೆ. ದೀಪಾವಳಿ ಮತ್ತು ದಸರಾದ ಸಮಯದಲ್ಲಿ ದೇವಾಲಯದಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಮಂಗಳವಾರ ಮತ್ತು ಶುಕ್ರವಾರ ಕೂಡಾ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಕ್ಕೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue